Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
181 | ಏಡಿಕಾಯಿ | (ಸಿದ್ಧಾಂತಿ. ೭೪) ನೋಡಿ: ಎಸಡಿ | |||||||||
182 | ಗೆಜ್ಜಲು ನಳ್ಳಿ | ಸ್ತ್ರೀಮುಖಕರ್ಕಟ (ಚಾ. ೨-೪೪) | |||||||||
183 | ನಳ್ಳಿ | ಕುಳೀರ, ಕರ್ಕಟ (ಅಮರ. ೨-೧೨-೨೭೭) | |||||||||
184 | ನೀಲ ಏಡಿ (ನೀಲಿ ನಳ್ಳಿ) | ಡಕಾಪೊಡ ಗಣದ ಪೋರ್ಟುನಿಡೆ ಕುಟುಂಬಕ್ಕೆ ಸೇರಿದ ಪ್ರಾಣಿ; Blue Crab (ಪ್ರಾವಿಶ್ವ, ೭೭೬) | |||||||||
185 | ತೆಂಗಿನ ಕಾಯಿ ಏಡಿ (ದರೋಡೆಕಾರ ಏಡಿ) | ಮೃದ್ವಂಗಿಗಳ ಕವಚ ಅಥವಾ ಶಂಖಗಳಲ್ಲಿ ಮನೆಮಾಡಿಕೊಂಡು ಜೀವಿಸುವ ಏಡಿ, ಸಂನ್ಯಾಸಿ ಏಡಿ (ಪ್ರಾವಿಶ್ವ. ೨೪೪) | |||||||||
186 | ಒಟ್ಟೆ | (ವಡ್ಡಾರಾ. ೯೭-೪); ನೋಡಿ : ಒಂಟೆ ( ಒಟ್ಟೆ) | |||||||||
187 | ಒಂಟೆ ( ಒಟ್ಟೆ) | ದಾಸೇರಕ, ಕ್ರಮೇಳಕ, ಉಷ್ಣ ಮಯ, ರವಣ, ಕರಭ, ಶೃ೦ಂಖಳಕ (ಅಭಿರ. . ೨-೧೨೫), ಮರುಭೂಮಿಯಲ್ಲಿ ವಾಸಿಸುವ, ಉದ್ದನೆಯ ಕತ್ತುಳ್ಳ ಒಂದು ಚತುಷ್ಪಾದ ಪ್ರಾಣಿ (ಕನಿ.); (ಕುವ್ಯಾಭಾ. ಸಭಾ. ೬-೭; ಕಂನವಿ. ೧೯-೨೩) | |||||||||
188 | ಪೇರೊಟ್ಟೆ | (ಪಂಪಭಾ. ೧೦-೪); ದೊಡ್ಡ ಒಂಟೆ. | |||||||||
189 | ಕಡಲ ಆನೆ | ಸ್ತನಿಗಳ ವರ್ಗದ ಪಿನ್ನಿಪೀಡಿಯ ಗಣದ ಘೋಸಿಡೆ ಕುಟುಂಬದ ಒಂದು ಜಾತಿಯ ಸೀಲ್ಪ್ರಾಣಿ; Sea elephant; ಮೂತಿ ಆನೆಯ ಸೊಂಡಿಲಿನಂತೆ ಕೊಂಚ ಮುಂದಕ್ಕೆ ಚಾಚಿರುವುದರಿಂದಲೂ ದೇಹ ದಪ್ಪನಾಗಿರುವುದರಿ೦ದಲೂ ಇದನ್ನು ಕಡಲ ಆನೆ ಎನ್ನಲಾಗಿದೆ (ಪ್ರಾವಿಶ್ವ ೨೭೬) | |||||||||
190 | ಕಡಲ ಇಲಿ | ವಲಯವಂತ ವಂಶದ ಪಾಲಿಕೀಟಗಣಕ್ಕೆ ಸೇರಿದ ಅಪ್ರೊಡೈಟ್ ಜಾತಿಯ ಕಡಲುವಾಸಿ; Sea mouse; ಸಮುದ್ರತಳದಲ್ಲಿ ತೆವಳುವಾಗ ಇಲಿಯನ್ನು ಹೋಲುವುದರಿಂದ ಈ ಹೆಸರು (ಪ್ರಾವಿಶ್ವ ೨೭೭) |