A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
201 ಕಡಲ ಮೊಲ ಒಫಿಸ್ತೊ ಬ್ರಾಂಕಿಯ ಗಣ, ಟೆಕ್ಟಿಬ್ರಾಂಕಿಯೇಟ ಉಪಗಣದ ಅಷ್ಲೀಸಿಡೆ ಕುಟುಂಬಕ್ಕೆ ಸೇರಿದ ಒಂದು ಜಠರಪಾದಿ ಮೃದ್ವಂಗಿ; ಬಸವನ ಹುಳುವನ್ನು ಹೋಲುತ್ತದೆ; ತಲೆಯ ಮೇಲೆ ಎರಡು ಜೊತೆ ಸ್ಪರ್ಶಕಗಳಿವೆ. ಮೊದಲ ಜೊತೆ ಮೊಲದ ಕಿವಿಗಳಂತೆ ಪ್ರಮುಖವಾಗಿ ಕಾಣುವುದರಿಂದ ಈ ಹೆಸರು; Sea hare (ಪ್ರಾವಿಶ್ವ ೨೮೦)
202 ಕಡಲ ಸರ್ಪ ಇದು ಒಂದು ಸರ್ಪರೂಪಿ ಸಾಗರದ ದೈತ್ಯ. ಪುರಾಣಸ೦ಬ೦ಧವಾದ್ದು, ಕಾಲ್ಪನಿಕವಾದ್ದು; Sea serpent (ಪ್ರಾವಿಶ್ವ. ೨೮೦)
203 ಕಡಲ ಸಿಂಹ ಪಿನ್ನಿಪೀಡಿಯ ಗಣದ ಓಟರೈಯಿಡೆ ಕುಟುಂಬದ ಹಲವಾರು ಜಾತಿಯ ಪ್ರಾಣಿಗಳಿಗಿರುವ ಸಾಮಾನ್ಯವಾದ ಹೆಸರು; ದಪ್ಪ ಕುತ್ತಿಗೆಯ ಮೇಲಿನ ಕೇಸರ ಮತ್ತು ಸಿಂಹದ ಕಣ್ಣಿನಂಥ ಕಣ್ಣುಗಳಿಂದಾಗಿ ಈ ಹೆಸರು; Sea lion (ಪ್ರಾವಿಶ್ವ ೨೮೧)
204 ಕಡಲ ಸೌತೆ ಕಂಟಕ ಚರ್ಮಿ ವಂಶದ ಹೋಲೋತುರಾಯ್ಡಿಯ ವರ್ಗದ ಪ್ರಾಣಿಗಳಿಗಿರುವ ಸಾಮಾನ್ಯವಾದ ಹೆಸರು. ಆಕಾರ ಸೌತೆಕಾಯಿಯಂತೆ. ಹೆಚ್ಚು ಚಟುವಟಿಕೆ ತೋರಿಸದೆ ಜಡವಸ್ತುವಿನಂತೆ ಇದು ಬಿದ್ದಿರುತ್ತದೆ; Sea cucumber (ಪ್ರಾವಿಶ್ವ., ೨೮೧)
205 ಕಡಲ ಹಕ್ಕಿ ಪೆಲಿಕನಿ ಫಾರ್ಮಿಸ್‌ ಗಣದ ಸೂಲಿಡೆ ಕುಟುಂಬಕ್ಕೆ ಸೇರಿದ ಒಂದು ಸಮುದ್ರವಾಸಿ ಪಕ್ಷಿ; Gannet; (ಪ್ರಾವಿಶ್ವ. ೨೮೨)
206 ಕಡಲ ಹಂದಿ ಸಿಟೇಸಿಯ ಗಣದ ಫೋಸೀನ ಜಾತಿಯ ಜಲವಾಸಿ ಸ್ತನಿ. ತಿಮಿಂಗಿಲ ಮತ್ತು ಡಾಲ್ಫಿನ್ನುಗಳ ಹತ್ತಿರದ ಸಂಬಂಧಿ; Sea hog (ಪ್ರಾವಿಶ್ಚ ೨೮೧)
207 ಕಡಲ ಹಾವು ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಸಮುದ್ರತೀರಪ್ರದೇಶದಲ್ಲಿ ವಾಸಿಸುವ ಅತ್ಯಂತ ವಿಷಪೂರಿತ ಸರ್ಪ; ನಾಗರಹಾವುಗಳ ಸ೦ಬಂಧಿ; Sea Serpent (ಪ್ರಾವಿಶ್ವ. ೮೨)
208 ಕಡಲ ಹೂವು ಕುಟುಕು ಕಣವಂತ ವಂಶಕ್ಕೆ ಸೇರಿದ ಒಂದು ಸಮುದ್ರವಾಸಿ; ಇತರ ಪ್ರಾಣಿಗಳನ್ನು ಇವು ಕೊಂದು ತಿನ್ನುತ್ತವೆ; Sea anemone (ಪ್ರಾವಿಶ್ವ ೨೮೩)
209 ಕಡಲಾಮೆ ಸರೀಸೃಪವರ್ಗದ ಕಿಲೋನಿಯ ಗಣಕ್ಕೆ ಸೇರಿದ ಸಮದ್ರವಾಸಿ ಪ್ರಾಣಿ; ಸೀಗಡಿಮೀನು, ನಳ್ಳಿಮೀನು ಮುಂತಾದುವನ್ನು ತಿನ್ನುವ ಮಾಂಸಾಹಾರಿ; Leather turtile, turtle (ಪ್ರಾವಿಶ್ವ ೨೮೩)
210 ಕತ್ತೆ (ಕೞ್ತೆ) ವಾಳೇಯ, ಚಕ್ರೀವಾನ್‌, ಖರ, ಗರ್ದಭ, ರಾಸಭ (ಅಭಿರ. ೨-೧೨೫); ಬಾಲೇಯ, ಗರ್ದಭ, ಚಕ್ರೀವಾನ್‌, ಖರ, ರಾಸಭ (ಅಭಿನ. ೨-ಪಶು ೮); ಸ್ತನಿಗಳ ಗುಂಪಿನ ಪೆರಿಸ್ಸೊಡ್ಯಾಕ್ಟೈಲಾ ಎಂಬ ಗಣಕ್ಕೆ ಮತ್ತು ಈಕ್ವಿಡೆ ಕುಟುಂಬಕ್ಕೆ ಸೇರಿದೆ. ಕುದುರೆ ಮತ್ತು ಜೀಬ್ರಗಳಂತೆಯೇ ಈಕ್ವಸ್‌ ಎನ್ನುವ ಜಾತಿ (ಪ್ರಾವಿಶ್ವ ೨೯೧)