Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
211 | ಕರ್ತೆ (ಕೞ್ತೆ) | (ಗದಾಯು. ೬-೬೬); ಕತ್ತೆ | |||||||||
212 | ಕೞ್ತೆ | (ವಡ್ಡಾರಾ. ೯೭-೫); ಕತ್ತೆ | |||||||||
213 | ಕಾಡುಕತ್ತೆ | ವನರಾಸಭ (ಚಾ. ೨-೨೫) | |||||||||
214 | ಗೊಂಕುಱಗೞ್ತೆ ( ಗೊಂಕಱಕೞ್ತೆ) | ಪಂಪಭಾ. ೧೨-೭ ವ; ಪಂಚತಂ. ೨೮೨-೧೯); ಕರ್ಕಶವಾಗಿ ಅರಚುವ ಕತ್ತೆ (ಕನಿ); ಒಂದು ಜಾತಿಯ ಹೇಸರಗತ್ತೆ | |||||||||
215 | ವಜ್ಜರಿಗೞ್ತೆ | (ಆದಿಪು. ೪-೫೪; ಪಂಪಭಾ. ೪-೮೭. ಪಾಠಾಂ. ಗುಜ್ಜರಿಗತ್ತೆ) ನೋಡಿ: ವೇಸರಗತ್ತೆ | |||||||||
216 | ವೇಸರಗೞ್ತೆ (ವೇಸರಗತ್ತೆ) | (ಜಾತತಿ. ೯-೨೩); ಚಕ್ರಿಪತಿ, ವಾಜಿತರ (ಅಭಿನ. ೨-ಪಶು ೯); ಅಶ್ಚತರ (ಚಾ. ೨-೧೮) ಹೇಸರಗತ್ತೆ | |||||||||
217 | ವೇಸರಿ | ಚಂದ್ರಪು. ೭-೮೦ವ.) ಹೆಣ್ಣು ಹೇಸರಗತ್ತೆ (ಕನಿ.) | |||||||||
218 | ವೇಸರಿಗೞ್ತೆ | (ವಡ್ಡರಾ. ೮೦-೧೦) ನೋಡಿ: ವೇಸರಿ. | |||||||||
219 | ಹೇಸರಗತ್ತೆ | ಅಶ್ವಖರಜಃ, ಅತಿಭಾರಗಃ (ಓಷದಿ. ೭) | |||||||||
220 | ಕತ್ತೆಕಿರುಬ | ಗೋಮಾಯು (ಚಾ. ೨-೧೮) ಮಾಂಸಾಹಾರಿ ಗುಂಪಿನ (ಕಾರ್ನಿವೊರ) ಹೈಯಿನಿಡೆ ಕುಟುಂಬಕ್ಕೆ ಸೇರಿದ ಕುರೂಪಿಯಾದ ವನ್ಯಪ್ರಾಣಿ, ಸುಮಾರು ತೋಳದ ಗಾತ್ರದ ಪ್ರಾಣಿ. ಸತ್ತ ಪ್ರಾಣಿಗಳು ಮುಖ್ಯವಾದ ಆಹಾರ. ಕತ್ತೆಕಿರುಬಕ್ಕೆ ಪಟ್ಟೆಗಳಿರುವ ಕತ್ತೆಕಿರುಬ, ಕ೦ದುಬಣ್ಣದ ಕತ್ತೆಕಿರುಬ ಹೀಗೆ ಎರಡು ಪ್ರಭೇದಗಳು೦ಟು; Hyaene (ಪ್ರಾವಿಶ್ವ ೨೯೨). |