Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
91 | ಕಳ್ಳಮುದ್ರಣ | ಕವಿಪಾಠದ ಅಥವಾ ಅದರ ಅಧಿಕೃತ ಸಂಪಾದಿತಪಾಠದ ಅನಧಿಕೃತಮುದ್ರಣ | Pirated edition | ||||||||
92 | ಕಾಕಪಾದ | ಬರಹದಲ್ಲಿ ಏನಾದರೂ ಬಿಟ್ಟುಹೋಗಿದ್ದರೆ ಅದನ್ನು ಸೇರಿಸಲು ಪದಗಳ ನಡುವೆ ಬುಡದಲ್ಲಾಗಲಿ ಮಗ್ಗುಲಲ್ಲಾಗಲಿ ಹಾಕುವ ^ ಚಿಹ್ನೆ; ಹಂಸಪಾದ | Caret | ||||||||
93 | ಕಾಕಲ (ಕಾಕಲಿ, ಕಕಲ) | ಕಾಗದ | paper | ||||||||
94 | ಕಾಗದ (ಕಾಗಜ) | ಬರೆವಣಿಗೆಗೆ ಬಳಸುವ ಬಿದಿರು ಮುಂತಾದ ಸಾಮಗ್ರಿಯಿಂದ ತಯಾರಿಸುತ್ತಿದ್ದ ಲೇಖ್ಯವಸ್ತು | paper | ||||||||
95 | ಕಾಚನ (ಕಾಚನಕ) | ಹಸ್ತಪ್ರತಿಯ ಕಾಗದಪತ್ರಗಳನ್ನು ಸೇರಿಸಿ ಕಟ್ಟು ಕಟ್ಟಲು ಬಳಸುವ ದಾರ ಅಥವಾ ಟೇಪು | String or tape which ties parcel, bundle of papers or leaves of manuscripts | ||||||||
96 | ಕಾಯಸ್ಥ | ಅಧಿಕೃತವಾಗಿ ನೇಮಿಸಿಕೊಂಡ ವೃತ್ತಿಲೇಖಕ | Official scribe | ||||||||
97 | ಕಾರ್ಪಾಸಿಕಪಟ | ಹತ್ತಿಯ ಬಟ್ಟೆಯಲ್ಲಿ ತಯಾರಿಸಿದ ಬರೆವಣಿಗೆಯ ಕಪ್ಪುಬಟ್ಟೆ; ಕಡತ | cotton cloth for writing | ||||||||
98 | ಕಾಷ್ಠಪಟ್ಟಿಕಾ | ತಾಳೆಗರಿಗಳು ವ್ಯವಸ್ಥಿತವಾಗಿರಲು ತಾಳೆಯ ಗರಿಯ ಹಸ್ತಪ್ರತಿಯ ಇಕ್ಕಡೆಗಳಲ್ಲಿಯೂ ಅಳವಡಿಸಿದ ಮರದ ಪಟ್ಟಿ: ಕಂಪಿ (ಕಂಬಿ) | a wooden cover of the codex | ||||||||
99 | ಕಿವಿತಪ್ಪು | ಹೇಳಿ ಬರೆಯಿಸುವವನ ಉಚ್ಚಾರಣೆ ಸ್ಫುಟವಾಗಿಲ್ಲದೆ ಇದ್ದರೆ ಪ್ರತಿಕಾರನಿಗೆ ಭ್ರಾಂತಿಯುಂಟಾಗಿ ತನಗೆ ಕೇಳಿಸಿದಂತೆ ಬರೆಯುವಾಗ ಆಗುವ ತಪ್ಪು | unintentional mistake of the ear while writing | ||||||||
100 | ಕುಂಚ (ಕುಂಚಿಕಾ) | ಬರೆಯಲು ಅಥವಾ ಚಿತ್ರಿಸಲು ಬಳಸುವ ಕೂದಲಿನ ಕುಚ್ಚು | a brush meant for painting or writing |