A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 Antidotic ವಿಷಹಾರಿ ; ಪ್ರತಿವಿಷ. ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು, ವಿಷಪೂರಿತ ಬ್ಯಾಕ್ಟೀರಿಯಾಗಳ ಹಾನಿಯನ್ನು ತಡೆಗಟ್ಟುವ ಶಕ್ತಿಯುಳ್ಳದ್ದಾಗಿರುತ್ತದೆ.
72 Antigen ಪ್ರತಿವಿಷಜನಕ. ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿದೇಹ ಉತ್ಪತ್ತಿಯಾಗುತ್ತದೆ.
73 Apo-enzyme ಅಪೋಕಿಣ್ವ. ಕಿಣ್ವದಲ್ಲಿರುವ ಪ್ರೋಟೀನ್ ಭಾಗ. ಇದು ಕಿಣ್ವದ ನಿರ್ದಿಷ್ಟ ಕ್ರಿಯೆಯನ್ನು ನಿರ್ಣಯಿಸುವುದರಲ್ಲಿ ಸಹಾಯಕವಾಗುತ್ತದೆ.
74 Apparent Specific Gravity ದೃಷ್ಟಸಾಪೇಕ್ಷ ಸಾಂದ್ರತೆ. ಒಂದು ನಿರ್ದಿಷ್ಟ ಗಾತ್ರದ ರಂಧ್ರ ಸ್ಥಳಸಹಿತ ಮಣ್ಣಿನಸಾಂದ್ರತೆ. ಇದು ಯಾವಾಗಲೂ ನೈಜ ಸಾಪೇಕ್ಷ ಸಾಂದ್ರತೆಗಿಂತ ಕಡಿಮೆಯಾಗಿರುತ್ತದೆ.
75 Arable Land ಸಾಗುವಳಿ ಭೂಮಿ. ಬೆಳೆ ತೆಗೆಯಲು ಉಪಯೋಗಕ್ಕೆ ಬರುವ ಭೂಮಿ.
76 Arid Climate ಶುಷ್ಕ ವಾಯುಗುಣ. ಕಡಿಮೆ ಮಳೆಯಾಗುವ ಪ್ರದೇಶದ ವಾಯುಗುಣ. ಮರಳುಗಾಡು ಭೂಮಿಯ ವಾಯುಗುಣ.
77 Atom ಪರಮಾಣು ರಾಸಾಯನಿಕ ಕ್ರಿಯೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಭಾಗವಹಿಸುವ ಅತ್ಯಂತ ಸಣ್ಣ ಮೂಲಕಣ.
78 Atomic Number ಪರಮಾಣು ಸಂಖ್ಯೆ. ಎಲ್ಲ ಮೂಲವಸ್ತುಗಳ ಪರಮಾಣು ಕೇಂದ್ರಗಳು ಧನ ವಿದ್ಯುದಂಶಗಳನ್ನು ಹೊಂದಿವೆ. ನಿರ್ದಿಷ್ಟ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿವೆ. ಈ ಸಂಖ್ಯೆಗೆ ಅನುಗುಣವಾಗಿ ಪರಮಾಣುವಿನ ವ್ಯೂಹದಲ್ಲಿ ಎಲೆಕ್ಟ್ರಾನ್ ಗಳಿರುತ್ತವೆ. ಇವುಗಳ ಸಂಖ್ಯೆಗೆ ಪರಮಾಣು ಸಂಖ್ಯೆ ಎಂದು ಹೆಸರು.
79 Atomic Theory ಪರಮಾಣು ಸಿದ್ಧಾಂತ. ಪ್ರಪಂಚದಲ್ಲಿರುವ ಎಲ್ಲ ಪದಾರ್ಥಗಳೂ ಕೆಲವು ಮೂಲವಸ್ತುಗಳ ಸಂಯೋಗದಿಂದ ಆಗಿವೆ; ಪ್ರತಿಯೊಂದು ಮೂಲವಸ್ತುವೂ ಒಂದು ನಿರ್ದಿಷ್ಟ ಭಾರವುಳ್ಳ ಕಣಗಳ ಸಮುದಾಯ; ಈ ಕಣಗಳೇ ರಸಾಯನ ಕ್ರಿಯೆಯಲ್ಲಿ ಭಾಗವಹಿಸುವುವು. ಇವು ಪರಮಾಣುವಾದದ ಮುಖ್ಯ ಅಂಶಗಳು.
80 Autolysis ಆಟೋಲೈಸಿಸ್ ; ಸ್ವಯಂಜೀರ್ಣತೆ; ಸ್ವಯಂನಾಶನ. ಸಜೀವ ಸೂಕ್ಷಜೀವಿಗಳು, ಮಣ್ಣಿನಲ್ಲಿರುವ ನಿರ್ಜೀವ ಸೂಕ್ಷ್ಮಜೀವಿಗಳನ್ನು ತಿಂದು ಜೀರ್ಣಿಸಿಕೊಳ್ಳುವ ವಿಧಾನ.