A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
371 ಸಂದಿಗ್ಧಪಾಠ ಕವಿಪಾಠವನ್ನು ನಿಷ್ಕರ್ಷಿಸುವಾಗ ಅನಿಶ್ಚಿತ ಮನಸ್ಸಿನಿಂದ ಗ್ರಹಿಸುವ ಪಾಠ Doubtful reading
372 ಸಮಗ್ರಪಠ್ಯ ಸಂಪ್ರದಾಯ ಆವೃತ್ತಿ ಮಾತೃಕೆ ಯಾವುದೇ ಇದ್ದರೂ ಪೂರ್ಣವಾಗಿರುವ ಕೃತಿಪಠ್ಯ textus ornator
373 ಸಮಾನಾರ್ಥಕ ಪ್ರತಿನಿಧಾನ ಹಸ್ತಪ್ರತಿಯ ಲಿಖತದಲ್ಲಿಯ ಒಂದು ಶಬ್ದದ ಸ್ಥಾನದಲ್ಲಿ ಸಮಾನವಾದ ಅರ್ಥದ ಇನ್ನೊಂದು ಶಬ್ದವನ್ನು ಬಳಸುವದು substitution of synonyms
374 ಸಮಾಪ್ತಿವಾಕ್ಯ (ವಚನ) ಹಸ್ತಪ್ರತಿಯ ಅಥವಾ ಅದರ ಭಾಗವೊಂದರ ಕೊನೆಯಲ್ಲಿರುವ, ಕೃತಿಯ ಅಥವಾ ಅದರ ಒಂದು ಭಾಗದ ಅಂತ್ಯವನ್ನು ಸೂಚಿಸುವ ಗದ್ಯ ಅಥವಾ ಪದ್ಯವಾಕ್ಯ Colophon
375 ಸಂಪರ್ಕಶಬ್ದ ಹಸ್ತಪ್ರತಿಯ ಪತ್ರಗಳ ನಡುವೆ ಸಂಬಂಧವನ್ನು ಸೂಚಿಸಲು ಬಳಸುವ ಶಬ್ದ; ಹೊಸಪತ್ರದ ಮೊದಲ ಪದವು ಹಿಂದಿನ ಪತ್ರದ ಕಡೆಯ ಸಾಲಿನ ಕೆಳಗೆ ಬರೆದಿರುತ್ತದೆ Reclamante(s)
376 ಸಂಪಾದಕ ಕೃತಿಪಠ್ಯದ ಸ್ವಹಸ್ತಾಕ್ಷರ ಪ್ರತಿಯನ್ನಾಗಲಿ, ಪರಂಪರಾಗತ ಪ್ರತಿಗಳನ್ನಾಗಲಿ ದೊರಕಿಸಿಕೊಂಡು, ಬಳಿಕ ಪಾಠಸಂಕಲನಾದಿ ವಿಧಿವಿಧಾನಗಳನ್ನು ಅನುಸರಿಸಿ ಪರಿಷ್ಕರಿಸುವ ಮೂಲಕ ಅದರ ಸಾಹಿತ್ಯ ಕೃತಿರೂಪವನ್ನು ಸಿದ್ಧಪಡಿಸುವವನು ಗ್ರಂಥಸಂಪಾದಕ
377 ಸಂಪಾದಕನಿಯೋಜಿತಪಾಠ ಗ್ರಂಥಸಂಪಾದಕನು ಹಸ್ತಪ್ರತಿಗಳನ್ನೂ ಬಾಹ್ಯಸಾಕ್ಷ್ಯಗಳನ್ನೂ ಆಶ್ರಯಿಸಿ ಸಂಭವನೀಯ ಕವಿಪಾಠವೆಂದು ನಿಷ್ಕರ್ಷೆಮಾಡಿ ನಿಯೋಜಿಸಿದ ಪಾಠ Editorial emendation
378 ಸಂಪಾದಕೀಯ ಸಂಕೇತ 1. ಆರಿಸ್ಪಾರ್ಕಸ್‌ I. ಪ್ರಕ್ಷಿಪ್ರಪಂಕ್ತಿಗಳನ್ನು ತೋರಿಸುವುದು (ಕಠಾರಿ ಗುರುತು +) ; II. ಭಾಷೆ ವಿಷಯಗಳಲ್ಲಿ ಗಮನಾರ್ಹ ಅಂಶ ತೋರಿಸುವುದು (ಬಾಣದ ಗುರುತು >) ; III. ಇಬ್ಬರ ಭಿನ್ನಾಭಿಪ್ರಾಯಸಂಕೇತ (ಚುಕ್ಕಿಬಾಣದ ಗುರುತು > :) ; IV. ಅನ್ಯತ್ರ ತಪ್ಪಾಗಿ ಪುನರುಕ್ತವಾಗಿರುವ ಪಾಠಗಳು (ನಕ್ಷತ್ರಚಿಹ್ನೆ ★) ; V. ಪ್ರಕ್ಷಿಪ್ತವೆಂಬುದು ಸಂದಿಗ್ಧವಾದಾಗ ಸೂಚಿಸುವುದು (ಸಿಗ್ಮ ಗುರುತು Σ) ; VI. ಪಾದದಲ್ಲಿ ಪದಗಳ ಕ್ರಮಪಲ್ಲಟ (ವಿಪರೀತಸಿಗ್ಮ ಗುರುತು) ; 2. ಪಾಲ್‌ಮಾಸ್‌ I. ಊಹೆಯಿಂದ ಸೇರಿಸಿದ್ದು (ಬಾಣಾವರಣ ಚಿಹ್ನೆ ) ; II. ಊಹೆಯಿಂದ ಬಿಟ್ಟದ್ದು (ಪುಷ್ಪಾವರಣ ಚಿಹ್ನೆ { } ) ; III. ತ್ರುಟಿತಭಾಗವನ್ನು ತುಂಬಿದ್ದು (ಚೌಕ ಕಂಸ [ ] ) ; IV. ಚಿಕಿತ್ಸಾರಹಿತ ಅಪಪಾಠ (ಕಠಾರಿ ಚಿಹ್ನೆ + ) ; 3. ತೀನಂಶ್ರೀಕಂಠಯ್ಯ I. ಎಲ್ಲ ಮಾತೃಕೆಗಳ ಪಾಠ (ಸರ್ವತ್ರ) (ಸ) ; II. ಸಂಪಾದಕನು ಸ್ವೀಕರಿಸಿರುವುದು ಇಂಥ ಮಾತೃಕೆಯಿಂದ(ಸ್ಟೀಕೃತಪಾಠ =) ಸ್ಟೀಪಾ ; III. ಮೂಲ ಹೀಗಿರಬಹುದೆಂದು ಸಂಪಾದಕ ಯಥಾಮತಿ ಊಹಿಸಿದ ಪಾಠ (ಚೌಕಕಂಸ [ ] ) ; IV. ಮೂಲ ತಿದ್ದುವುದು ಸಾಹಸವೆಂದು ತೋರಿದಾಗ ಸಂಪಾದಕೀಯಸೂಚನೆಯನ್ನು ಅಡಿ ಟಿಪ್ಪಣಿಯಲ್ಲಿ ತೋರಿಸುವುದು(ಪ್ರಶ್ನೆ ಚಿಹ್ನೆ ಸಹಿತ ಚೌಕಕಂಸ [ ]?) ; V. ಅರ್ಥ ಮೊದಲಾದವುಗಳಲ್ಲಿ ಸಂದೇಹವುಂಟೆಂದು ತೋರಿದಾಗ ಟಿಪ್ಪಣಿಗಳಲ್ಲಿ ತೋರಿಸುವುದು (ಪ್ರಶ್ನೆ ಚಿಹ್ನೆ ?) ; VI. ಮಾತೃಕೆಯಲ್ಲಿ ಗಂಥಪಾತವಾಗಿರುವುದನ್ನು ತೋರಿಸುವುದು (ಮೂರು ಗುಣಕ ಚಿಹ್ನೆ × × × ) ; VII. ಅಡಿಟಿಪ್ಪಣಿಯ ಪಾಠಾಂತರಗಳಲ್ಲಿ ಹೀಗೆ ತೋರಿಸಿದ ಭಾಗ ಇದರ ಹಿಂದೆ ಕೊಟ್ಟಿರುವ ಪಾಠಾಂತರದ ಭಾಗಕ್ಕೆ ಸಮಾನವಾಗಿದೆಯೆಂದು ಅರ್ಥ (ಮೂರು ಚುಕ್ಕಿಗಳು ∙∙∙ ) ; VIII. ಒಂದು ಶಬ್ದ ರೂಪದಿಂದ ಇನ್ನೊಂದು ಶಬ್ದರೂಪ ಬಂದಿದೆ (ಮುಮ್ಮುಖ ಬಾಣ ಚಿಹ್ನೆ >) ; IX. ಒಂದು ಶಬ್ದರೂಪಕ್ಕೆ ಇನ್ನೊಂದು ಶಬ್ದರೂಪ ಮೂಲವಾಗಿದೆ (ಹಿಮ್ಮುಖ ಬಾಣ ಚಿಹ್ನೆ Editorial symbols commonly used in a critical edition of a text
379 ಸಂಪಾದನಪೂರ್ವಸ್ತರ ಕವಿಕೃತಿಯ ಪಾಠದ ಸಿದ್ಧತೆಯಲ್ಲಿ ಕವಿಪಾಠ ಏನಿರಬೇಕು ಎಂಬುದನ್ನು ಹಸ್ತಪ್ರತಿಗಳ ಅಧ್ಯಯನ ಪಾಠಸಂಕಲನ ಮೊದಲಾದ ವಿಧಾನಗಳಿಂದ ಗೊತ್ತುಹಚ್ಚುವ 'ಶಾಬ್ದಿಕಭಾಗ; ಪಾಠಸಂಕಲನ, ಪಾಠಸಂಪ್ರದಾಯನಿರ್ಣಯ, ಪಾಠಸಂಯೋಜನ ಇವು ಸಮಾವೇಶಗೊಂಡ 'ಸಾಮಾನ್ಯವಿಮರ್ಶೆ' lower criticism
380 ಸಂಪಾದನೆ ಕೃತಿಪಠ್ಯದ ಸ್ವಹಸ್ತಾಕ್ಷರ ಪ್ರತಿಯನ್ನಾಗಲಿ, ಪರಂಪರಾಗತ ಪ್ರತಿಗಳನ್ನಾಗಲಿ ದೊರಕಿಸಿಕೊಂಡು, ಬಳಿಕ ಪಾಠಸಂಕಲನಾದಿ ವಿಧಿವಿಧಾನಗಳನ್ನು ಅನುಸರಿಸಿ ಪರಿಷ್ಕರಿಸುವ ಮೂಲಕ ಅದರ ಸಾಹಿತ್ಯಕೃತಿರೂಪವನ್ನು (ಕವಿಪಾಠವನ್ನು) ಗೊತ್ತುಮಾಡುವುದು (ಗಂಥಪಾಠವಿಮರ್ಶೆ/lower criticism) ಮತ್ತು ಕಾಲ ದೇಶಾದಿ ವ್ಯಕ್ತಿವಿವರಗಳನ್ನೂ ಕೃತಿವಸ್ತುವಿಶ್ಲೇಷಣೆಯನ್ನೂ ಪಾಠಸಾಮಗ್ರಿವಿವರಗಳನ್ನೂ, ಆ ಪಾಠಸಾಮಗ್ರಿ ಕವಿಪಾಠನಿಷ್ಕರ್ಷೆಗೆ ಒದಗಿದ ವಿಧಾನಗಳನ್ನೂ ವಿವರ ವಿಶದವಾಗಿ ನಿರೂಪಿಸುವುದು (ಉನ್ನತವಿಮರ್ಶೆ/ higher criticism) ಗ್ರಂಥಸಂಪಾದನೆ