A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
361 ಶ್ರೀತಾಳ ಅಗಲವಾದ ತೆಳ್ಳನೆಯ ಕಂದುಜಾತಿಯ ತಾಳೆಮರದ ಗರಿ a veriety of palm-leaf
362 ಶ್ರುತ ಬರೆದ ಓಲೆಗರಿಗಳ ಕಟ್ಟು, ಪುಸ್ತಕ a codex
363 ಸಂಕೇತ ಕೃತಿಪಠ್ಯದ ಹಲವು ಹಸ್ತಪ್ರತಿಗಳು ಇದ್ದಾಗ ಅವನ್ನು ಅವುಗಳ ಪ್ರತ್ಯೇಕ ವೈಲಕ್ಷ್ಯಣಗಳಿಗಾಗಿ ಸುಲಭವಾಗಿ ಗುರುತಿಸಲು ಮತ್ತು ಪಾಠಸಾಮಗ್ರಿಯನ್ನು ವಿಶದಪಡಿಸಲು ಗೊತ್ತುಮಾಡಿದ ಸಂಕೇತಾಕ್ಷರಗಳು (ಸಾಮಾನ್ಯವಾಗಿ ವರ್ಣಮಾಲೆಯ ಅಕ್ಷರಗಳು, ಸ್ಥಳ ಅಥವಾ ವ್ಯಕ್ತಿ ನಾಮಗಳು) Siglum (pl sigla)
364 ಸಂಕ್ಷಿಪ್ತಗ್ರಥನಭ್ರಾಂತಿ ಸಂಕ್ಷಿಪ್ತಸಂಕೇತಗಳನ್ನು ಮೂಲಪಾಠಕ್ಕೆ ಸೇರಿದ್ದೆಂದು ಭ್ರಮಿಸಿ ಅವನ್ನು ಮೂಲಪಾಠದ ಭಾಗವಾಗಿಯೇ ಬರೆದುಬಿಡುವುದು Confusion of contractions
365 ಸಂಕ್ಷಿಪ್ತಪಠ್ಯ ಸಂಪ್ರದಾಯ ಆವೃತ್ತಿ ಮಾತೃಕೆ ಯಾವುದೇ ಇದ್ದರೂ ಸಂಗ್ರಹವಾಗಿರುವ ಕೃತಿಪಠ್ಯ; ಸರಳಪಾಠ; ಹಸ್ತಪ್ರತಿಗಳನ್ನು ಹೋಲಿಸಿದಾಗ ಕಡಮೆ ಕೃತಿಪಠ್ಯ ಇರುವುದು. Textus simplicior
366 ಸಂಕ್ಷಿಪ್ತರೂಪ ಕೃತಿಪಠ್ಯವೊಂದರ ಸಂಪಾದನೆಯಲ್ಲಿ ಸಹಾಯಕ್ಕೆ ಒದಗಬಹುದಾದ ಆ ಪಠ್ಯದ ಅನ್ಯಭಾಷಿಕ ಸಂಗ್ರಹರೂಪ Epitome
367 ಸದೃಶಾಕ್ಷರಲುಪ್ತಗ್ರಥನ ಒಂದನ್ನೊಂದು ಹೋಲುವ ಅಕ್ಷರಗಳಾಗಲಿ ಅಕ್ಷರಸಮೂಹಗಳಾಗಲಿ ಒಂದರ ಮಗ್ಗುಲಲ್ಲಿ. ಒಂದು ಇದ್ದಾಗ ಅವುಗಳಲ್ಲಿ ಒಂದು ಸಮಾನತೆ ಸಾದೃಶ್ಯಗಳ ಭ್ರಾಂತಿ ಕಾರಣವಾಗಿ ಬರೆಯುವಾಗ ನಷ್ಟವಾಗುವುದು Haplography
368 ಸದೃಶಾಕ್ಷರಲೋಪಲೇಖನ ಒಂದನ್ನೊಂದು ಹೋಲುವ ಅಕ್ಷರಗಳಾಗಲಿ ಅಕ್ಷರಸಮೂಹಗಳಾಗಲಿ ಒಂದರ ಮಗ್ಗುಲಲ್ಲಿ. ಒಂದು ಇದ್ದಾಗ ಅವುಗಳಲ್ಲಿ ಒಂದು ಸಮಾನತೆ ಸಾದೃಶ್ಯಗಳ ಭ್ರಾಂತಿ ಕಾರಣವಾಗಿ ಬರೆಯುವಾಗ ನಷ್ಟವಾಗುವುದು ಸದೃಶಾಕ್ಷರಲುಪ್ತಗ್ರಥನ
369 ಸದೃಶಾಕ್ಷರವೃಂದಮಧ್ಯಲೋಪಲೇಖನ ಎರಡು ಒಂದನ್ನೊಂದು ಹೋಲುವ ಅಕ್ಷರಗಳ ಗುಂಪುಗಳನ್ನು ಬರೆಯಬೇಕಾದ ಸಂದರ್ಭ ಬಂದಾಗ ಅವುಗಳ ನಡುವೆ ಬಂದಿರುವ ಪಠ್ಯಭಾಗ ಬರವಣಿಗೆಯಲ್ಲಿ ಬಿಟ್ಟುಹೋಗುವುದು Homoioteleuton; homoeorarcta
370 ಸದ್ಯಃಪ್ರತಿ ಸ್ವಹಸ್ತಾಕ್ಷರ ಪ್ರತಿಯಿಂದ ನೇರವಾಗಿ ನಕಲಾದ ಹಸ್ತಪ್ರತಿ Immeadiate copy