A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 ಓಲೆ (ಓಲೆಗರಿ) ಬರೆಯಲು ಬಳಸುವ ತಾಳೆಯ ಗರಿ; ಬರೆದ ಪತ್ರ a palm leaf: a written letter
72 ಕಕ್ಖಟೀ (ಖಟೀ) ಕಪ್ಪುಹಲಗೆಯ ಮೇಲೆ ಬರೆಯಲು ಬಳಸುವ ಮೃದುವಾದ ಬಿಳಿಯ ಕಲ್ಲಿನ, ಎಂದರೆ ಬಳಪದ ಕಲ್ಲಿನ, ಲೇಖನಿ; ಬಳಪ, ಶುಭ್ರೋಪಲ Potstone steatite pencil
73 ಕಚೇಲ ಹಸ್ತಪ್ರತಿಯ ಪತ್ರಗಳನ್ನು ಒಗ್ಗೂಡಿಸಿ ಕಟ್ಟುವ ಹೊದಿಕೆ ಅಥವಾ ದಾರ String keeping together leaves of a codex; cover
74 ಕಚ್ಛಪಿ ಮಧ್ಯದಲ್ಲಿ ಅಗಲ ಹೆಚ್ಚಾಗಿರುವ ಗರಿಗಳಿಂದ ಕೂಡಿ ಆಮೆಯ ಮೈಯಂತೆ ಆಕಾರವುಳ್ಳ ಹಸ್ತಪತಿ a form of manuscript; a book that is wider in the middle than at the ends; a tortoise - like manuscript
75 ಕಜ್ಜಲ ಕಾಡಿಗೆ; ಕಪ್ಪು; ಹೊಗೆಮಸಿ; ಅಕ್ಷರಗಳು ಸ್ಫುಟವಾಗಿ ಕಾಣಲು ಬಳಸುವ ಮಸಿ Black soot
76 ಕಜ್ಜಲರಸ ಬರಹದ ಮಸಿ, ಶಾಯಿ Ink
77 ಕಟ್ಟು ಬರೆದ ಓಲೆಯ ಗರಿಗಳ ಕಟ್ಟು a codex, a manuscript volume
78 ಕಠಿನಪಾಠ ಕವಿಪಾಠದಲ್ಲಿ ಸುಲಭವಾಗಿ ಅರ್ಥವಾಗುವ, ಆಧುನಿಕವಾಗಿ ತೋರುವ ಪಾಠಕ್ಕಿಂತ ಅಪೂರ್ವವೂ ಪ್ರಾಚೀನವೂ ನೈಘಂಟುಕವೂ ಆಗಿ ತೋರುವ ಕ್ಲಿಷ್ಟವಾದ ಪಾಠ Lactio difficilior
79 ಕಠಿನೀ (ಖಟನೀ) ಕಪ್ಪುಹಲಗೆಯ ಮೇಲೆ ಬರೆಯಲು ಬಳಸುವ ಮೃದುವಾದ ಬಿಳಿಯ ಕಲ್ಲಿನ, ಎಂದರೆ ಬಳಪದ ಕಲ್ಲಿನ, ಲೇಖನಿ; ಬಳಪ, ಶುಭ್ರೋಪಲ ಕಕ್ಖಟೀ
80 ಕಡಿತ (ಕಡತ) ಸುಮಾರು 1 ಅಡಿ ಅಗಲವೂ ಹಲವು ಅಡಿಗಳಷ್ಟು ಉದ್ದವೂ ಆಗಿರುವ ಮತ್ತು ಸ್ವಲ್ಪಮಟ್ಟಿಗೆ ಮಂದವೂ ಆಗಿರುವ ಹತ್ತಿಯ ಬಟ್ಟೆಗೆ ಹುಣಿಸೇಬೀಜದ ಚರಿಯನ್ನು ಸಮತಲವಾಗಿ ಮೆತ್ತಿ ನಯವಾದ ಗಾರೆಕಲ್ಲಿನಿಂದ ಉಜ್ಜಿ ಹದವಾಗಿ ಒಣಗಿಸಿ, ಅದಕ್ಕೆ ಇದ್ದಲ ಪುಡಿಯನ್ನೋ ದೀಪದ ಕಾಡಿಗೆಯನ್ನೋ ಬಳಿದು ಸಿದ್ಧಪಡಿಸುತ್ತಿದ್ದ, ಬಳಪದಿಂದ ಬರೆಯುವಂತಿದ್ದ ಒಂದು ಬಗೆಯ ಲೇಖನಭಿತ್ತಿ a form of codex, specially prepared with cotton cloth