A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
401 ಸ್ಥಿತಿಶೀಲಪಠ್ಯಸಂಪಾದನೆ / ಸ್ಥಿರಪಠ್ಯಸಂಪಾದನೆ ಪಠ್ಯಸ್ವರೂಪವನ್ನು ಖಚಿತವಾಗಿ ಪಡೆದ, ವ್ಯತ್ಯಾಸಕ್ಕೆ ಅವಕಾಶಕೊಡದ ಹಸ್ತಪ್ರತಿಗಳನ್ನಿಟ್ಟುಕೊಂಡು ಸಾಮಗ್ರಿಸಂಕಲನ, ಸಂಪ್ರದಾಯನಿರ್ಣಯ, ಪಾಠಸಂಯೋಜನೆ, ಉನ್ನತವಿಮರ್ಶೆ ಎಂಬ ವಿಧಾನಗಳನ್ನು ಅನ್ವಯಿಸಿ ಮಾಡುವ ಗ್ರಂಥಸಂಪಾದನೆ Textual statics
402 ಸ್ವಹಸ್ತಾಕ್ಷರಪ್ರತಿ ಕೃತಿಕರ್ತೃ ಸ್ವತಃ ತಾನೇ ಬರೆದ ಅಥವಾ ಮೇಲೆ ತಾನೇ ಪರಿಶೀಲಿಸಿ ತಿದ್ದಿದ ಹಸ್ತಪ್ರತಿ Autograph
403 ಸ್ವೀಕರಣ ಸಂಪಾದಕನು ಪಾಠಸಂಕಲನಾದಿಗಳ ಬಳಿಕ ಸಂಭವನೀಯ ಕವಿಪಾಠವನ್ನು ನಿಷ್ಕರ್ಷೆ ಮಾಡಿಕೊಂಡ ಮೇಲೆ ಒಪ್ಪಿದ ಪಾಠವನ್ನು ಅಂಗೀಕರಿಸುವುದು Acceptance (of a reading)
404 ಸ್ವೀಕೃತಪಾಠ ಸಂಪಾದಿತವಾದ ಮೇಲೆ ಸಾಮಾನ್ಯವಾಗಿ ರೂಢಿಯಲ್ಲಿರುವ ಪಾಠ, ಸ್ವೀಕಾರಗೊಂಡಿರುವ ರೂಢಿಯ ಪಾಠ Textus receptus
405 ಹಲಗೆ ಬರವಣಿಗೆಗೆ ಸಿದ್ಧಪಡಿಸಿದ ಮರದ ಆಥವಾ ಲೋಹದ ಸಾಧನ; ಲೇಖನಭಿತ್ತಿ ಪಲಗೆ
406 ಹಂಸಪಾದ ಬರಹದಲ್ಲಿ ಏನಾದರೂ ಬಿಟ್ಟುಹೋಗಿದ್ದರೆ ಅದನ್ನು ಸೇರಿಸಲು ಪದಗಳ ನಡುವೆ ಬುಡದಲ್ಲಾಗಲಿ ಮಗ್ಗುಲಲ್ಲಾಗಲಿ ಹಾಕುವ ^ ಚಿಹ್ನೆ; ಹಂಸಪಾದ ಕಾಕಪಾದ
407 ಹಸ್ತದೋಷ ಕಣ್ಣು ಸರಿಯಾಗಿ ನೋಡಿದರೂ ಕಿವಿ ಸರಿಯಾಗಿ ಕೇಳಿದರೂ ಬರೆಯುವ ಕೈ ತನ್ನದೇ ರೀತಿಯಲ್ಲಿ ಓಡಿ ಆಗುವ ತಪ್ಪು ಕೈತಪ್ಪು
408 ಹಸ್ತಪ್ರತಿ ಕೈಬರಹದಲ್ಲಿ ಬರೆದ ಪಠ್ಯ ಎರಡು ಪ್ರಕಾರಗಳು: 1. ಹಸ್ತಪ್ರತಿಯೊಂದರ ಬೆಲೆಯಿಲ್ಲದ ಈಚಿನ ಪ್ರತಿಗಳು 2. ಲಿಖಿತಗ್ರಂಥಗಳು Manuscript, codex (codices)
409 ಹಸ್ತಪ್ರತಿಪಾಠ ಹಸ್ತಪ್ರತಿಯಲ್ಲಿ ಮಾತ್ರ ಕಂಡುಬರುವ ಪಾಠ; ರೂಢಪಾಠ Transmitted reading
410 ಹಸ್ತಪ್ರತಿಭೇದ 1. ಗಂಡೀ (ದಪ್ಪವೂ ಉದ್ದವೂ ಸಮನಾಗಿರುವುದು) 2. ಕಚ್ಛಪೀ (ಮಧ್ಯದಲ್ಲಿ ಅಗಲವಾಗಿ ಆಮೆಯಂತಿರುವುದು) 3. ಮುಷ್ಟಿ (ಕೈಹಿಡಿಯಲ್ಲಿ ಇಟ್ಟುಕೊಳ್ಳುವಷ್ಟು ಚಿಕ್ಕದು) 4. ಸಂಪುಟಫಲಕ (ಮರದ ರಕ್ಷಾಕವಚವುಳ್ಳುದು) 5. ಛೇದಪಟಿ (ಕೆಲವೇ ಗರಿಗಳುಳ್ಳ ತೆಳುವಾದ ಕಟ್ಟು) variety of manuscripts