A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 ಅಂತಃಸ್ಫೋಟ (ರ) ರಾಸಾಯನಿಕ ಕ್ರಿಯೆಯ ಅಥವಾ ಸ್ಥಿತಿ ಪರಿವರ್ತನೆಯ ಪರಿಣಾಮವಾಗಿ ಒತ್ತಡ ಕಡಿಮೆಯಾಗಿ ಹಠಾತ್ತನೆ ಸಂಭವಿಸುವ ಹೊರ ಆವರಣದ ಒಳಕುಸಿತ (ನಿಪತನ) implosion
82 ಅಂತರ (ಗ) ದತ್ತವಾಗಿರುವ ಎರಡು ನೈಜ ಸಂಖ್ಯೆಗಳ ನಡುವಿನ ಸಮಸ್ತ ಸಂಖ್ಯೆಗಳ ಗಣ. ದತ್ತ ಸಂಖ್ಯೆಗಳಿಗೆ ಅಂತಿಮ ಬಿಂದುಗಳೆಂದು ಹೆಸರು. ಅವು a ಮತ್ತು b ಆಗಿದ್ದರೆ (a  interval
83 ಅಂತರಕೀಲಕ (ಕಂ) ಕಂಪ್ಯೂಟರ್‌ನ ಯಂತ್ರಾಂಶ (ಹಾರ್ಡ್‌ವೇರ್) ಹಾಗೂ ತಂತ್ರಾಂಶ (ಸಾಫ್ಟ್‌ವೇರ್)ಗಳಲ್ಲಿ ಎರಡು ಅಥವಾ ಹೆಚ್ಚು ಪ್ರಕ್ರಿಯೆಗಳನ್ನು ಅನ್ಯೋನ್ಯಗೊಳಿಸಲು ಮತ್ತು ಒಂದು ಪ್ರಕ್ರಿಯೆ ಯುಕ್ತ ಸ್ಥಿತಿ ತಲುಪಿದ ನಂತರ interlocking
84 ಅಂತರಕ್ರಿಯೆ (ಭೌ) ೧. ಎರಡು ಕಣಗಳ ನಡುವೆ ಶಕ್ತಿ ವರ್ಗಾವಣೆ. ೨. ಕಣಗಳಿಗೂ ತರಂಗ ಚಲನೆಗೂ ನಡುವೆ ಶಕ್ತಿ ವಿನಿಮಯ. ೩. ಅಲೆಗಳ ನಡುವೆ ಶಕ್ತಿ ವರ್ಗಾವಣೆ. ೪. ಅನೇಕ ಕಣ, ಕಾಯ ಅಥವಾ ವ್ಯವಸ್ಥೆಗಳ ನಡುವೆ ಜರಗುವ ಕ್ರಿಯೆ. ಫಲವಾಗಿ ಅವುಗಳಲ್ಲೊಂದರಲ್ಲೋ ಹೆಚ್ಚಿನವಲ್ಲೋ ಕೆಲವು ಭೌತಿಕ ಅಥವಾ ರಾಸಾಯನಿಕ ವ್ಯತ್ಯಯಗಳು ಉಂಟಾಗುತ್ತವೆ. ಅಂತರ್ವರ್ತನ interaction
85 ಅಂತರಗಂಗೆ (ಸ) ಏರೇಸೀ ಕುಟುಂಬಕ್ಕೆ ಸೇರಿದ ಮತ್ತು ನೀರ ಮೇಲೆ ತೇಲುತ್ತ ಜೀವಿಸುವ ಜಲಸಸ್ಯ. ಉಷ್ಣವಲಯವಾಸಿ pistia
86 ಅಂತರಗ್ನಿ ಶಿಲೆಗಳು (ಭೂವಿ) ಭೂಮಿಯ ಅತ್ಯಂತ ಆಳದಲ್ಲಿ ಘನೀಭವಿಸಿದ ಅಗ್ನಿಶಿಲೆಗಳು. ಇವು ಅಂತಸ್ಸರಣಗಳಾಗಿ ಕಂಡುಬರುತ್ತವೆ. ಪ್ಲೂಟೋನಿಕ್ ಶಿಲೆಗಳು plutonic rocks
87 ಅಂತರಗ್ರಹ ಯಾನ (ಖ) ರಾಕೆಟ್, ಗಗನ ನೌಕೆ ಮತ್ತು ಉಪಗ್ರಹಗಳ ನೆರವಿನಿಂದ ಗ್ರಹದಿಂದ ಗ್ರಹಕ್ಕೆ ಮಾಡುವ ಪ್ರಯಾಣ interplanetary travel
88 ಅಂತರಗ್ರೀವಾಸ್ಥಿ (ಪ್ರಾ) ಕಶೇರುಕಗಳಲ್ಲಿ ಕೊರಳಿನ ಎಲುಬುಗಳ ಮಧ್ಯೆ ಇರುವ ಹಾಗೂ ಎದೆ ಅಸ್ಥಿಚಕ್ರ ರೂಪಿಸುವ ಒಂದು ಮೂಳೆ. ಅಂತರಜತ್ರು interclavicle
89 ಅಂತರಪ್ರವರ್ಧ (ಪ್ರಾ) ಸಂಧಿಪದಿಗಳಲ್ಲಿ ಹೊರ ಪೊರೆಯ ಒಳ ಬೆಳೆತ; ಇದು ರೂಪಿಸುವ ಆಂತರಿಕ ಅಸ್ಥಿಪಂಜರದ ಚೌಕಟ್ಟಿಗೆ ಸ್ನಾಯುಗಳು ಬಂಧಿತವಾಗಿರುವುವು apodeme
90 ಅಂತರಮುಖ (ರ) ನೋಡಿ : ಇಂಟರ್‌ಫೇಸ್ interface