A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
91 Della Robbia ware ಪ್ರಾರೆನ್ಸಿನ ಲುಕ್ಕಾಡೆಲ್ಲಾ ರೂಬಿಯಾ ಕುಟುಂಬದವರು 15ನೇ ಶತಮಾನದಲ್ಲಿ ತಯಾರಿಸುತ್ತಿದ್ದ ಗ್ಲೇಸ್ಡ ಸೆರಾಮಿಕ್ ಶಿಲ್ಪ ಸ್ಪೇನಿನ ಮೆಜೋಲಿಕ್ ಶಿಲ್ಪಕ್ಕೆ ಬಳಸುತ್ತಿದ್ದ ಸತು ಮತ್ತು ತವರದ ಗ್ಲೇಜನ್ನು ಇದರ ತಯಾರಿಕೆಗೆ ಬಳಸುತ್ತಿದ್ದರು. (n) Ceramic sculpture of glazed terracotta generally in relief produced in Florena of Lucca della Robbia as his family during the 15thcentury. The glazed used was the lead tin majolica type developed in Spain.
92 Design ಮಾದರಿ ನಕ್ಷೆ ಶ್ರೇಷ್ಠ ದರ್ಜೆಯ ಮಣ್ಣಿನಲ್ಲಿ ಕಲಾಕೃತಿ ರಚಿಸುವಾಗ ಮಾದರಿ ನಕ್ಷೆಯ ಅವಶ್ಯಕತೆ ಇದೆ. (ad) Pattern, a drawing or sketch.
93 De-watering ಮಣ್ಣಿನಲ್ಲಿರುವ ನೀರಿನ ಅಂಶವನ್ನು ಕಡಿಮೆ ಮಾಡುವುದು. (v) Reducing the water content of the clay.
94 Dipping ಮಣ್ಣಿನ ವಸ್ತುಗಳಿಗೆ ಗ್ಲೇಸಿಂಗ್ ಮಾಡುವ ಒಂದು ವಿಧಾನ ಗ್ಲೇಸಿಂಗ್ ಮಾಡಬೇಕಾದ ಸೆರಾಮಿಕ್ ವಸ್ತುಗಳನ್ನು ಮೊದಲೆ ಸಿದ್ಧತೆ ಮಾಡಿಟ್ಟುಕೊಂಡು, ದ್ರಾವಣದಲ್ಲಿ ಅದ್ದುವರು ಚಿಕ್ಕ, ಚಿಕ್ಕ ಸೆರಾಮಿಕ್ ವಸ್ತುಗಳನ್ನು ಗ್ಲೇಸ್ಡ ಮಾಡಲು ಈ ವಿಧಾನ ಉಪಯುಕ್ತ. (v) A method of applying a coat of glaze to a pot by immersion.
95 Dish ತಟ್ಟೆ, ಗಂಗಾಳ, ತಾಟು, ಬಟ್ಟಲು, ಪಿಂಗಾಣಿಯ ತಟ್ಟೆ. (n) A vessel one that is flat or shallow.
96 Disk ತೆಳ್ಳನೆ. ದುಂಡು ತಗಡು, ಬಿಲ್ಲೆ, ಮಣ್ಣಿನಲ್ಲಿಯು ಮಾಡುವರು. (n) Any flat thin circular body.
97 Dog head wedging ಕುಂಭ ವಸ್ತುಗಳನ್ನು ಮಾಡುವ ಮಣ್ಣನ್ನು ಹದಗೊಳಿಸುವ ಒಂದು ವಿಧಾನ. ಮಣ್ಣನ್ನು ತುಳಿದು ಸಿಂಬೆ ಹಾಗೆ ಗುಪ್ಪೆ ಹಾಕುವುದು. ಅದೊಂದು ರೀತಿಯಲ್ಲಿ ನಾಯಿಯ ತಲೆಯನ್ನು ಹೋಲುತ್ತದೆ. NA A way of preparing clay wedjing it into spirals that resemble a pointed dogs head.
98 Double Dipping ಗ್ಲೇಸ್ಡ ಮಾಡುವ ಕುಂಭ ವಸ್ತುವನ್ನು ಬೇರ ಬೇರೆ ಗ್ಲೇಸಿನ ಎರಡು ಗ್ಲೇಸ್ಡ ದ್ರಾವಣದಲ್ಲಿ ಅದ್ದುವುದು. (n) Dipping a pot in two different glazes.
99 Dough ಕಣಕದಂತೆ ನಾದಿದ ಮಣ್ಣು. (n) Trough
100 Down draught kiln ಇಳಿರ್ವೋರೆ ಆವಿಗೆ. (n) One in which the heat is drawn in at the top at through flues in the floom.