A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 Drawing ಆವಿಗೆ ತಗೆ, ಸುಟ್ಟ ಮಡಕೆಗಳನ್ನು ಆವಿಗೆಯಿಂದ ತೆಗೆಯುವುದು. (v) Unpacking the kiln after firing.
102 Drawn trial ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡುತ್ತಿರುವಾಗ ಮಡಕೆಗಳು ಸುಟ್ಟಿರುವ ಬಗೆಯನ್ನು ತಿಳಿದುಕೊಳ್ಳಲು ಸೆರಾಮಿಕ್ ಬಳೆಯನ್ನು ಆವಿಗೆಯಲ್ಲಿಡುವರು ಆ ಬಳೆಯೊಂದನ್ನೆ ಕವೆಗೋಲಿನಿಂದ ಹೊರತೆಗೆದು ಸುಡತಿಯನ್ನು ತಿಳಿದುಕೊಳ್ಳುವರು. (n) A small piece of ceramic often in the form of a ring, drawn from the kiln during firing to gauge, the process of the firing.
103 Dry foot ಗ್ಲೇಸ್ಡ ಸೆರಾಮಿಕ್ ವಸ್ತುಗಳನ್ನು ಸುಡುವ ಮೊದಲು ಅದರ ತಳವನ್ನು ಸವಚ್ಛಗೊಳಿಸುವುದು. (v) To clean the bottom of glazed piece before firing.
104 Dunting ಸುಟ್ಟ ಕುಂಭ ವಸ್ತುಗಳನ್ನು ತೀವ್ರವಾಗಿ ತಣಿಸುವದರಿಂದ ಮಡಕೆಯ ಮೈಮೇಲೆ ಉಂಟಾಗುವ ಬಿರುಕುಗಳು. (n) The cracking of fired ware caused by two rapid cooling.
105 Dusting ಕುಂಭ ವಸ್ತುಗಳು ಅರೆ ಹಸಿ ಇರುವಾಗಲೆ ಹೊಳಪು ಮೈ ಭರಿಸಲು ನುಣುಪಾದ ಪುಡಿಯನ್ನು ಸವರುವುದು. ಇದೊಂದು ರೀತಿಯ ಗ್ಲೇಸಿಂಗ್ ವಿಧಾನ, ಈಗ ಹೆಚ್ಚು ಬಳಕೆಯಲ್ಲಿಲ್ಲ. (n) This is one of the glazing methods of fine glaze powder on green articles which are still damp to retain powder is applied. Now it is rarely used.
106 Earthen ware ಸಾಮಾನ್ಯ ತಾಪಮಾನದಲ್ಲಿ (7000-10000ಸಿ)ಸುಟ್ಟ ಮಡಕೆ, ಸಚ್ಛಿದ್ರತೆ ಹಾಗೆ ಉಳಿದಿರುತ್ತದೆ. ಇತಿಹಾಸ ಪೂರ್ವದಿಂದಲೂ ಬಳಕೆಯಲ್ಲಿರುವ ಕುಂಭ ವಸ್ತುಗಳ ಒಂದು ವಿಧ. ಬಡವರಿಂದ ಶ್ರೀಮಂತರವರೆಗೆ ವಿಶ್ವದಾದ್ಯಂತ ಉಪಯೋಗದಲ್ಲಿದೆ. ಪ್ರಪಂಚದಾದ್ಯಂತ ನಡೆದ ಉತ್ಖನನಗಳಲ್ಲಿ ಈ ಬಗೆಯ ಮಡೆಗಳು ದೊರೆತಿವೆ. ಮಡಕೆಗಳ ಗಾತ್ರ ಮತ್ತು ಉಪಯೋಗಕ್ಕನುಗುಣವಾಗಿ ಬೇರೆ, ಬೇರೆ ಹೆಸರುಗಳಿಂದ ಕರೆಯುವರು. ನೀರು ತರುವ, ಬಿಂದಿಗೆ, ಕೊಡ, ನೀರು ತುಂಬಿಡುವ ಹರವಿ, ಪಡಗ ಆಹಾರ ಬೇಯಿಸುವ ಗಡಿಗೆ, ಚಟಿಗೆ ಇತರೆ ಅಡುಗೆ ಮನೆಯ ಪಾತ್ರೆಗಳು, ಮಧ್ಯ ತುಂಬಿಡುವ ಪಾತ್ರೆ, ಧಾನ್ಯ ತುಂಬಿಡುವ ವಾಡೆ, ಧಾರ್ಮಿಕ ಆಚರಣೆಯಲ್ಲಿ ಬಳಸುವ ಮಡಕೆ, ಇತ್ಯಾದಿ, ಇವೆಲ್ಲವೂ ಕುಂಭವಸ್ತುಗಳು. (n) Any ware produced out of earth or clay, a pottery fired at a low temperature about 7000c which remains porous until glazed, this is the most common form of ware.
107 Egg shell ಚೀನಾ ಮತ್ತು ಜಪಾನಿನಲ್ಲಿ ತಯಾರಾಗುತ್ತಿದ್ದ ಮೊಟ್ಟೆ ಆಕೃತಿಯ ತೆಳುವಾದ ಪಾರದರ್ಶಕ ಪಿಂಗಾಣಿ. ಯುರೋಪಿಯನ್ ದೇಶಗಳಿಗೆ, ಈ ಪಿಂಗಾಣಿ ರಫ್ತಾಗುತ್ತಿತ್ತು. (n) A name given to certain under matured glazes having appearance of hen’s egg. Also a highly translucent thin porcelain made in China and Japan for export to Europe.
108 Egyptian paste ಮಣ್ಣು, ಗ್ಲೇಸ್ಡ ವಸ್ತುಗಳು ಮತ್ತು ವರ್ಣ ಆಕ್ಲೈಡುಗಳಿಂದ ವರಾಡಿದ ಮೃದುತ್ವವಿಲ್ಲದ ಮಿಶ್ರಣ, ಕಣಕ ಈಜಿಪ್ಟಿಯನ್-ರು ಮೊದಲ ಬಾರಿಗೆ ಚಿಕ್ಕ ಚಿಕ್ಕ ಮಾದರಿ ಆಕೃತಿಗಳನ್ನು ಮಣ್ಣಿನ ಮಣಿ ಸರಗಳನ್ನು ಈ ಮಿಶ್ರಣದಿಂದ ತಯಾರಿಸುತ್ತಿದ್ದರು. (n) A body formed of clay and glazed materials and colouring oxides in which a glaze forms on the surface after the soda content migrates-A non plastic mixture, it was first used by the Egyptians to form small models and beeds.
109 Element ವಿದ್ಯುತ್ ಆವಿಗೆಯನ್ನು ಬಿಸಿಮಾಡುವ ವಿದ್ಯುತ್ ತಂತಿ ಸುರುಳಿ. (n) Coiled wire that heat electric kiln.
110 Elongate ನೀಳ ಕುತ್ತಿಗೆ, ನೀಳ ಕುತ್ತಿಗೆಯ ಹೂಜಿ. (ad) Pot with elongated neck.