A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
191 ಕಡಲ ಕರಡಿ ಸ್ತನಿಗಳ ವರ್ಗದ ಪಿನ್ನಿಪೀಡಿಯ ಗಣದ ಓಟರೈಯಿಡೆ ಕುಟುಂಬಕ್ಕೆ ಸೇರಿದ ಸಮುದ್ರವಾಸಿ; Sea bear/Fur Seal. ಮೈಮೇಲೆ ರೇಷ್ಮೆಯಂಥ ಮೃದುವಾದ ಹಾಗೂ ದಟ್ಟವಾದ ಕೂದಲುಳ್ಳದ್ದು (ಪ್ರಾವಿಶ್ವ. ೨೭೭)
192 ಕಡಲ ಕುದುರೆ ಉಷ್ಣ ಮತ್ತು ಸಮಶೀತೋಷ್ಟ , ವಲಯಗಳ ಸಮುದ್ರತೀರ ಪ್ರದೇಶಗಳಲ್ಲಿ ವಾಸಿಸುವ ಅಸ್ಥಿಮೀನು; Sea horse ಕುದುರೆಯ ತಲೆಯಂಥದೇ ತಲೆ ಮತ್ತು ಅದೇ ರೀತಿ ಬಾಗಿರುವ ಕುತ್ತಿಗೆಯಿರುವುದರಿಂದ ಈ ಹೆಸರು (ಪ್ರಾವಿಶ್ವ. ೨೭೭)
193 ಕಡಲ ಗಿಣಿ ಕೆರಾಡ್ರಿ ಫಾರ್ಮಿನ್‌ ಗಣದ ಅಲ್ಸಿಡೆ ಕುಟುಂಬಕ್ಕೆ ಸೇರಿದ ಹಕ್ಕಿ; Puffin; ಆಕಾರ ಗಿಣಿಯಂತಿದ್ದು, ಕಡಲ ಸಮೀಪದಲ್ಲಿರುವುದರಿಂದ ಈ ಹೆಸರು (ಪ್ರಾವಿಶ್ವ ೨೭೮)
194 ಕಡಲ ಚಿಟ್ಟೆ ಗ್ಯಾಸ್ಟ್ರಪೊಡ ವರ್ಗದ, ಒಫಿಸ್ತೊಬ್ರಾಂಕಿಯ ಗಣದಲ್ಲಿನ ಟಿರಾಪೊಡ ಉಪಗಣದ ಸದಸ್ಯ, ಸಾಗರದಲ್ಲಿ ಸ್ವೇಚ್ಛೆಯಾಗಿ ಓಡಾಡುವ ಚಿಟ್ಟೆ; Sea butterfly (ಪ್ರಾವಿಶ್ವ. ೨೭೮)
195 ಕಡಲ ಚಿರತೆ ಸ್ತನಿವರ್ಗದ, ಪಿನ್ನಿಪೀಡಿಯ ಗಣದ ಘೋಸಿಡೆ ಕುಟುಂಬದ ಸದಸ್ಯ. ಇದರ ತೌರು ದಕ್ಷಿಣಮೇರುಪ್ರದೇಶ ಎಂಬುದರಿಂದಾಗಿ ಇದನ್ನು ದಕ್ಷಿಣ ಮೇರುವಿನ ಸೀಲ್‌ ಎಂದೂ ಹೇಳುವರು. ಹಳದಿಬಣ್ಣದ ಮಿರು ಮಿರುಗುವ ಕೂದಲ ಚರ್ಮ, ಅಸಂಖ್ಯಾತ ಕಪ್ಪುಮಚ್ಚೆ, ಕ್ರೂರಸ್ವಭಾವ ಈ ಕಾರಣಗಳಿಂದ ಕಡಲ ಚಿರತೆ ಎಂದು ಹೆಸರು; Sea leopard (ಪ್ರಾವಿಶ್ವ. ೨೭೯)
196 ಕಡಲ ತೋಳ ಉತ್ತರವಲಯ ಸಮುದ್ರದಲ್ಲಿ ವಾಸಿಸುವ ಬಹು ದೊಡ್ಡ ಮೀನು. ತನ್ನ ಹಲ್ಲುಗಳ ಸಹಾಯದಿಂದ ವಲ್ಕವಂತ ಪ್ರಾಣಿ ಮತ್ತು ಮೃದ್ವಂಗಿಗಳ ಗಟ್ಟಿಯಾದ ಚಿಪ್ಪುಗಳನ್ನು ಒಡೆದು ತಿಂದು ಹಾಕಬಲ್ಲ ಸಾಮರ್ಥ್ಯದಿಂದಾಗಿ ಈ ಹೆಸರು; Sea wolf (ಪ್ರಾವಿಶ್ವ ೨೭೯)
197 ಕಡಲ ನಿಂಬೆ ಒಫಿಸ್ತೊಬ್ರಾಂಕಿಯ ಗಣದ ಡೋರಿಡೆ ಕುಟುಂಬಕ್ಕೆ ಸೇರಿದ ಜಠರಪಾದಿ ಮೃದ್ವಂಗಿ. ಕಡಲ ತೀರದ ಬಂಡೆಗಳ ಸಂದುಗಳಲ್ಲಿ ವಾಸಿಸುವ, ನಿಂಬೆ ಹಣ್ಣಿನ ಆಕಾರ ಹಾಗೂ ಮೈಬಣ್ಣವಿರುವುದರಿಂದಾಗಿ ಈ ಹೆಸರು; Sea lemon: (ಪ್ರಾವಿಶ್ವ, ೨೭೯)
198 ಕಡಲ ಪಶು ಸೈರೇನಿಯ ಗಣಕ್ಕೆ ಸೇರಿದ ಸಸ್ಯಾಹಾರಿ ಸ್ತನಿ; ದೇಹದ ಗಾತ್ರ ತಿಮಿಂಗಿಲದಂತಿದ್ದು, ಚಪ್ಪಟೆಯಾದ ಬಾಲ ಮತ್ತು ಹುಟ್ಟಿನಂಥ ಮುಂಗಾಲು ಇವೆ; Sea Cow (ಪ್ರಾವಿಶ್ವ ೨೭೯)
199 ಕಡಲ ಬಾಣ ಲಾಲಿಗೊ ಜಾತಿಯ ಶಿರಪಾದಿ ಮೃದ್ವಂಗಿ. ನೀರಿನಲ್ಲಿ ಈಜುವಾಗ ಬಾಹುಗಳು ಮುಂಚಾಚಿಕೊಳ್ಳುವುದರಿ೦ದ, ಈ ಪ್ರಾಣಿ ಬಾಣವನ್ನು ಹೋಲುತ್ತದೆ; Sea arrow (ಪ್ರಾವಿಶ್ವ ೨೭೯)
200 ಕಡಲ ಬೀಸಣಿಗೆ ಗಾರ್ಗೋನಿಯ ಜಾತಿಯ ಒಂದು ಸೀಲೆಂಟರೇಟ್‌ ಪ್ರಾಣಿ. ಈ ಪ್ರಾಣಿಯ ದೇಹ ನೆಟ್ಟಗೆ ನಿಂತ ಮರದಂತೆ ಅಥವಾ ಬಿಚ್ಚಿದ ಬೀಸಣಿಗೆಯಂತೆ ಕಾಣುತ್ತದೆ; Sea fan (ಪ್ರಾವಿಶ್ವ. ೨೮೦)