A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1581 ಹಾಸ್ಯದ ಜವಳಿ ಹಾಸ್ಯಗಾರನ ಜವುಳಿ. ಬಟ್ಟೆಗಳು. ಸಾಂಪ್ರದಾಯಿಕವಾಗಿ ಒಂದು ಕಚ್ಚೆ ಸೀರೆ, ಮುಂಡಾಸಿನ ವಸ್ತ್ರ, ನಿಲುವಂಗಿ, ಜಟ್ಟಿ ವಸ್ತ್ರ, ಚಲ್ಲಣ-ಇಷ್ಟೆ ಜವುಳಿ ಇದ್ದು, ಇದರಿಂದಲೇ ಎಲ್ಲ ವೇಷಗಳು ನಿರ್ವಹಣೆಯೂ ಆಗಬೇಕಿತ್ತು. ಇದು ಮಿತವಾದ ಜವುಳಿಯಿಂದ, ವಿಶಾಲ ವ್ಯಾಪ್ತಿಯ ಪಾತ್ರಗಳ ನಿರ್ವಹಣೆಯ ಒಂದು ಶಕ್ತಿಶಾಲಿ ವಿಧಾನಕ್ಕೆ ಕಾರಣವಾಗಿತ್ತು. ಈಗ ಹಲವು ಬಗೆಯ ಚಲ್ಲಣಗಳು, ಪಟ್ಟಿ ಅಂಗಿ, ರೋಮದ ಅಂಗಿ, ಬಣ್ಣದ ಅಂಗಿ, ಕೋಟು ಮೊದಲಾದವು ಬಳಕೆಗೆ ಬಂದಿದ್ದು ಇದರಿಂದ ಪಾತ್ರೋಚಿತ ವೈವಿಧ್ಯ ಸಾಧ್ಯವಾಗಿದೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1582 ಹಾಸ್ಯದ ಪೆಟ್ಟಿಗೆ ಹಾಸ್ಯಗಾರನ ಜವುಳಿ, ವೇಷ ಸಾಮಗ್ರಿಗಳನ್ನು ಇಡುವ ಸಣ್ಣ ಪೆಟ್ಟಿಗೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1583 ಹಾಸ್ಯದ ಸಾಮಾನು ಹಾಸ್ಯಗಾರನ ಜವುಳ ಮತ್ತು ಸಾಮಗ್ರಿ. ಈಗ ಇದರಲ್ಲಿ ವಿವಿಧ ಮುಖವಾಡಗಳು, ವಿಚಿತ್ರವಾದ ಸರ, ಆಭರಣಗಳು, ಮೊದಲಾದವುಗಳ ವಿಪುಲ ಸಂಗ್ರಹವೆ ಹಾಸ್ಯಗಾರರಲ್ಲಿರುತ್ತವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1584 ಹಾಸ್ಯಪದ 1. ಹಾಸ್ಯ ಸನ್ನಿವೇಶದ ಪದ್ಯಗಳು, ಹಾಡುಗಾರಿಕೆ. 2. ಹಾಸ್ಯಗಾರನು ಹಾಡುವ ಪದ್ಯಗಳು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1585 ಹಾಸ್ಯ ಮಂಜರಿ ಪೂರ್ವರಂಗದ ಹಾಸ್ಯ ವಿಷಯಗಳ ಸಂಗ್ರಹವುಳ್ಳ ಗ್ರಂಥ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1586 ಹಿಂಗಾರ ಚಿಟ್ಟಿ ಬಣ್ಣದ ವೇಷದ ಚುಟ್ಟಿಯ ಒಂದು ಬಗೆ, ಅಡಕೆ ಮರದ ಹೂ (ಹಿಂಗಾರ) ದಂತೆ ಚಪ್ಪಟೆ, ನಾಜೂಕು ಮುಳ್ಳುಗಳ ಸಾಲು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1587 ಹಿಂಡಿಗ ಮದ್ದಲೆಯ ಎರಡೂ ಬದಿಗಳಿಗೆ, ಸುತ್ತ ಇರುವ ಚರ್ಮದ ಸುತ್ತು. ಹಣೆಗೆ ಅಟ್ಟೆ. ಇದು ಕವಳ ಚರ್ಮಕ್ಕೂ, ಬಾರಗಳಿಗೂ ಆಧಾರ. ಇಂಡಿಗೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1588 ಹಿಂಡು ಬೈರಾಗಿ ಕಟ್ಟು ಹಾಸ್ಯಗಳಲ್ಲೊಂದು ಬೈರಾಗಿಗಳ ಗುಂಪು ಹಿಂದಿ ಮಿಶ್ರಿತ ಭಾಷೆ ಬಳಸುವರು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1589 ಹಿಮ್ಮೇಳ 1. ಭಾಗವತನಿಗೆ ಚಂಡೆ, ಮದ್ದಲೆ, ಶ್ರುತಿ ಇವು ಹಿಮ್ಮೇಳ. 2. ಪಾತ್ರಕ್ಕೆ-ಭಾಗವತನೂ, ವಾದ್ಯಗಳೂ ಹಿಮ್ಮೇಳ. 3. (ಗಟ್ಟದಕೋರೆ ಸಂಪ್ರದಾಯ / ಮೂಡಲಪಾಯ ಸಂಪ್ರದಾಯ) ಹಾಡುಗಾರರ ತಂಡ, ಹಿಮ್ಮೇಳ ಗಾಯಕರು. (ಇಲ್ಲಿ ಭಾಗವತನು ಮುಮ್ಮೇಳವೆಂದು ತಾತ್ಪರ್ಯ) ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1590 ಹಿಲಾಲು ಪಂಜು, ಲೋಹದ ದಂಡ ಮತ್ತು ಹಿಡಿಗೆ ಬಟ್ಟೆ ಸುತ್ತಿ, ಎಣ್ಣೆಹೊಯ್ದು ಉರಿಸುವ ಪಂಜು, ಮರದಿಂದಲೂ ತಯಾರಿಸುವುದುಂಟು. ದೀವಟಿಗೆ ಧರಿಸುವವನಿಗೆ ಬಿಸಿ ತಾಗದಂತೆ, ಹಸಿ ಬಾಳೆ ಹಂಬೆ (ಬಾಳೆದಿಂಡಿನ ಹೊರಸಿಪ್ಪೆ) ಯನ್ನು ಸುತ್ತುವರು. ಗ್ಯಾಸ್ ಲೈಟುಗಳು, ವಿದ್ಯುತ್ತು ಬರುವ ಮೊದಲು ರಂಗಕ್ಕೆ ದೀವಟಿಯದೆ ಬೆಳಕು. ಈಗ ದೀವಟಿಗೆಯನ್ನು, ಬಣ್ಣದ ವೇಷದ ಪ್ರವೇಶದ ಹೊತ್ತಿಗೆ, ರಾಳ ಚೆಲ್ಲಲ್ಲು ಮಾತ್ರ ಹಿಡಿಯುವರು. ದೀವಟಿಗೆ, ದೊಂದಿ, ಪಂಜು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ