A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 Bearing Capacity ಧಾರಣ ಸಾಮರ್ಥ್ಯ. ಒಂದು ನಿರ್ದಿಷ್ಟ ಗಾತ್ರದ ಏಕಮಾನ ಆವರಣದ ಮೇಲೆ ಬಿದ್ದಿರುವ ಸರಾಸರಿ ಭಾರ. ಈ ಭಾರವಿದ್ದರೂ ಕೂಡ ಸಾಧಾರಣಾವರಣ ಯಾವುದೇ ರೀತಿಯ ವ್ಯತ್ಯಾಸವನ್ನು ಹೊಂದುವುದಿಲ್ಲ.
102 Beeta Rays ಬೀಟಾ ಕಿರಣಗಳು. ಇಲೆಕ್ಟ್ರಾನ್ ಗಳ ಕಿರಣಗಳು.
103 Benzene Ring ಬೆನ್ ಜೀನ್ ವರ್ತುಲ. ಆರು ಇಂಗಾಲದ ಪರಮಾಣುಗಳೊನ್ನೊಳಗೊಂಡ ಒಂದು ಬೆನ್ ಜೀನ್ ಅಣುವಿನ ಆಕೃತಿಯನ್ನು ಸೂಚಿಸುವ ಷಟ್ಕೋನಾಕೃತಿ.
104 Binding Agent ಬಂಧನಕಾರಿ; ಬಂಧಕ. ಇದು ಹ್ಯೂಮಸ್, ಜೇಡಿ, ಮತ್ತು ಸುಣ್ಣ ಮಣ್ಣಿನ ಕಣಗಳನ್ನು ಒಂದುಗೂಡಿಸಿ ಸಂಯುಕ್ತ ಕಣಗಳನ್ನು ಅಸ್ತಿತ್ವಕ್ಕೆ ತರುತ್ತದೆ.
105 Biological Mineralisation ಜೈವಿಕ ಖನಿಜೀಕರಣ. ಸಾವಯವ ವಸ್ತು, ಸೂಕ್ಷ್ಮ ಜೀವಿ ಕ್ರಿಯೆಯಿಂದ ವಿಘಟನೆಯಾಗಿ ನಿರವಯವ ವಸ್ತುಗಳ ಬಿಡುಗಡೆಯಾಗುವಿಕೆ.
106 Biuret ಬೈಯುರೆಟ್ ಒಂದು ಅಣು ಅಮೋನಿಯ ಬಿಡುಗಡೆ ಹೊಂದಿ ಎರಡು ಅಣು ಯೂರಿಯ ಒಟ್ಟುಗೂಡುವುದರಿಂದ ಉಂಟಾಗುವ ಸಂಯುಕ್ತ ವಸ್ತು. ಇದು ಸಸ್ಯಗಳಿಗೆ ವಿಷಕಾರಿಯಾದ್ದರಿಂದ ಯೂರಿಯದಲ್ಲಿ ಇದರ ಅಂಶ ಶೇಕಡ 1.5 ಕ್ಕಿಂತ ಹೆಚ್ಚಿರಬಾರದು.
107 Black Alkali Soil ಕಪ್ಪುಕ್ಷಾರಮಣ್ಣು. ಹೆಚ್ಚು ವಿನಿಮಯ ಸೋಡಿಯಂ ಉಳ್ಳ ಈ ಮಣ್ಣು ಸಾವಯವ ಪದಾರ್ಥಗಳನ್ನು ತನ್ನಲ್ಲಿ ಕರಗಿಸಿಕೊಂಡು, ತೇವಾಂಶ ಆವಿಯಾದಾಗ, ಕಪ್ಪು ಬಣ್ಣದ ಗಷ್ಟನ್ನು ಭೂಮಿಯ ಮೇಲೆ ಬಿಡುತ್ತದೆ. ಆದ್ದರಿಂದ, ಹಿಲ್ ಗಾರ್ಡ್ ಎಂಬುವರು ಈ ಮಣ್ಣನ್ನು ಕಪ್ಪುಕ್ಷಾರಮಣ್ಣು ಎಂದು ಕರೆದರು.
108 Bog Soil ಬಾಗ್ ಮಣ್ಣು ; ಕೊಳಚೆ ಮಣ್ಣು. ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು ಮೇಲ್ಭಾಗದಲ್ಲಿ ಕಸ ಅಥವಾ ದರಗು ಮಣ್ಣನ್ನು ಹೊಂದಿದ್ದು, ಕೆಳಭಾಗದಲ್ಲಿ ದರಗು ಮಣ್ಣಿನಿಂದ ಕೂಡಿರುತ್ತದೆ. ಶೀತವಲಯಗಳಲ್ಲಿ, ಜೌಗು ಅಥವಾ ಕೊಳಚೆ ಪ್ರದೇಶಗಳಲ್ಲಿ, ಈ ಮಣ್ಣು ಹೆಚ್ಚಾಗಿ ಕಂಡು ಬರುತ್ತದೆ.
109 Boiling Point ಕುದಿಯುವ ಬಿಂದು. ದ್ರಾವಣದ ಬಾಷ್ಪ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗಿರುವ ಉಷ್ಣತೆ.
110 Bone Meal ಮೂಳೆ ಪುಡಿ.