A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 Autotrophic ನಿರವಯವ ಮಾಧ್ಯಮ ಜೀವಿ. ಸಾವಯವ ವಸ್ತುವಿಲ್ಲದೆಡೆ ಜೀವಿಸುವ ಶಕ್ತಿಯುಳ್ಳ ಜೀವಿ.
82 Auxin ಆಕ್ಸಿನ್ ; ಸಸ್ಯಚೇತಕ. ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಉಪಯೋಗಿಸುವ, ಸಾವಯವ ಸಂಯುಕ್ತಗಳು.
83 Available Energy ಒದಗುವ ಶಕ್ತಿ. ದೇಹದಲ್ಲಿ ನಡೆಯುವ ಸಂವರ್ಧನ ಕ್ರಿಯೆಗೆ ದೊರೆಯುವ ಶಕ್ತಿ.
84 Available Plant Nutrients ಒದಗುವ ಸಸ್ಯ ಪೋಷಕಗಳು. ಸಸ್ಯಗಳ ಬೆಳವಣಿಗೆಗೆ ದೊರೆಯುವಂತೆ ಮಣ್ಣಿನಲ್ಲಿ ಅಥವಾ ಮಣ್ಣಿನ ದ್ರಾವಣದಲ್ಲಿ ಕಂಡುಬರುವ ಪೋಷಕಗಳು.
85 Available Water ಒದಗುವ ನೀರು. ಸಸ್ಯಗಳ ಬೆಳವಣಿಗೆಗೆ ಪ್ರಯೋಜನಕಾರಿಯಾಗುವಷ್ಟು ಮಟ್ಟದಲ್ಲಿ ಮಣ್ಣಿನಿಂದ ದೊರೆಯುವ ನೀರಿನ ಭಾಗ.
86 Azofication ಅಜೋಫಿಕೇಷನ್. ಅಸಟೋಬ್ಯಾಕ್ಟರ್ ಗುಂಪಿಗೆ ಸೇರಿದ ಸೂಕ್ಷ್ಮಜೀವಿಗಳು ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಪ್ರಕ್ರಿಯೆ.
87 Azonal Soil ಅಜೋನಲ್ ಮಣ್ಣು; ವಲಯ ರಹಿತ ಮಣ್ಣು; ವಲಯಾತೀತ ಮಣ್ಣು. ಅಪರಿಪೂರ್ಣ ಗುಣಧರ್ಮ ಹಾಗೂ ಅಪಕ್ವ ಮಣ್ಣಿನ ಪ್ರೊಫೈಲ್ ಗಳಿಂದ ಕೂಡಿರುವ ಮಣ್ಣು.
88 Bactericide ಬ್ಯಾಕ್ಟೀರಿಯಾ ನಾಶಕ. ಬ್ಯಾಕ್ಟೀರಿಯಾ ಮೇಲೆ ಪ್ರತಿಕ್ರಿಯೆ ತೋರಿ ಅವುಗಳನ್ನು ನಾಶಮಾಡುವ ವಸ್ತು.
89 Bacteriostatic Agent ಬ್ಯಾಕ್ಟೀರಿಯಾ ಸ್ಥಿರಕಾರಕ. ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ಮಾತ್ರ ತಡೆಯಬಲ್ಲ, ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇರುವ ವಸ್ತು.
90 Bacterium ಬ್ಯಾಕ್ಟೀರಿಯಂ. ಸಸ್ಯವರ್ಗದಲ್ಲಿ ಇದು ಕೆಳಮಟ್ಟಕ್ಕೆ ಸೇರಿದ ಏಕಕೋಶ ಜೀವಿ; ಇದನ್ನು ಸೂಕ್ಷ್ಮ ದರ್ಶಕ ಯಂತ್ರದಿಂದ ಮಾತ್ರ ನೋಡಬಹುದು.