A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಅಲಂಕೃತಹಸ್ತಪ್ರತಿ (ಸಚಿತ್ರಹಸ್ತಪ್ರತಿ) ರೇಖಾಚಿತ್ರಗಳು, ವರ್ಣರಂಜಿತಚಿತ್ರಗಳು ಮತ್ತು ಲಿಖಿತಗಳು, ದಂತ ಮುಂತಾದುವನ್ನು ಹದ್ದಿಸಿದ ಅಲಂಕಾರಗಳು ಇವುಗಳಿಂದ ಕೂಡಿದ ಹಸ್ತಪ್ರತಿ illuminated manuscript; illustrated manuscript; decorated manu- script
42 ಅಲೇಖ ಬರೆಯದ ಓಲೆ ಅಥವಾ ಬರೆವಣಿಗೆಗೆ ಸಿದ್ಧಮಾಡಿಕೊಂಡ ತಾಳೆಯೋಲೆಗಳ ಕಟ್ಟು a blank palm leaf; a cadjan leaf or leaves tied together for writing upon them
43 ಅವಗ್ರಹ ಸಮಾಸಪದಗಳ ಭಾಗಗಳನ್ನು ಪ್ರತ್ಯೇಕಿಸಿ ತೋರಿಸುವ ಸಂಕೇತ mark of separation of component parts of a compound
44 ಅವಿಶ್ವಾಸಿಹಸ್ತಪ್ರತಿಗಳು ವಿರಳವಾಗಿ ಮಾತ್ರ ಸಮರ್ಪಕವಾದ ಪಾಠಾಂತರಗಳು ದೊರೆಯುವ, ಸಾಮಾನ್ಯವಾಗಿ ವಿಶ್ವಾಸಾರ್ಹವಲ್ಲದ ಹಸ್ತಪ್ರತಿಗಳು; ಪಾಠಾಂತರಸಂಕಲನದಲ್ಲಿ ಉದ್ದಕ್ಕೂ ಬಳಸಲು ಯೋಗ್ಯವಲ್ಲದುವು Codices deteriorates
45 ಅವ್ಯವಸ್ಥಿತಹಸ್ತಪ್ರತಿ ಅಧಿಕೃತವಾದ ಏರ್ಪಾಡಿಲ್ಲದೆ ಬರೆಯಲ್ಪಟ್ಟ, ತಪ್ಪುಬರವಣಿಗೆಗೆ ಹೆಚ್ಚು ಅವಕಾಶವಿರುವ ಹಸ್ತಪ್ರತಿ Haphazard transmission
46 ಅವ್ಯಾಕ್ರಿಯರೂಪ ವ್ಯಾಕರಣಶುದ್ಧಿ ಅಥವಾ ಶಿಷ್ಟಪ್ರಯೋಗವನ್ನು ಮೀರಿದ ಪ್ರಯೋಗ Solecism
47 ಅಸಾಂಪ್ರದಾಯಿಕಪಾಠ ಸಂಪ್ರದಾಯಕ್ಕೆ ಹೊಂದಿಕೆಯಾಗದ ಪಾಠ Non traditional reading
48 ಅಳಕ (ಅಲೇಖ) ಬರೆಯದ ಓಲೆ ಅಥವಾ ಬರೆವಣಿಗೆಗೆ ಸಿದ್ಧಮಾಡಿಕೊಂಡ ತಾಳೆಯೋಲೆಗಳ ಕಟ್ಟು ಅಲೇಖ
49 ಆಕಸ್ಮಿಕವ್ಯತ್ಯಾಸ ಬರಹದಲ್ಲಿ ಕಣ್ಣು ಕಿವಿಗಳ ಭ್ರಾಂತಿ, ಸ್ಮರಣಶಕ್ತಿಯ ದೌರ್ಬಲ್ಯ, ತಪ್ಪುತೀರ್ಮಾನ ಇವುಗಳಿಂದ ತಿಳಿಯದೆ ಆಗಿರುವ ವ್ಯತ್ಯಾಸ; ಆಕಸ್ಮಿಕವ್ಯತ್ಯಾಸ ಅಬುದ್ಧಿಪೂರ್ವಕದೂಷಣ
50 ಆಗಂತುಕಪಾಠ ಹಸ್ತಪ್ರತಿಗಳ ಆಧಾರದಿಂದ ಹೊರತಾದ ಮೂಲಗಳಿಂದ ತಂದು ಯೋಜಿಸಿದ ಪಾಠ Imported reading