A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 Crafts man ಕಸಬುಗಾರ, ಕುಶಲಕರ್ಮಿ ಗ್ರಾಮೀಣ ಮುಖ್ಯ ಕಸಬುಗಾರರಲ್ಲಿ ಕುಂಬಾರನು ಒಬ್ಬ. (n) One engaged in craft.
82 Crawling ಕುಂಭವಸ್ತುಗಳನ್ನು ಗ್ಲೇಸ್ಡ್ ಮಾಡುವಾಗಿನ ದೋಷದಿಂದಾಗಿ, ಕುಂಭದ ಮೇಲೆ ಉಂಟಾಗುವ ತೇಪೆಗಳು. (n) A glaze fault, the glaze leaves bold patches on the pot.
83 Crock ಬಿಂದಿಗೆ, ಮಡಕೆ, ಕುಡಿಕೆ, ಬೋಗುಣಿ. (n) Earthern jar, pot, vase, bowl.
84 Crockery ಮಣ್ಣಿನ ಪಾತ್ರೆಗಳು. (n) Earthen plates, cups, other vessels.
85 Cup ಚಹ, ಕಾಫಿ ಕುಡಿಯುವ ಬಟ್ಟಲು (n) A small round vessel with a handle on the side and used to drink tea or coffee.
86 Curved line ವಕ್ರರೇಖೆ, ಮಡಕೆಯ ಅಲಂಕರಣಕ್ಕೆ ಸಂದರ್ಭಾನುಸಾರ ವಕ್ರರೇಖೆಯನ್ನು ಮಡಕೆ ಅರೆಹಸಿ ಇರುವಾಗ ಮೊಳೆಯಿಂದ ಎಳೆಯುವರು. (ad) Not a straight line.
87 Cuspidor ಮಣ್ಣಿನ ಉಗುಳುವ ಪಾತ್ರೆ, ಪೀಕದಾನಿ. (n) A spittoon
88 Damper ಆವಿಗೆಯ ತಾಪಮಾನವನ್ನು ಗಾಳಿಯ ಹರಿವನ್ನು ಹತೋಟಿಯಲ್ಲಿಡುವ ಆವಿಗೆಯಲ್ಲಿ ಕವಾಟು, ತೇವಮಾಡುವ ಸಲಕರಣೆ. (n) The adjustable shutter in a kiln flue used to control the draft.
89 Dearing ಮಣ್ಣಿನಲ್ಲಿನ ಗಾಳಿ ತೆಗೆಯುವುದು. (v) The forcing of air out of clay as done in the de-airing chamber of pug mill.
90 Delft ware ಹದಿನೇಳನೆ ಶತಮಾನದಲ್ಲಿ ಹಾಲೆಂಡಿನ ಡೆಲ್ಟ ಎಂಬಲ್ಲಿ ತಯಾರಿಸಿದ ಮೆರಗು ಪಿಂಗಾಣಿ ಚೀನಾ ದೇಶದ ಕುಂಭಕಲೆಯ ಪ್ರಭಾವದಿಂದ ಹಾಲೆಂಡಿನ ಡೆಲ್ಫನಲ್ಲಿ ಈ ಕುಂಭವನ್ನು ಸಿದ್ಧಪಡಿಸಿದ್ದರಿಂದ 'ಡೆಲ್ಟವ್ಹೇರ್' ಎಂಬ ಹೆಸರು ಬಂತು. ಇಟಲಿಯ ಮೆಜೊಲಿಕವನ್ನು ಇದು ಹೊಲುತ್ತದೆ. ಇಂಗ್ಲೆಂಡಿನಲ್ಲಿ ಇದನ್ನೆ ಇಂಗ್ಲೀಷ್ ಡೆಲ್ಫ ಎನ್ನುವರು. (n) The Chinese influenced glazed earthen ware made at Delfin in Holland during the early seventeenth century. The technique was similar to Itailian Maiolica similar ware made in England was known as English Delft.