A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
91 Base ಪ್ರತ್ಯಾಮ್ಲ. ಕೆಂಪು ಲಿಟ್ ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸಬಲ್ಲ, ಒಗರು-ಕಹಿ ರುಚಿ ಉಳ್ಳ, ಸಾಬೂನು ಸ್ಪರ್ಶವುಳ್ಳ, ಸಾಕಷ್ಟು ಹೈಡ್ರಾಕ್ಸಿಲ್ ಅಯಾನುಗಳನ್ನೊಳಗೊಂಡ ವಸ್ತು. ಲೆವಿಸ್ ಪ್ರತ್ಯಾಮ್ಲ : ಬೇರೆ ಅಣು ಇಲ್ಲವೆ ಅಯಾನ್ ಗಳಲ್ಲಿನ ಪರಮಾಣುವಿನಿಂದ ಪಾಲುಗೊಳ್ಳಬಹುದಾದ ಜೋಡಿ ಎಲೆಕ್ಟ್ರಾನುಗಳನ್ನೊಳಗೊಂಡ ವಸ್ತು.
92 Base Exchange ಪ್ರತ್ಯಾಮ್ಲ ವಿನಿಮಯ; ಧನವಿದ್ಯುದಣು ವಿನಿಮಯ. ಅಸ್ಫಟಿಕ ಕೇಂದ್ರದಲ್ಲಿ ಮೇಲ್ಮೈ ಮೇಲೆ ಧನ ಅಯಾನುಗಳು ಹೀರಲ್ಪಟ್ಟು, ಅದಕ್ಕೆ ಪ್ರತಿಯಾಗಿ ಸಮಜಲ ಮೊತ್ತದ ಬೇರೆ ಧನ ಅಯಾನುಗಳು ಬಿಡುಗಡೆ ಹೊಂದುವುದಕ್ಕೆ ಪ್ರತ್ಯಾಮ್ಲ ವಿನಿಮಯ ಎಂದು ಹೆಸರು
93 Base Map Soil ಮಣ್ಣಿನ ಆಧಾರ ನಕಾಶೆ. ಒಂದು ಪ್ರದೇಶದಲ್ಲಿ ಇರುವ ವಿವಿಧ ರೀತಿಯ ಮಣ್ಣುಗಳ ಸ್ಥಳ ಮತ್ತು ವ್ಯಾಪ್ತಿಗಳನ್ನು ತೋರಿಸುವ ನಕ್ಷೆ. ಇದರಲ್ಲಿ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲು ಉಪಯುಕ್ತವಾದ ಹಲವು ವಿವರಗಳನ್ನು ಕೊಡಲ್ಪಟ್ಟಿರುತ್ತದೆ.
94 Base Saturation ಪ್ರತ್ಯಾಮ್ಲ ಸಂತೃಪ್ತಿ. ಒಂದು ವಸ್ತುವಿನ ವಿನಿಮಯ ಸಂಕೀರ್ಣ ಜಲಜನಕವಲ್ಲದೆ ಉಳಿದ ಧನ ಅಯಾನುಗಳಿಂದ ತೃಪ್ತಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ಒಟ್ಟು ವಿನಿಮಯ ಸಾಮರ್ಥ್ಯದ ಶೇಕಡ ಆಗಿ ಸೂಚಿಸುತ್ತಾರೆ.
95 Basic Oxides ಪ್ರತ್ಯಾಮ್ಲೀಯ ಆಕ್ಸೈಡ್ ಗಳು, ಆಮ್ಲಗಳೊಡನೆ ವರ್ತಿಸಿ ಲವಣ ಮತ್ತು ನೀರನ್ನುಂಟುಮಾಡುವ ಆಕ್ಸೈಡುಗುಳು.
96 Basic Rock ಪ್ರತ್ಯಾಮ್ಲ ಶಿಲೆ. ಇದರಲ್ಲಿ ಸಿಲಿಕಾ ಅಂಶ ಶೇಕಡ 40-50 ರಷ್ಟು ಇರುತ್ತದೆ. ಉದಾಹರಣೆ : ಸುಣ್ಣಕಲ್ಲು, ಟ್ರ್ಯಾಪ್, ಬೇಸಾಲ್ಟ್-ಪ್ರತ್ಯಾಮ್ಲ ಶಿಲೆಗಳು, ಆಮ್ಲ ಶಿಲೆಗಳಿಗಿಂತ ಶೀಘ್ರಗತಿಯಲ್ಲಿ ಶಿಥಿಲವಾಗುತ್ತವೆ.
97 Basic Salts ಪ್ರತ್ಯಾಮ್ಲೀಯ ಲವಣಗಳು. ಆಮ್ಲದ ಮೂಲ ಘಟಕದಿಂದ ಪೂರ್ಣವಾಗಿ ಸ್ಥಾನಾಂತರ ಹೊಂದದ ಪ್ರತ್ಯಾಮ್ಲದ ಹೈಡ್ರಾಕ್ಸಿಲ್ ಅಥವಾ ಆಕ್ಸೈಡ್ ಇದ್ದ ಲವಣಗಳು.
98 Basicity ಪ್ರತ್ಯಾಮ್ಲೀಯತೆ. ಆಮ್ಲದಣುಗಳಲ್ಲಿರುವ, ಪಲ್ಲಟಿಸಬಹುದಾದ ಜಲಜನಕದ ಪರಮಾಣುಗಳ ಸಂಖ್ಯೆಗೆ, ಆಮ್ಲದ ಪ್ರತ್ಯಾಮ್ಲೀಯತೆ ಎಂದು ಹೆಸರು.
99 Baule Percentage Yield concept ಬಾಲ್ ನ ಶೇಕಡ ಇಳುವರಿ ಕಲ್ಪನೆ. ಅಂತ್ಯದ, ಹಾಗೂ ಇಳುವರಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳ ಫಲಿತಾಂಶವನ್ನು ಸೂಚಿಸುತ್ತದೆ.
100 Baule Unit ಬಾಲ್ ನ ಮಾನ. ಒಂದು ಗೊತ್ತಾದ ಸನ್ನಿವೇಶದಲ್ಲಿ ಬೆಳವಣಿಗೆಯ ಒಂದೇ ಒಂದು ಅಂಶವನ್ನು ವ್ಯತ್ಯಾಸಗೊಳಿಸಿದಾಗ, ಶೇಕಡ 50 ರಷ್ಟು ಇಳುವರಿಗೆ ಕಾರಣವಾಗುವ ಸಸ್ಯಪೋಷಕಾಂಶದ ಮೊತ್ತ.