Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
391 | ಸಾಧುಪಾಠ | ಅಂಗೀಕಾರಯೋಗ್ಯವಾದ ಪಾಠ | Acceptable reading | ||||||||
392 | ಸಾಮಗ್ರಿಸಂಕಲನ | ಕೃತಿಯೊಂದರ ಹಸ್ತಪ್ರತಿಗಳು, ಬಾಹ್ಯಸಾಕ್ಷ್ಯಗಳು ಮುಂತಾದ ಲಿಖಿತಸಾಮಗ್ರಿಯನ್ನು ಒಂದಡೆ ಸೇರಿಸಿ, ಪರೀಕ್ಷಿಸಿ, ವರ್ಗಿಕರಣಮಾಡಿ, ಪರಸ್ಪರ ಸಂಬಂಧ ವ್ಯತ್ಯಾಸಗಳನ್ನು ನಿರೂಪಿಸುವುದು | Heuristics | ||||||||
393 | ಸಾಂಪ್ರದಾಯಿಕಪಾಠ | ಅನೂಚಾನವಾಗಿ ಸಿದ್ಧವಾಗಿ ಪ್ರಚಲಿತವಾದ ಪಾಠ; ಹಸ್ತಪ್ರತಿಗಳೂ ನೇರ ಸಾಕ್ಷ್ಯಗಳೂ ಪುಷ್ಟೀಕರಿಸಿರುವ ಪಾಠ | Traditional reading | ||||||||
394 | ಸುಲಭಪಾಠ | ನಿಷ್ಕರ್ಷೆ ಮಾಡಬೇಕಾದ ಎರಡು ಪಾಠಾಂತರಗಳಲ್ಲಿ ಹೆಚ್ಚು ಸರಳವಾದ ಅಥವಾ ಸುಲಭವಾದ ಪಾಠ/ಪಾಠಾಂತರ | lactio facilior | ||||||||
395 | ಸೂಕ್ಷ್ಮಲಿಪಿ | ಸಣ್ಣಬರಹ; ಸೂಕ್ಷ್ಮದರ್ಶಕಯಂತ್ರದಿಂದ ನೋಡಬೇಕಾದಷ್ಟು ಸಣ್ಣಗಾತ್ರದ ಅಕ್ಷರಗಳಲ್ಲಿ ಬರೆದ ಬರೆಹ | Microscopic writing | ||||||||
396 | ಸೂಚಕಸ್ಖಾಲಿತ್ಯ | ವಿಶಿಷ್ಟ ವಿಚ್ಛೇದಕ ಮತ್ತು ಸಂಯೋಜಕ ಎಂಬ ಮೂರು ಬಗೆಯ ಲಿಪಿಕಾರ ಸ್ಖಾಲಿತ್ಯಗಳಲ್ಲಿ ಹಸ್ತಪ್ರತಿಗಳ ಪರಸ್ಪರ ಸಂಬಂಧಗಳನ್ನು ಸೂಚಿಸುವ ಸ್ಖಾಲಿತ್ಯ | Indicative error, errors significative | ||||||||
397 | ಸೂಚೀಕರಣ | ನಿರ್ದಿಷ್ಟವಾದ ಕ್ರಮದಲ್ಲಿ ನಿರ್ದಿಷ್ಟವಾದೊಂದು ಗ್ರಂಥಭಂಡಾರದ ಹಸ್ತಪ್ರತಿಗಳ ವಿವರಣಾತ್ಮಕವಾದ ಪಟ್ಟಿಯನ್ನು ಸಿದ್ಧಪಡಿಸುವುದು | Catalogue of manuscript details | ||||||||
398 | ಸೂತ್ರ | ಓಲೆಗಳನ್ನು ವ್ಯವಸ್ಥಿತವಾಗಿರುವಂತೆ ಕಟ್ಟಲು ಅವುಗಳ ಎಡಬಲದಲ್ಲಿ ರಂಧ್ರಗಳನ್ನು ಕೊರೆದಿದ್ದು ಅವುಗಳಲ್ಲಿ ಹಾದು ಹೋಗುವ ದಾರ | ಗ್ರಂಥಿ | ||||||||
399 | ಸೃಪಾಟ (ಸೃಪಾಟಿಕ) | ಕೆಲವೇ ಪತ್ರಗಳಿರುವ ತೆಳ್ಳಗಿನ ಹಸ್ತಪ್ರತಿ, ಕಿರುಹೊತ್ತಗೆ | ಛೇದಪಟಿ | ||||||||
400 | ಸ್ಥಾನಪಲ್ಲಟ | ಕೃತಿಪಠ್ಯದ ವಾಕ್ಯ ಅಥವಾ ವಾಕ್ಯಖಂಡಗಳಲ್ಲಿರುವ ಶಬ್ದಗಳು, ಕೃತಿಪಠ್ಯವನ್ನು ಪ್ರತಿಮಾಡುವಾಗ, ಸ್ಥಾನಾಂತರಗೊಳ್ಳುವ ಅಕ್ಷರಸ್ಖಾಲಿತ್ಯ; ಶಬ್ದಸ್ಥಾನವ್ಯತ್ಯಯ | ಶಬ್ದಸ್ಥಾನವ್ಯತ್ಯಯ |