A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
231 ಬೂದು ಕರಡಿ ಭಾರತದ ಗಢವಾಲ ಹಾಗೂ ಬಶಹರ್‌ನಿಂದ ಪಶ್ಚಿಮ ಕಾಶ್ಮೀರದವರೆಗಿನ ದಟ್ಟಕಾಡುಗಳಲ್ಲಿ ವಾಸಿಸುವ ಮಿಶ್ರ ಆಹಾರಪದ್ಧತಿಯ ಪ್ರಾಣಿ. Grey bear (ಪ್ರಾವಿಶ್ವ. ೯೫೪)
232 ಮಚ್ಚೆ ಕರಡಿ ಕಣ್ಣುಗಳ ಸುತ್ತ ಕನ್ನಡಕದ ಆಕೃತಿಯ ಬಿಳಿಯ ಮಚ್ಚೆಯುಳ್ಳ ಕರಡಿ (ಪ್ರಾವಿಶ್ವ. ೨೯೮)
233 ಸೀರ್ಕರಡಿ (ಪಂಪಭಾ. ೪-೯೮; ಅರ್ಧನೇ. ೫-೮೧); ಜಗಳವಾಡಲು ಸಿದ್ಧವಾಗಿರುವ ಕರಡಿ, ಭಯಂಕರವಾದ ಕರಡಿ (ಕನಿ.)
234 ಕುದುರೆ ತುರಗ, ಯಯು, ಸಪ್ತಿ, ಹಯ, ತುರಂಗಮ, ವಾಜಿ, ವಾಹ, ಅಶ್ವ, ತಾರ್ಕ್ಷ್ಯ, ಹರಿ, ಘೋಟಕ, ಅರ್ವಾ, ತುರಂಗ, ಕುದಿರೆ; ಬಡಬೆ, ವಾಮಿ (ವಸ್ತುಕೋ. ೧-೧೪-೨೨); ಅರ್ವಾ, ಗಂಧರ್ವ, ಅಶ್ವ, ಸಪ್ತಿ, ವಾಜಿ, ತುರಂಗಮ, ತುರಗ, ತಾರ್ಕ್ಷ್ಯ, ಹರಿ, ತುರಂಗ, ಯಯು, ಘೋಟಕ, ಹಯ, ವಾಹ (ಅಭಿರ. ೨-೧೮೨); ಹರಿ, ತುರಂಗ, ಸಪ್ತಿ, ವಾಜಿ, ಯಯು, ಘೋಟಕ, ತುರಗ, ಹಯ, ತಾರ್ಕ್ಷ್ಯ, ಅಶ್ವ, ಅರ್ವ, ವಾಹ, ರಥ್ಯ, ಕುದುರೆ (ಅಭಿನ. ೨-ಕ್ಷತ್ರಿ ೧೨); ಸೈಂಧವ (ಚಾ. ೨-೧೫); (ವಡ್ಡಾರಾ. ೯೭-೫)
235 ಅರಬ್ಬಿ ಕುದುರೆ ಆರಟ್ಟಜ (ಚಾ. ೨-೩೮)
236 ಅಶ್ವಮೇಧದ ಕುದುರೆ ಯಯು (ಚಾ* ೨-೩೭)
237 ಅಳಗ (ತ್ರಿಪುವಿ. ೨೪-೨೯೪); ಹವಳದ ಬಣ್ಣದ ಹಸು ಕುದುರೆ ನಾಯಿ ಮುಂತಾದ ಪ್ರಾಣಿ (ಕನಿ.)
238 ಕಚ್ಚೀ ಕುದುರೆ ಕಾಂಭೋಜ (ಚಾ* ೨-೩೭)
239 ಕಡಲ ಕುದುರೆ (ನೀರು ಕುದುರೆ) (ಪ್ರಾವಿಶ್ವ. ೨೭೭, ೭೭೩); ನೋಡಿ: ಕಡಲ ವಾಸದ ಜಲಚರಗಳು
240 ಕಡವ (ಕಡಮ) ವಿಪಿನಾಶ್ವ (ಅಭಿನ. ೨-ಮೃಗ ೮)