Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
91 | ಕಾರ್ಯಕಾರಣಸಮಾಹಾರಶಕ್ತಿಃ, ಕಾರ್ಯಕಾರಣಬೀಜಮ್ | ಕಾರ್ಯಕಾರಣವಾಗಿರುವದರ ಶಕ್ತಿಗಳ ಒಟ್ಟಾಗಿದ್ದುಕೊಂಡಿರುವ ಅವ್ಯಕ್ತ, ಅವ್ಯಾಕೃತ. ಕಠೋಪನಿಷತ್ ಭಾಷ್ಯ. ೧-೩-೧೧ (ಭಾಷ್ಯ ಭಾಗ. ೯) ಮುಂಡಕೋಪನಿಷತ್ ಭಾಷ್ಯ. ೨-೧-೨. ಇದು ಅವಿದ್ಯಾಕಲ್ಪಿತ, ಬ್ರಹ್ಮಸೂತ್ರ ಭಾಷ್ಯ. ೨-೧-೧೪. | |||||||||
92 | ಕಾಲಾನ್ತರಮುಕ್ತಿಃ | ಈ ಜನ್ಮದಲ್ಲಿ ಈಗಲೆ ಆಗುವ ಮುಕ್ತಿಯಲ್ಲ, ಸತ್ತಬಳಿಕ ಉಪಾಸನೆಯ ಫಲವಾಗಿ ಆಗುವ ಮುಕ್ತಿ. ಭಗವದ್ಗೀತಾಭಾಷ್ಯ. ೮-೧೨ (ಭಾಷ್ಯ ಭಾಗ. ೫೦೮). | |||||||||
93 | ಕಾರ್ಯಬ್ರಹ್ಮ | ನಿಜವಾದ ಬ್ರಹ್ಮದಿಂದ ಮೊದಲು ಹುಟ್ಟುವ ಹಿರಣ್ಯಗರ್ಭ. ಇದಕ್ಕೆ ಸಗುಣಬ್ರಹ್ಮ. ಸಾಕಾರಂ ಬ್ರಹ್ಮ, ಸವಿಶೇಷಂ ಬ್ರಹ್ಮ, ಸೋಪಾಧಿಕಂ ಬ್ರಹ್ಮ, ಸವಿಕಲ್ಪಕಂ ಬ್ರಹ್ಮ, ಹಿರಣ್ಯಗರ್ಭ, ಅಪರಂಬ್ರಹ್ಮ ಎಂದೂ ಹೆಸರು. ಮುಂಡಕೋಪನಿಷತ್ ಭಾಷ್ಯ. ೧-೧೯ (ಭಾಷ್ಯ ಭಾಗ. ) ೨೫; ಜಗತ್ಕಾರಣವಾದ ಬ್ರಹ್ಮವೇ ನಿಜವಾದ ಬ್ರಹ್ಮವು; ಅದೇ ಕೆಲವು ಉಪಾಧಿಕರ್ಮಗಳಿಂದೊಡಗೂಡಿ ಉಪಾಸನೆಗಾಗಿ ಉಪದಿಷ್ಟವಾಗಿದ್ದು ಕಾರ್ಯಬ್ರಹ್ಮ ಅಥವಾ ಅಪರಬ್ರಹ್ಮವೆನಿಸುತ್ತದೆ. ಬ್ರಹ್ಮಸೂತ್ರ ಭಾಷ್ಯ. ೩-೨-೧೧, ೩-೨-೧೪, ೪-೩-೯, ೪-೩-೧೦; ಉತ್ತರಾಯಣ ಮಾರ್ಗದಿಂದ ಪಡೆಯುವ ಬ್ರಹ್ಮವು ಇದೇ. ಬ್ರಹ್ಮಸೂತ್ರ ಭಾಷ್ಯ. ೪-೩-೭, | |||||||||
94 | ಕಾಲಃ | ಕಾಲವೂ ವೇದಾಂತಮತದಲ್ಲಿ ನಿತ್ಯವಲ್ಲ, ಆಕಾಶದಂತೆ ಅದು ಬ್ರಹ್ಮದ ಕಾರ್ಯವೇ ಆಗಿರುತ್ತದೆ. ಬ್ರಹ್ಮಸೂತ್ರ ಭಾಷ್ಯ. ೨-೩-೭. ಕನಸು ಎಚ್ಚರಗಳಲ್ಲಿ ಒಂದೇ ಕಾಲವಿಲ್ಲ. ಮಾಂಡೂಕ್ಯಕಾರಿಕ. ೨-೨-; ಚಿತ್ರವೃತ್ತಿಯಷ್ಟೇ ಕಾಲವುಳ್ಳ ಪದಾರ್ಥಗಳು, ಅನ್ಯೋನ್ಯ ಪರಿಚ್ಛೇದಕಾಲವುಳ್ಳ ಪದಾರ್ಥಗಳು- ಇವೆರಡೂ ಕನಸಿನ ಪದಾರ್ಥಗಳಂತೆ ಹುಸಿತೋರಿಕೆ. ಮಾಂಡೂಕ್ಯಕಾರಿಕಾ ಭಾಷ್ಯ. ೨-೧೪. | |||||||||
95 | ಕೂಟಸ್ಥಃ | 1. ಇದ್ದಂತೆ ಇರುವ, ಯಾವ ವಿಕಾರವೂ ಇಲ್ಲದ ಬ್ರಹ್ಮ ಬ್ರಹ್ಮಸೂತ್ರ ಭಾಷ್ಯ. ೧-೧-೪. 2. ರಾಶಿಯಂತೆ ಇರುವ ಮಾಯೆ ಮುಂತಾದ ರೂಪದಲ್ಲಿರುವ ಅವ್ಯಾಕೃತ. ಭಗವದ್ಗೀತಾಭಾಷ್ಯ. ೧೫-೧೬. | |||||||||
96 | ಕೇವಲತರ್ಕಃ | ಅನುಭವದ ಆಧಾರವಿಲ್ಲದ, ಆಗಮವಿರುದ್ಧವಾದ, ಒಣತರ್ಕ; ಇದಕ್ಕೆ ಎಂದಿಗೂ ನಿಲುಗಡೆಯಿಲ್ಲ. ಬ್ರಹ್ಮಸೂತ್ರ ಭಾಷ್ಯ. ೨-೧-೧೧. | |||||||||
97 | ಕೇವಲಾತ್ಮದರ್ಶೀ | ಅದ್ವಿತೀಯನಾದ ಪರಮಾತ್ಮನನ್ನು ಅರಿತುಕೊಂಡ ಜ್ಞಾನಿ, ದೇಹವನ್ನೇ ಆತ್ಮನೆಂದು ತಿಳಿದಿರುವವನಲ್ಲ. ಭಗವದ್ಗೀತಾಭಾಷ್ಯ. ೫-೨೦. | |||||||||
98 | ಕೈವಲ್ಯಮ್ | ಅದ್ವಿತೀಯನಾದ ಆತ್ಮನೊಬ್ಬನೇ ಇರುವ ಸ್ಥಿತಿ, ಮುಕ್ತಿ. ಭಗವದ್ಗೀತಾಭಾಷ್ಯ. ೧೩-೨. ಜ್ಞಾನಿಯು ದೇಹವನ್ನು ಬಿಟ್ಟು ಕೈವಲ್ಯವನ್ನು ಹೊಂದಿದರೆ ಜನ್ಮಾಂತರವಿಲ್ಲ. ಬ್ರಹ್ಮಸೂತ್ರ ಭಾಷ್ಯ. ೩-೩-೩೨. | |||||||||
99 | ಕೌಪೀನಮ್ | ಪರಮಹಂಸಪರಿವ್ರಾಜಕನು ತಾನೇ ದೊರೆತ ಕೌಪೀನ ಮಾತ್ರ ಧಾರಣೆಯಿಂದಲೇ ತೃಪ್ತನಾಗಿರುವನು. ಮಾಂಡೂಕ್ಯಕಾರಿಕಾ ಭಾಷ್ಯ. ೨-೩೭. | |||||||||
100 | ಕ್ರಮಮುಕ್ತಿಃ | ಅರ್ಚಿರಾದಿಮಾರ್ಗದಿಂದ ಬ್ರಹ್ಮಲೋಕಕ್ಕೆ ಹೋದ ಉಪಾಸಕರು ಅಲ್ಲಿ ಜ್ಞಾನವನ್ನು ಹೊಂದಿ ಪಡೆಯುವ ಮುಕ್ತಿ , ಈ ಜನ್ಮದಲ್ಲಿ ಇಲ್ಲಿಯೇ ಜ್ಞಾನದಿಂದ ಪಡೆಯುವ ಸದ್ಯೋಮುಕ್ತಿಯಲ್ಲ, ಬ್ರಹ್ಮಸೂತ್ರ ಭಾಷ್ಯ. ೪-೩-೧೦. |