Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1591 | ಹೀಲಿ | ನವಿಲುಗರಿ. ಕಿರೀಟಗಳ ಅಲಂಕಾರಕ್ಕೆ ಬಳಸುವರು. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1592 | ಹೀಲಿ ಕಿರೀಟ | ಹೀಲಿ ಇಟ್ಟ ತಟ್ಟಿ ಕಿರೀಟ. ಹಣ್ಣು ಬಣ್ಣದ ಕರೀಟ ಮತ್ತು ಗಂಡು ಬಣ್ಣದ ಕರೀಟಗಳು. | ಉತ್ತರ ಕನ್ನಡತಿಟ್ಟು ಬಡಗ-ಬಡಗು | ||||||||
1593 | ಹುಟ್ಟು ಸಂಬಳ | ಆಟ ಇದ್ದರೆ ಮಾತ್ರ ಕಲಾವಿದನಿಗೆ ಸಂಬಳ ಕೊಡುವ ಒಪ್ಪಂದ, ‘ಹುಟ್ಟು’ (ಉತ್ಪತ್ತಿ) ಇದ್ದರೆ ಸಂಬಳ. (ಇದಕ್ಕೆ ಭಿನ್ನವಾದದ್ದು ಕಟ್ಟು ಸಂಬಳ. ಕಟ್ಟು (ನಿಶ್ಚಿತ) ಸಂಬಳ ನೀಡುವ ಕ್ರಮ.) | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1594 | ಹುಡಿನಾಟ್ಯ | ಕಿರು ಹೆಜ್ಜೆಗಳು. ನಾಜೂಕಿನ ಕುಣಿತ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1595 | ಹುಡಿ ಹಾರಿಸುವುದು | ರಂಗಸ್ಥಳದಲ್ಲಿ ಚೆನ್ನಾಗಿ ಮೆರೆಯುವುದು ಎಂಬರ್ಥದಲ್ಲಿ ಪ್ರೇಕ್ಷಕರು ಬಳಸುವ ಪ್ರಶಂಸಾತ್ಮಕ ಪದ. ಕುಣಿತ, ಅಬ್ಬರಗಳಿಂದ ರಂಗದಲ್ಲಿ ಹುಡಿ ಹಾರಿಸುವುದು. | ಚೂರು ಹಾರಿಸುವುದು, ಧುಪ್ಪಧೂಳು | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | |||||||
1596 | ಹುಬ್ಬು | 1.ಹುಬ್ಬಿನ ಬರವಣಿಗೆ. ಕಾಡಿಗೆಯಿಂದ ಹುಬ್ಬು ತಿದ್ದುವಿಕೆ. 2. ಕೃತಕ ಕೂದಲಿನ, ಅಂಟಿಸುವ ಹುಬ್ಬು. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1597 | ಹುರಿ | ನಾರು, ಹಗ್ಗಗಳ ಹುರಿ. ಚೆಂಡೆಯ ಹಗ್ಗ, ಕಟ್ಟುವ ಹಗ್ಗ ಮೊದಲಾದವು | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1598 | ಹುಲ್ಲಿನ ಜಡೆ | ಮುಂಡಾಸು, ಪಗಡಿ (ಕೇದಗೆ ಮುಂದಲೆ)ಗಳು, ಆಯವಾಗಿರಲು, ಅಟ್ಟೆಯ ಅಂಚಿಗೆ ಕಟ್ಟುವ ಹುಲ್ಲಿನ ಹೆಣಿಗೆ. | ಬಡಗುತಿಟ್ಟು | ||||||||
1599 | ಹುಲ್ಲು /ಹುಲ್ಲು ಬೆಂಕಿ | ಹೊಮದೃಶ್ಯಕ್ಕೆ, ಕಿರಾತ ಪ್ರವೇಶಕ್ಕೆ, ದೂರದಿಂದ – ಬರುವ ವೇಷಗಳ ಪ್ರವೇಶಕ್ಕೆ ಬಳಸುವ ಹುಲ್ಲು ಮತ್ತು ಬೆಂಕಿ. ಹುಲ್ಲಿಗೆ ಬೆಂಕಿ ಹಾಕಿ ಉರಿಸುವುದು. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
1600 | ಹುಲ್ಲುಸೂಡಿ | ಕಿರಾತ ಪ್ರವೇಶ, ಲಾಲಿಕುಣಿತ (ಬಡಗುತಿಟ್ಟು/ಉತ್ತರ ಕನ್ನಡತಿಟ್ಟು.), ಬೀದಿಕುಣಿತ (ಗಟ್ಟದಕೋರೆ ಸಂಪ್ರದಾಯ) ಗಳಲ್ಲಿ ಉರಿಸಲು ಬಳಸುವ ಹುಲ್ಲಿನ ಸೂಡಿ ಅಥವಾ ಕಂತೆ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ |