A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 ಕುಟಿಲಲಿಪಿ ಓದಿ ಅರ್ಥಮಾಡಿಕೊಳ್ಳಲು ಸುಲಭವಲ್ಲದ ಓಟದ ಬರವಣಿಗೆ; ಅಕ್ಷರಗಳನ್ನು ಕೂಡಿಸಿ ಜೋಡಿಸಿ ಬರೆದ ಕೂಡುಬರಹ; ಮೋಡಿಬರಹ cursive writing
102 ಕುಂಡಲನ ಮಾತೃಕೆಯಲ್ಲಿ ಹಸ್ತಲಿಖಿತವಾದ ಪಂಕ್ತಿಗಳಲ್ಲಿ ಓದಲಾಗದ ಅಥವಾ ನಷ್ಟವಾದ ಅಕ್ಷರಗಳನ್ನು ಸೂಚಿಸಲು ಖಾಲಿಜಾಗವನ್ನು ಆವರಿಸುವಂತೆ ವೃತ್ತವನ್ನು ಸುತ್ತುವುದು encircling a blank space in a line indicating illegible or lost letter/letters in the exemplar
103 ಕುಲಖಣೀ ಬೇಜವಾಬ್ದಾರಿಯುತ ಅಸಂಸ್ಕೃತಲಿಪಿಕಾರ a bad, irresponsible, indecent scribe
104 ಕೂಚೀ ಬಣ್ಣ ತುಂಬುವ ಕುಂಚ a paint brush
105 ಕೈತಪ್ಪು ಕಣ್ಣು ಸರಿಯಾಗಿ ನೋಡಿದರೂ ಕಿವಿ ಸರಿಯಾಗಿ ಕೇಳಿದರೂ ಬರೆಯುವ ಕೈ ತನ್ನದೇ ರೀತಿಯಲ್ಲಿ ಓಡಿ ಆಗುವ ತಪ್ಪು unintentional mistake of running hand while writing or copying; lapsus calami
106 ಕೈಬರಹ ಕವಿಪಾಠದ ಕೃತಿಯನ್ನು ಕೈಯಕ್ಷರದಲ್ಲಿ ಬರೆದು ಸಿದ್ಧಪಡಿಸಿದ ನಕಲು, ಹಸ್ತಲಿಖಿತದ ಪ್ರತಿ; ಸ್ವಹಸ್ತಾಕ್ಷರ handwriting; transcript
107 ಕೋರಿಕಾಗದ ಬಟ್ಟೆಯ ಚಿಂದಿಗಳಿಂದ ತಯಾರುಮಾಡಿದ ಕಾಗದ, ರಟ್ಟಿನಂತಹ ದಪ್ಪವಾದ ಮಾಸಲು ಬಿಳಿಯ ಕಾಗದ, ಮಡ್ಡಿ ಕಾಗದ a kind of rough handmade paper prepared out of rags etc
108 ಕೋಶ ಪ್ರಾಚೀನಗ್ರಂಥವೊಂದರ ಹಸ್ತಪ್ರತಿ, ಹಳೆಯ ಕೈಬರಹದ ಹೊತ್ತಿಗೆ; ಗ್ರಂಥಭಂಡಾರ a codex; library
109 ಕೋಶಶುದ್ಧಿ ಪ್ರಾಚೀನಗ್ರಂಥದ ಹಸ್ತಪ್ರತಿಯ ಪ್ರಾಮಾಣಿಕತೆ, ಪರಿಶುದ್ಧತೆ Trustworthiness and correctness of a codex
110 ಕ್ರಯಚೀರಿಕಾ ಬಟ್ಟೆಯ ಮೇಲೆ ಬರೆದ ಕ್ರಯಪತ್ರ Sale deed written on a cloth