A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 ಅಂಗೀಕೃತ ಪಟ್ಟಿ (ಭೌ) ಅಣುವಿನಲ್ಲಿ ಅಥವಾ allowed band
32 ಅಂಗೀಕೃತ ಸಂಕ್ರಮಣ (ಭೌ) ಶಕ್ತಿ ಮಟ್ಟಗಳ ನಡುವೆ ಎಲೆಕ್ಟ್ರಾನ್‌ಗಳ ಸಂಕ್ರಮಣ. ಇದು ಯಾವುದೇ ಕ್ವಾಂಟಮ್ ಆಯ್ಕೆ ನಿಯಮದಿಂದ ಪ್ರತಿಬಂಧಿತವಲ್ಲದುದು. ಅನುಮತ ಸಂಕ್ರಮಣ allowed transition
33 ಅಂಗುಲ (ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ =೧/೩೬ ಗಜ=೧/೧೨ ಅಡಿ=೦.೦೨೫೪ ಮೀ. ಇಂಚು inch
34 ಅಂಗುಲಾಸ್ಥಿ (ಪ್ರಾ) ಕೈಯ ಅಥವಾ ಕಾಲಿನ ಬೆರಳೆಲುಬು phalange
35 ಅಂಗುಲಿಗಾಮಿ (ಪ್ರಾ) ಹಿಮ್ಮಡಿ ಊರದೆ ಬೆರಳುಗಳ ಮೇಲೆಯೇ ನಡೆಯುವ (ಪ್ರಾಣಿ). ಉದಾ: ನಾಯಿ, ಬೆಕ್ಕು, ಸಿಂಹ digitigrade
36 ಅಂಗುಲೀಯ (ಜೀ) ಬಿಡಿಬಿಡಿಯಾದ ಬೆರಳುಗಳಿರುವ, ಬೆರಳುಗಳಂಥ ಕವಲುಗಳಿರುವ digitate
37 ಅಂಗುಸ್ತಾನ (ತಂ) ಸೂಜೊತ್ತು. (ದರ್ಜಿಯ) ಬೆರಳ ಕಾಪು. ಅಂಗುಲಿತ್ರಾಣ thimble
38 ಅಂಗುಳು (ಜೀ) ಕಶೇರುಕಗಳಲ್ಲಿ ಬಾಯಿಯ, ಕೀಟಗಳಲ್ಲಿ ಗಂಟಲಿನ, ಮೇಲ್ಭಾಗ. ತಾಲು palate
39 ಅಂಗೋರ (ಸಾ) ಅಂಗೋರ ನಗರದ ಮೊಲ ಅಥವಾ ಮೇಕೆಯ ಕೂದಲು ಅಥವಾ ಇದರಿಂದ ನೇಯ್ದು ತಯಾರಿಸಿದ ಮೆತ್ತನೆ ಹಾರ ಮತ್ತು ವಸ್ತ್ರ angora
40 ಅಂಗ್ಯುಲ (ಪ್ರಾ) ಬೆರಳಿನ ತುದಿಯಲ್ಲಿರುವ ಉಗುರು, ಗೊರಸು ಅಥವಾ ಮೊನೆಯುಗುರು. ಪಂಜ ungula