A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 ಕಡಿತವೆಗ್ಗಡೆ (ಕಡಿತವೆರ್ಗಡೆ) ರಾಜ್ಯದ ಲೆಕ್ಕಪತ್ರಗಳ ಇಲಾಖೆಯ ಪರಮಾಧಿಕಾರಿ; ಪ್ರಧಾನ ಕರಣಿಕ Superintendent of financial matters in a state administration
82 ಕಂಟ (ಕಂಟಕ; ಕಂಠ) ತಾಳಪತ್ರದ ಮೇಲೆ ಬರೆಯಲು ಬಳಸುತ್ತಿದ್ದ, ದಬ್ಬಳದಂತೆ ಚೂಪಾದ ತೆಳ್ಳನೆಯ ಕಬ್ಬಿಣದ ಕಡ್ಡಿ; ಲೇಖನಿ Stylus to incise on palm leaf
83 ಕಣ್ತಪ್ಪು ರೂಪಸಾದೃಶ್ಯವುಳ್ಳ ೨-೩ ಅಕ್ಷರಗಳು ಒಟ್ಟಿಗೆ ಬಂದಿದ್ದಾಗ, ಓದಿಕೊಂಡು ಪ್ರತಿಮಾಡುವ ಸಂದರ್ಭದಲ್ಲಿ ಅವುಗಳಲ್ಲಿ ಒಂದು ಬಿಟ್ಟುಹೋಗುವುದು Visual error, mechanical error
84 ಕಪ್ಪಡ ಹಸ್ತಪ್ರತಿಯ ಕಟ್ಟನ್ನು ಬಟ್ಟೆಯಿಂದ ಸುತ್ತಿ ಭದ್ರಗೊಳಿಸುವ ಅಗತ್ಯಕ್ಕಾಗಿ ಬಳಸುವ ಸಂರಕ್ಷಣೆಯ ವಸ್ತ್ರ; ವೇಷ್ಟನ Cloth cover used to safeguard a codex
85 ಕಂಪಿ (ಕಂಬಿ) ಓಲೆಗರಿಗಳ ಕಟ್ಟು ಅಥವಾ ಹಸ್ತಪ್ರತಿಯ ಎರಡು ಕಡೆಗಳಲ್ಲಿಯೂ ಗಟ್ಟಿಯಾಗಿ ಕಟ್ಟುವ ಭದ್ರತೆಯ ಮರದ ತೆಳ್ಳನೆಯ ಪಟ್ಟಿ Wooden planks to hold a codex at both ends; a wooden cover of the codex
86 ಕಂಬಿಕಾ ಓಲೆಗರಿಗಳ ಕಟ್ಟು ಅಥವಾ ಹಸ್ತಪ್ರತಿಯ ಎರಡು ಕಡೆಗಳಲ್ಲಿಯೂ ಗಟ್ಟಿಯಾಗಿ ಕಟ್ಟುವ ಭದ್ರತೆಯ ಮರದ ತೆಳ್ಳನೆಯ ಪಟ್ಟಿ ಕಂಪಿ (ಕಂಬಿ)
87 ಕಲಾಮು ಕಾಗದದ ಮೇಲೆ ಬರೆಯಲು ಬಳಸುವ ಒಂದು ಸಾಧನ, ಲೇಖನಿ Pen
88 ಕಲ್ಪಿತ ಉಭಯಸಮಾನಹಸ್ತಪ್ರತಿ ಲಭ್ಯ ಹಸ್ತಪ್ರತಿಗಳ ನಡುವೆ ಇರುವ ಸಂಬಂಧಗಳನ್ನು ಮುಂದೆ ಎಂದಾದರೂ ವಿವರಿಸಬಹುದಾದ ಅನುಪಲಬ್ಧ ಹಸ್ತಪ್ರತಿ; ಹಿಂದೊಮ್ಮೆ ಅಸ್ತಿತ್ವದಲ್ಲಿತ್ತೆಂದು ಉಹಿಸಬೇಕಾದ ಪ್ರತಿ Hypothetical common ancestor
89 ಕವಳಿಗೆ (ಕವಳಿಕ, ಕವಳಿಕೆ) ಕೈಬರಹದ ಓಲೆಗರಿಯ ಕಟ್ಟು, ಗ್ರಂಥ; ಸಾಲು, ಶ್ರೇಣಿ, ಪಂಕ್ತಿ a codex; a line
90 ಕವಿಪಾಠ ಕೃತಿಪಠ್ಯದ ಆದಿಸ್ವರೂಪ, ಎಂದರೆ ಕವಿ ಸ್ವತಃ ಅದಕ್ಕೆ ಕೊಟ್ಟಿದ್ದ ಮೂಲಸ್ವರೂಪ Author’s text, original; origenem detegere