Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
61 | Anion | ಋಣ ಅಯಾನ್ ಋಣ ವಿದ್ಯುತ್ತನ್ನು ಹೊಂದಿರುವ ಕಣ. | |||||||||
62 | Anode | ಧನ ವಿದ್ಯುತ್ ಧ್ರುವ. ವಿದ್ಯುತ್, ವಿದ್ಯುದ್ವಿಭಜನೀಯವನ್ನು ಪ್ರವೇಶಿಸುವ ಧ್ರುವ. | |||||||||
63 | Antagonism | ಪ್ರತಿಜೀವಿ ನಿರೋಧತ್ವ. ಕೆಲವು ಅಸಹಾಯಕ ಸ್ಥಿತಿಗಳಿಂದ ಸೂಕ್ಷ್ಮಜೀವಿಗಳು ತಮ್ಮ ಪ್ರತಿಜೀವಿಗಳ ಬೆಳವಣಿಗೆಗೆ ಅಥವಾ ಚಟುವಟಿಕೆಗೆ ಅಡಚಣೆಯನ್ನುಂಟುಮಾಡುವ ಘಟನೆ. | |||||||||
64 | Antagonist | ಪ್ರತಿಜೀವಿ ನಿರೋಧಿ. ಒಂದು ಜೀವಿಯ ಬೆಳವಣಿಗೆಗೆ ಅಥವಾ ಚಟುವಟಿಕೆಗಳಿಗೆ ಅಡಚಣೆಯನ್ನುಂಟು ಮಾಡುವ ಜೀವಿ. | |||||||||
65 | Antagonistic Substance | ನಿರೋಧಕ ವಸ್ತು ಪ್ರತಿ ಜೀವಿಯ ಕ್ರಿಯೆಯನ್ನು ತಟಸ್ಥಗೊಳಿಸುವ ವಸ್ತು. | |||||||||
66 | Anti serum | ರಕ್ತನೀರು. ಪ್ರತಿದೇಹ ವಸ್ತುವನ್ನೊಳಗೊಂಡ ಒಂದು ಪ್ರಾಣಿಯ ರಕ್ತನೀರು. | |||||||||
67 | Anti-auxin | ಆ್ಯಂಟಿ ಆಕ್ಸಿನ್; ಪ್ರತಿಸಸ್ಯಚೇತಕ; ಪ್ರತಿ ಚೋದಕ ಸ್ರಾವ. ಸಸ್ಯಗಳ ಮೇಲೆ ಸಾವಯವ ಚೋದಕ ಸ್ರಾವ ಉಂಟುಮಾಡುವ ಪರಿಣಾಮವನ್ನು ತಡೆಯುವ ವಸ್ತು. | |||||||||
68 | Anti-biosis | ಪ್ರತಿಜೀವನ. ಎರಡು ಜೀವಿಗಳು ಒಂದೆಡೆ ಇರುವಲ್ಲಿ, ಒಂದರ ಇರುವಿಕೆ ಮತ್ತೊಂದರ ಬೆಳವಣಿಗೆಗೆ ಹಾನಿಕರವಾಗಿರುವ ಪರಿಸ್ಥಿತಿ. | |||||||||
69 | Anti-biotic | ಜೀವಿಮಾರಕ; ಪ್ರತಿಜೀವಿ. ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕುಂದಿಸುವ ಹಾಗೂ ನಾಶಮಾಡುವ ಶಕ್ತಿಯುಳ್ಳದ್ದಾಗಿರುತ್ತದೆ. | |||||||||
70 | Anti-body | ಪ್ರತಿದೇಹ. ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿಯಾಗಿ ಆ ಪ್ರಾಣಿಯಲ್ಲಿ ಉತ್ಪತ್ತಿಯಾಗುವ ಒಂದು ನಿರ್ದಿಷ್ಟ ಸಂರಕ್ಷಕ ವಸ್ತು. |