A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 ಅಂತಃಆಣವಿಕ ಉಸಿರಾಟ (ಜೀ) ಸಹಜ ಉಸಿರಾಟದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತಿತರ ಅವಶ್ಯ ವಸ್ತುಗಳನ್ನು ಗಾಳಿಯಿಂದ ಪಡೆಯಲಾಗದ ಸ್ಥಿತಿಯಲ್ಲಿ ಸಸ್ಯಗಳೂ ಪ್ರಾಣಿಗಳೂ ಅವನ್ನು ಆಂತರಿಕವಾಗಿಯೇ ಉತ್ಪಾದಿಸಿಕೊಳ್ಳುವ ಉಸಿರಾಟ ಪ್ರಕ್ರಿಯೆ intramolecular respiration
72 ಅಂತಃಕರ್ಷಿ (ಪ್ರಾ) ಮತ್ತೊಂದು ಭಾಗವನ್ನು ಒಳಕ್ಕೆಳೆದು ಕೊಂಡು ಅದರ ಮೇಲೆ ಕೊಳವೆಯಂಥ ಆವರಣ ರೂಪಿಸುವ (ಹುಳುವಿನ ಅಥವಾ ಪ್ರಾಣಿಯ) ಶರೀರದ ಯಾವುದೇ ಭಾಗ ಅಥವಾ ರಚನೆ. (ಮವೈ) ಅಂತರ್ಮುಖಿ. ತನ್ನದೇ ಆದ ಆಲೋಚನೆ ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಅಥವಾ ವಸ್ತುಗಳ ಬಗ್ಗೆ ಆಸಕ್ತಿ ಇಲ್ಲದ ವ್ಯಕ್ತಿ introvert
73 ಅಂತಃಕೋಶೀಯ (ಜೀ) ಜೀವಕೋಶದ ಒಳಗೆ ನೆಲೆಯಾಗಿರುವ ಅಥವಾ ನಡೆಯುವ intracellular
74 ಅಂತಃಚಕ್ರಜ (ಗ) ಸ್ಥಿರ ವೃತ್ತದೊಳಗೊಂದು ಚರ ವೃತ್ತ ಉರುಳುವಾಗ ಅದರ ಪರಿಧಿಯಲ್ಲಿಯ ಯಾವುದೇ ಬಿಂದು ರೇಖಿಸುವ ಸಮತಲ ವಕ್ರರೇಖೆ. ಹೈಪೊಸೈಕ್ಲಾಯ್ಡ್ hypocycloid
75 ಅಂತಃಪರಪುಷ್ಟ (ಪ್ರಾ) ಆತಿಥೇಯ ಜೀವಿಯ ದೇಹದೊಳಗೆ ಜೀವಿಸುವ ಪರೋಪಜೀವಿ endoparasite
76 ಅಂತಃಪ್ರಕಾಶ (ಭೌ) ಸಾಂದ್ರತೆಯಲ್ಲಿಯ ಯಾವುದೇ ಅಪಸಾಮ್ಯತೆಯನ್ನು ಪತ್ತೆ ಹಚ್ಚುವ ಸಲುವಾಗಿ ಕುಹರ ಭಿತ್ತಿಗಳ ರೂಪರೇಖೆಗಳು ಸ್ಪಷ್ಟವಾಗಿ ಕಾಣುವಂತೆ ಮಾಡಲು ಅವುಗಳ ಒಳಕ್ಕೆ ಪ್ರಬಲ ಬೆಳಕನ್ನು ಹಾಯಿಸುವುದು transillumination
77 ಅಂತಃಪ್ರವೇಶ (ವೈ) ಒಂದು ಶರೀರದ ಒಂದು ಭಾಗ ಮತ್ತೊಂದು ಶರೀರದ ಒಂದು ಭಾಗದೊಳಗೆ, ಮುಖ್ಯವಾಗಿ ಪುರುಷ ಜನನಾಂಗ ಸ್ತ್ರೀ ಜನನಾಂಗದೊಳಗೆ, ತೂರುವುದು. ಒಳತೂರಿಕೆ intromission
78 ಅಂತಃಫಲಭಿತ್ತಿ (ಸ) ಹಣ್ಣಿನ ಬೀಜವನ್ನು ಆವರಿಸಿರುವ ಕವಚದಲ್ಲಿ ಎರಡು ಅಥವಾ ಹೆಚ್ಚು ಪದರಗಳಿದ್ದರೆ ಅವುಗಳಲ್ಲಿ ಒಳಪದರ endocarp
79 ಅಂತಃಸರಣ (ಸ) ಪರಾಸರಣಕ್ಕಿಂತ ಹೆಚ್ಚಾಗಿ ಮ್ಯಾಟ್ರಿಕ್ಸ್ ಪೊಟೆನ್ಷಿಯಲ್‌ನ ವ್ಯತ್ಯಾಸದ ಪ್ರೇರಣೆಯಿಂದಾಗಿ ಸಸ್ಯಗಳು ನೀರನ್ನು ಹೀರಿಕೊಳ್ಳುವ ಕ್ರಿಯೆ. ಬೀಜಗಳು ನೀರು ಹೀರಿಕೊಂಡು ಉಬ್ಬುವ, ಮೊಳೆಯುವಿಕೆಯ ಮೊದಲ ಹೆಜ್ಜೆ imbibition
80 ಅಂತಃಸ್ಪರ್ಶಕ ವೃತ್ತ (ಗ) ತ್ರಿಭುಜದ ಮೂರು ಭುಜಗಳನ್ನೂ ಆಂತರಿಕವಾಗಿ ಸ್ಪರ್ಶಿಸುವ ವೃತ್ತ. ಇದರ ಕೇಂದ್ರ ಅಂತಃಕೇಂದ್ರ. ಇದು ಕೋನ ಸಮದ್ವಿಭಾಜಕ ಗಳ ಸಂಗಮ ಬಿಂದು. ಅಂತಃ ಕೇಂದ್ರದಿಂದ ಯಾವುದೇ ಭುಜಕ್ಕೆ ಎಳೆದ ಲಂಬ ಈ ವೃತ್ತದ ತ್ರಿಜ್ಯ. ಇದಕ್ಕೆ ಅಂತಃತ್ರಿಜ್ಯವೆಂದು ಹೆಸರು. ನೋಡಿ: ಬಹಿರ್ವೃತ್ತ incircle