A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 Clay pipe ತಂಬಾಕು ಸೇದುವ ಮಣ್ಣಿನ ಚಿಲುಮೆ. (n) A tobacco pipe made of clay
72 Clay ware ಮಣ್ಣಿನ ಗಡಿಗೆ ಪಾತ್ರೆ. (n) Clay pot, vessel
73 Coiling ಕೈಯಿಂದ ಮಡಕೆ ಮಾಡುವ ಸುರುಳಿ ವಿಧಾನ. ಮಣ್ಣಿನ್ನು ಹಗ್ಗದಂತೆ ಹೊಸೆದು ಸಿಂಬಿಗಳನ್ನಾಗಿ ಮಾಡಿ ಒಂದರ ಮೇಲೊಂದಿಟ್ಟು ಬೇಕಾದ ಆಕೃತಿಯ ಮಡಕೆಯನ್ನು ಕೈಯಿಂದ ರೂಪುಗೊಳಿಸುವುದು. ಈ ವಿಧಾನ ಬಹು ಪ್ರಾಚೀನದಿಂದಲೂ ರೂಢಿಯಲ್ಲಿದೆ. (v) A means of building by hand, a pot using ropes of clay laid on top or each other and smoothed together.
74 Colloring ಮಡಕೆಯನ್ನು ಅಂದಗೊಳಿಸಲು ಅದರ ಕಂಠದ ಸುತ್ತಲೂ ಪಟ್ಟಿ ಮಾಡುವದು. (v) To make folds around the neck of a pot.
75 Coming ಹಸಿ ಮಡಕೆಯ ಮೈಯನ್ನು ಸಮ ಹಲ್ಲುಗಳ ಬಾಚಣಿಗೆಯಿಂದ ಕೆರೆಯುವುದು, ಹಿಕ್ಕುವುದು, ಇಲ್ಲವೆ ಮಣ್ಣಿನ ದ್ರವವನ್ನು ಮೈಗೆ ಸವರಿ ಬಾಚಣಿಗೆಯಿಂದ ಮಡಕೆಯ ಮೈಯನ್ನು ಬಾಚುವುದು, ಇದೊಂದು ರೀತಿಯ ಕುಂಭಾಲಂಕರಣ. (v) Scraping into a camp surface either directly on to a clay or through a coating of slip with an even tooled tool
76 Cone ಗ್ಲೇಸ್ಡ ವಸ್ತುವಿನಿಂದ ಮಾಡಿದ ಶಂಕಾಕೃತಿಯ ಚಿಕ್ಕ ಸಾಧನ. ಆವಿಗೆಯಲ್ಲಿನ ತಾಪಮಾನ ತಿಳಿಯಲು ಆವಿಗೆಯಲ್ಲಿನ ಕಳ್ಳ ಕಿಂಡಿಯ ಮುಂದೆಗಡೆ ಇಡುವರು. (n) A small conical object made from glaze materials which has known melting point used in kiln in front of the spy hole to indicate a given temperature.
77 Corn bin ವಾಡೆ, ಕೊಮ್ಮೆ. (n) A oval shape pot used for storing grains.
78 Craft ಕಸಬು, ಕೈಕಸಬು. (n) Skilled trade, occupation.
79 Craft guild ಕಸಬುಗಾರ ಮಂಡಳಿ, ವೃತ್ತಿ ಕೂಟ, ಮಧ್ಯಯುಗದಲ್ಲಿ ಕುಂಬಾರರ ಮಂಡಳಿಗಳಿದ್ದವು. NA An association of men engaged in the same task crafts man.
80 Crank ಅಧಿಕ ಬೂದಿ ಮತ್ತು ಮರಳನ್ನು ಮಿಶ್ರ ಮಾಡಿದ ಮಣ್ಣು, ಮರಳಿನ ದಪ್ಪ ಕಣಗಳು ಮಡಕೆ ಉಡುಗುವದನ್ನು ತಡೆಗಟ್ಟುತ್ತದೆ, ಹೆಚ್ಚಿನ ಉಷ್ಣತೆಯನ್ನು ತಡೆದು ಕೊಳ್ಳಬಲ್ಲದು. (n) A heavily grogged and open clay mixture of coarse grained texture. With stands shrinkage and thermal shock.