A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
381 ಸಂಪುಟಫಲಕ ಹಸ್ತಪ್ರತಿಯನ್ನು ಮೇಲೆ ಮತ್ತು ಕೆಳಗೆ ಕಟ್ಟಡಲು ಮರದ ಹಲಗೆ ಬಳಸುವುದು ಮತ್ತು ಹಾಗೆ ಕಟ್ಟಿದ ಹಸ್ತಪ್ರತಿ Codex with wooden side boards
382 ಸಂಭವನೀಯಭಿನ್ನಪಾಠವಾಹಕ ಅನುಪಲಬ್ಧ ಕೃತಿಪಠ್ಯದ ಪ್ರಧಾನಮಾತೃಕೆಯು ಪುನಾರಚನೆಯಲ್ಲಿ ಸಹಾಯಮಾಡಬಹುದಾದ ಪ್ರತ್ಯೇಕಪಾಠಗಳ ಸಮ್ಮಿಶ್ರಪ್ರತಿ Presumptive variant
383 ಸಂಭಾವ್ಯತೆ ಕೃತಿಯೊಳಗೇ ಕಂಡುಬರುವ, ಕವಿಗೆ ಸಹಜವಾದ, ಭಾಷೆಶೈಲಿಗಳ ಆಧಾರದಿಂದ ಕವಿಪಾಠದ ಸಾಧ್ಯತೆ ಗುರುತಿಸುವುದು; ಕೃತಿಗೆ ಹೊರಗಿನ ಸಾಕ್ಷ್ಯಾಧಾರಗಳಿಂದ ಕವಿಪಾಠದ ಸಾಧ್ಯತೆ ಗುರುತಿಸುವುದು; ಅಕ್ಷರಭ್ರಾಂತಿ ಕಾರಣವಾಗಿ ಲಿಪಿಕಾರರು ಮಾಡಿರುವ ತಪ್ಪುಗಳನ್ನು ಕಂಡುಹಿಡಿದು ಅವನ್ನು ಸರಿಪಡಿಸಿ ಕವಿಪಾಠದ ಸಾಧ್ಯತೆ ಗುರುತಿಸುವುದು ಇವೇ ಕ್ರಮವಾಗಿ ಅಂತಸ್ಸಂಭಾವ್ಯತೆ, ಬಾಹ್ಯಸಾಕ್ಷ್ಯ, ಲಿಪಿಕಾರ ಲೇಖನ ಸಂಭಾವ್ಯತೆ Probability (intrinisic, extrinsic, transcriptional)
384 ಸಮ್ಮಿಶ್ರಪಾಠ ವಿವಿಧ ಹಸ್ತಪ್ರತಿಗಳಿಂದ ಉತ್ತಮಾಂಶಗಳನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿ ದೃಢಡಿಸಿದ (eclectic fusion) ಪಾಠ Eclectic text
385 ಸಂಯುಕ್ತಪಾಠ ಗ್ರಂಥಸಂಪಾದಕನು ವರ್ಜಿಸಿರುವ ಭಿನ್ನಪಾಠಗಳ ಒಂದೊಂದು ಅಂಶವನ್ನು ಸ್ವೀಕರಿಸಿ ಪುನಾರಚಿಸಿರುವ ಪಾಠ Combination
386 ಸಂಯೋಜನಸ್ಖಾಲಿತ್ಯ ಸಂಪಾದನೆಯ ಕಾರ್ಯಕ್ಕೆ ಕನಿಷ್ಠಪಕ್ಷ ಮೂರು ಹಸ್ತಪ್ರತಿಗಳನ್ನು ಬಳಸಿಕೊಂಡಾಗ ಆ ಮೂರರಲ್ಲಿ ಎರಡಕ್ಕೆ ಸಮಾನವಾಗಿರುವ ಸ್ಖಾಲಿತ್ಯವು ಆ ಎರಡರ ಪ್ರತಿಕಾರರು ಅದನ್ನು ಸ್ವತಂತ್ರವಾಗಿ ಮಾಡಿರದಿದ್ದರೆ ಆ ಎರಡು ಪ್ರತಿಗಳು ಒಂದು ಮೂಲಕ್ಕೆ ಸೇರಿದವೆಂಬುದನ್ನು ತಿಳಿಸುವ ಸ್ಖಾಲಿತ್ಯ Conjunctive error
387 ಸಂಯೋಜಿತಪಠ್ಯ ಎರಡು ಅಥವಾ ಹೆಚ್ಚು ಪಾಠಗಳನ್ನು ಅಥವಾ ಪಾಠಾಂತರಗಳನ್ನು ಒಟ್ಟುಗೂಡಿಸಿ ಸಿದ್ಧಪಡಿಸಿದ ಪಾಠ Conflated text
388 ಸಂರಕ್ಷಿತಪ್ರತಿ ಗ್ರಂಥಕರ್ತೃ, ಅವನ ಪ್ರತಿನಿಧಿ, ವಿದ್ವಾಂಸ, ರಾಜಪೋಷಣೆಯ ಪಂಡಿತ ಇವರಲ್ಲಿ ಯಾರಾದರೊಬ್ಬರ ಮೇಲ್ವಿಚಾರಣೆಯಲ್ಲಿ ನ್ಯೂನತೆಗೆ ಅವಕಾಶವಿಲ್ಲದ ಹಾಗೆ ಸಿದ್ಧವಾದ ಹಸ್ತಪ್ರತಿ; ಸಂರಕ್ಷಿತಪ್ರತಿ ಅಧಿಕೃತಪ್ರತಿ
389 ಸರ್ವಪ್ರತಿಪಾಠಾಂತರಪರಿಷ್ಕರಣ ಉಪಲಬ್ಧವಾದ ಎಲ್ಲ ಹಸ್ತಪ್ರತಿಗಳ ಪಾಠಾಂತರಗಳನ್ನೂ ಒಳಕೊಂಡ ಪರಿಷ್ಕೃತಪಠ್ಯ variorum edition
390 ಸವಿಮರ್ಶಪರಿಷ್ಕರಣ ಗ್ರಂಥಸಂಪಾದನಶಾಸ್ತ್ರ ವಿಧಿಗಳಿಗೆ ಅನುಸಾರವಾಗಿ ಸಂಪಾದನೆ ಮಾಡಿ ಸಾಧ್ಯವಿದ್ದ ಮಟ್ಟಿಗೆ ಸಿದ್ಧಪಡಿಸಿದ, ಕವಿಪಾಠಕ್ಕೆ ಸಮೀಪತಮವಾದ ಪರಿಷ್ಕತಪಠ್ಯ. Critical edition, critical recension