Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1621 | ಹೊಟ್ಟೆಕಟ್ಟುವುದು | ಭಾಗವತರಾಗಲಿ, ಮದ್ದಲೆಗಾರರಾಗಲಿ, ತುಂಬಿದ ಅಂಗಸೌಷ್ಠವ ವಿಲ್ಲದವರಾಗಿದ್ದರೆ, ಹೆಚ್ಚು ಅರಿವೆ ಹಾಕಿ ಕೊಂಡು, ಹೊಟ್ಟೆಗೂ ಬಟ್ಟೆ ಕಟ್ಟಿ ಆಕಾರಶುದ್ಧಿ ಮಾಡಿಕೊಳ್ಳುವ ಕ್ರಮ. ಹಿಂದಿನ ಪದ್ಧತಿ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1622 | ಹೊಡೆತ / ಹೊಡ್ತ | ಅಭಿವ್ಯಕ್ತಿ, ನೃತ್ಯ ಇತ್ಯಾದಿಗಳ ರಭಸ, ಅಬ್ಬರ. ಜಾನಪದ ಪ್ರಶಂಸೆ. | ಬಡಗುತಿಟ್ಟು | ||||||||
1623 | ಹೊನ್ನೆ | ಹೊನ್ನೆಮರ (calophillum elatum) ಮದ್ದಳೆ ಕಳಸಿಗೆ ತಯಾರಿಗೆ ಉಪಯುಕ್ತ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1624 | ಹೊನ್ನೆಕಾಯಿ | ಹೊನ್ನೆಮರದ ಕಾಯಿ. ಒಣಗಿಸಿ, ಬೀಜ ತೆಗೆದು, ಬೇಗಡೆ ಹಚ್ಚಿ ಗುಂಡುಸರ ತಯಾರಿಗೆ ಬಳಕೆ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1625 | ಹೊನ್ನೆಣ್ಣೆ ದೀಪ | ಹೊನ್ನೆಕಾಯಿಯಿಂದ ತೆಗೆದ ಎಣ್ಣೆಯದೀಪ, ರಂಗದಲ್ಲೂ, ಚೌಕಿಯಲ್ಲೂ ಬೆಳಕಿಗೆ ಬಳಕೆಯಿತ್ತು. ಹೊನ್ನೆಣ್ಣೆಯು ಉರಿದು ಮುಗಿಯುವುದು ನಿಧಾನವಾಗಿ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1626 | ಹೊಯಿಪು / ಹೊಯ್ಪು | ಕುಣಿತ, ಮಾತು, ಚಲನೆಗಳ ರಭಸ, ತೀವ್ರತೆ. ಅಭಿವ್ಯಕ್ತಿಯ ಉಜ್ವಲತೆ-ಪ್ರಶಂಸಾತ್ಮಕ. | ಬಡಗುತಿಟ್ಟು | ||||||||
1627 | ಹೊರಡಿಕೆ | 1. ಚೆಂಡೆ, ಮದ್ದಲೆಗಳ ಬಾರಿಸುವಿಕೆಯಲ್ಲಿ ಒಂದು ಬಗೆಯ ಬಡಿತ. ಉರುಳಿಕೆಯ ಒಂದು ಕ್ರಮ. ಇಡಿ ತಾಳದಸ್ತೆಯನ್ನು ಮಧ್ಯೆಯತಿಯಿಲ್ಲದೆ ಒಟ್ಟಾಗಿ ಉರುಳಿಕೆ ಬಾರಿಸುವುದು. 2. ದೊಡ್ಡ ಪೆಟ್ಟುಗಳ ಉರುಳಿಕೆ. | ಉರುಳಿಕೆ | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | |||||||
1628 | ಹೊರೆ | ಮೇಳದ ಹೊರೆಗಳು. ಪೆಟ್ಟಿಗೆಗಳು, ಗಂಟುಗಳು-ಅಡ್ಡೋರೆ, ಜವುಳಿಗಂಟು, ರಥದ ಹೊರೆ, ಇತ್ಯಾದಿ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ |