A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 ಉನ್ನತವಿಮರ್ಶೆ ಕೃತಿಪಠ್ಯಕ್ಕೆ ಸಂಬಂಧಿಸಿದ ನಾಲ್ಕನೆಯ ಹಂತ; ಕವಿ ಬಳಸಿರುವ ಪಾಠಸಾಮಗ್ರಿಯನ್ನು ಪ್ರತ್ಯೇಕಿಸಿ ತರ್ಕಬದ್ಧವಾಗಿ ಪೀಠಿಕೆಯ ಭಾಗದಲ್ಲಿ ನಿರೂಪಿಸುವುದು; ಕವಿಯ ಜೀವನಕಾಲಗಳ ವಿಚಾರ, ಪಠ್ಯದ ಮೂಲ ಆಕರಗಳು, ವಸ್ತುವಿಶ್ಲೇಷಣೆ, ಭಾಷೆ ಶೈಲಿಗಳು, ಉತ್ತರಕಾಲೀನ ಸಾಹಿತ್ಯದ ಮೇಲೆ ಪ್ರಭಾವ ಈ ಮೊದಲಾದ ವಿಚಾರಗಳ ಅಧಿಕೃತ ವಿಮರ್ಶೆ ಮತ್ತು ತರ್ಕಬದ್ಧ ಪ್ರತಿಪಾದನೆ Higher criticism
62 ಉಪಕ್ರಮ ವರ್ಣನಾತ್ಮಕ ಹಸ್ತಪ್ರತಿಸೂಚಿಯಲ್ಲಿ ಎತ್ತಿ ಬರೆಯುವ ಹಸ್ತಪ್ರತಿವಿವರಣೆಯ ಆರಂಭದ ಕೆಲವು ಪಂಕ್ತಿಗಳು Beginning of an entry in a descriptive catalogue of mss
63 ಉಪಪ್ರಧಾನಮಾತೃಕೆ (ಉಪಪ್ರಧಾನ ಆದರ್ಶ) ಪ್ರಧಾನಮಾತೃಕೆಯ ಪಾಠಸಂಪ್ರದಾಯಗಳಲ್ಲಿ ಪಾಠದಲ್ಲಿ ಐಕ್ಯವೋ ಭಿನ್ನತೆಯೋ ಕಂಡುಬರುವ ಒಂದು ಅಥವಾ ಹಲವು ಭಿನ್ನ ಪಾಠವಾಹಕ ಹಸ್ತಪ್ರತಿ / ಹಸ್ತಪ್ರತಿಗಳು; ಪಾಠಸಂಪ್ರದಾಯವೊಂದರ ಕವಲಾದ ಪರಂಪರಾಗತಹಸ್ತಪ್ರತಿಯ ವಿಭಿನ್ನಶಾಖೆಗಳಲ್ಲಿ ಒಂದಕ್ಕೆ ತಾನೇ ಸೇರಿದ್ದರೂ ತಾನೂ ಒಂದು ಶಾಖೆಗೆ ಮೂಲವಾದ ಮಾತೃಕೆ Hyparchetype; Hyparchetypus
64 ಉಪಲಬ್ಧಹಸ್ತಪ್ರತಿ ಪರಿಶೀಲನೆ ಸಂಪಾದನೆಗಳಿಗೆ ಈಗ ಲಭ್ಯವಿರುವ ಹಸ್ತಪ್ರತಿ Extant
65 ಉಪಸಂಹಾರ ವರ್ಣನಾತ್ಮಕ ಹಸ್ತಪ್ರತಿಸೂಚಿಯಲ್ಲಿ ಎತ್ತಿ ಬರೆಯುವ ಹಸ್ತಪ್ರತಿವಿವರಣೆಯ ಅಂತ್ಯಭಾಗದ ಕೆಲವು ಪಂಕ್ತಿಗಳು End of an entry in a descriptive catalogue of mss
66 ಉಪಾದಾನಸಂಭಾರ ಮಸಿ ಬಣ್ಣ ಮೊದಲಾದವು ಸೇರಿದಂತೆ ಬಳಸುವ ಬರಹದ ಅಥವಾ ಚಿತ್ರಣದ ಸಲಕರಣೆಗಳು a set of writing or painting instruments
67 ಊಹಾತ್ಮಕಪರಿಷ್ಠರಣ (ಸಂಸ್ಕರಣ) ಹಸ್ತಪ್ರತಿಗಳು ಒದಗಿಸುವ ಪಾಠಸಾಕ್ಷ್ಯ ತೃಪ್ತಿ ನೀಡದಿದ್ದಾಗ ಸ್ವಬುದ್ಧಿಕೌಶಲ, ಕಲ್ಪನಾಶಕ್ತಿಗಳಿಂದ ಊಹಿಸಿ ಸಂಯೋಜಿಸುವ ಪಾಠ Conjuctural emendation or divinatio
68 ಎಡಹಾಳೆ ತೆರೆದ ಪುಸ್ತಕದ ಎಡಭಾಗಕ್ಕಿರುವ ಹಾಳೆ Verso
69 ಎೞ್ತು ಬರಹ Writing
70 ಏಕೈಕಹಸ್ತಪ್ರತಿ ಕೃತಿಪಠ್ಯದ ಹಲವು ಲಿಖಿತ ಹಸ್ತಪ್ರತಿಗಳಲ್ಲಿ ಈಗ ನಮ್ಮ ಪರಿಶೀಲನೆಗೆ ದೊರೆಯುವಂತೆ ಉಳಿದಿರುವ ಒಂದೇ ಒಂದು ಪ್ರತಿ Codex unicus