Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
51 | ಇನ್ದ್ರಿಯಾಣಿ | ಶಬ್ದಾದಿಗಳನ್ನು ಅರಿಯುವ ಬುದ್ಧೀಂದ್ರಿಯಗಳು ಐದು, ವಚನಾದಿಗಳನ್ನು ಮಾಡುವ ಕರ್ಮೇಂದ್ರಿಯಗಳು ಐದು, ಮನಸ್ಸು ಒಂದು - ಹೀಗೆ ಹನ್ನೊಂದು ಕರಣಗಳು. (ಬ್ರಹ್ಮಸೂತ್ರ ಭಾಷ್ಯ. ೨-೪-೬, ೧೭) | |||||||||
52 | ಈಶ್ವರಃ | ಜಗತ್ಕಾರಣವಾಗಿರುವ ಪರಬ್ರಹ್ಮ, ಪರಮಾತ್ಮ, ಮಾಯಾ ವಿಶಿಷ್ಟವಾದ ಚೈತನ್ಯವು, ಅಥವಾ ಮಾಯಾಪ್ರತಿಬಿಂಬಿತಚೈತನ್ಯವು, ಅಥವಾ ಸಮಷ್ಟಿಕಾರಣಶರೀರೋಪಹಿತವಾದ ಚೈತನ್ಯವು ಈಶ್ವರನು ಎಂಬ ಈಚಿನ ವ್ಯಾಖ್ಯಾನಕಾರರ ಮತವು ಭಾಷ್ಯದಲ್ಲಿಲ್ಲ. | |||||||||
53 | ಈಶ್ವರಕಾರಣಿನಃ | ಸರ್ವಜ್ಞನಾದ ಜೀವಭಿನ್ನನಾದ ಈಶ್ವರನು ಜಗತ್ತಿಗೆ ನಿಮಿತ್ತಕಾರಣಮಾತ್ರವೆಂದು ಅನುಮಾನದಿಂದ ಸಾಧಿಸುವ ತಾರ್ಕಿಕರು. (ಬ್ರಹ್ಮಸೂತ್ರ ಭಾಷ್ಯ. ೧-೧-೨) | |||||||||
54 | ಉತ್ತರಾಯಣಮ್-೧ | ಉತ್ತರದ ಕಡೆಗೆ ಸೂರ್ಯನು ತಿರುಗುವ ಅಯನ; ಆಗ ಕರ್ಮ ಮತ್ತು ಉಪಾಸನೆಗಳ ಸಮುಚ್ಚಯವನ್ನು ಅನುಷ್ಠಾನ ಮಾಡಿದವರಿಗೆ ಫಲವನ್ನು ಸೂರ್ಯನು ಕೊಡುತ್ತಾನೆ. ಪ್ರಶ್ನೋಪನಿಷತ್ ಭಾಷ್ಯ ೧-೯. | |||||||||
55 | ಉತ್ತರಾಯಣಮ್-೨ | ದೇವಯಾನವೆಂಬ ಮಾರ್ಗದಲ್ಲಿ ಉಪಾಸಕನಿಗೆ ದೊರಕುವ ದೇವತೆ, ಭಗವದ್ಗೀತಾಭಾಷ್ಯ. ೮-೨೩, ಬ್ರಹ್ಮಸೂತ್ರ ಭಾಷ್ಯ. ೪-೨-೨೧. | |||||||||
56 | ಉತ್ತರಃ ಪನ್ಥಾಃ, ಉತ್ತರೋ ಮಾರ್ಗ | ಉಪಾಸಕರು ಬ್ರಹ್ಮಲೋಕಕ್ಕೆ ಹೋಗುವ ಮಾರ್ಗ. ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೫-೧-೮೨, ಭಗವದ್ಗೀತಾಭಾಷ್ಯ. ೮-೨೩. | |||||||||
57 | ಉತ್ಪತ್ತಿಃ-೧ | ಸೃಷ್ಟಿ. ಸೃಷ್ಟಿಯನ್ನು ಹೇಳುವ ಶ್ರುತಿಯು ಏಕತ್ವವನ್ನು ತಿಳಿಸುವಕ್ಕೆ ಸಾಧನವೇ, ಸೃಷ್ಟಿಯು ಪರಮಾರ್ಥವೆನ್ನುವದಕ್ಕೆ ಬಂದಿಲ್ಲ. ಮಾಂಡೂಕ್ಯಕಾರಿಕಾ ಭಾಷ್ಯ. ೨-೩೨, ೩-೧೪; ಬ್ರಹ್ಮಸೂತ್ರ ಭಾಷ್ಯ. ೪-೩-೧೪. | |||||||||
58 | ಉತ್ಪತ್ತಿಃ-೨ | ಕರ್ಮದ ಕಾರ್ಯದ ನಾಲ್ಕು ರೂಪಗಳಲ್ಲಿ ಒಂದು. ತೈತ್ತಿರೀಯೋಪನಿಷತ್ ಭಾಷ್ಯ. ೧-೧೧, ಮುಂಡಕೋಪನಿಷತ್ ಭಾಷ್ಯ. ೨-೧-೧೨, ಬೃಹದಾರಣ್ಯಕೋಪನಿಷತ್ ಭಾಷ್ಯ. ೩-೩-೧. ಮುಕ್ತಿಯು ಉತ್ಪಾದ್ಯವೇ ಮುಂತಾದ ನಾಲ್ಕು ರೂಪಗಳಿಲ್ಲದ್ದಾದ್ದರಿಂದ ಅದು ಕರ್ಮಕಾರ್ಯವಲ್ಲ ಎಂದು ಮೇಲೆ ಹೇಳಿದ ಉಪನಿಷತ್ತುಗಳಲ್ಲಿಯೂ ಬ್ರಹ್ಮಸೂತ್ರ ಭಾಷ್ಯ. ೧-೧-೪ರಲ್ಲಿಯೂ ಭಾಷ್ಯಕಾರರು ಬರೆದಿರುತ್ತಾರೆ. | |||||||||
59 | ಉಪದೇಶಃ | ಶಾಸ್ತ್ರಾಚಾರ್ಯರ ಉಪದೇಶವು ಬ್ರಹ್ಮಾನುಭವಕ್ಕೆ ಕಾರಣವೆಂದು ಭಗವದ್ಗೀತಾಭಾಷ್ಯ. ೨-೨೧, ಕಠೋಪನಿಷತ್ ಭಾಷ್ಯ. ೨-೧-೧೧, ಮುಂಡಕೋಪನಿಷತ್ ಭಾಷ್ಯ. ೨-೨-೭ ಮುಂತಾದ ಕಡೆಗಳಲ್ಲಿ ಭಾಷ್ಯಕಾರರು ಒತ್ತಿ ಹೇಳಿರುತ್ತಾರೆ. | |||||||||
60 | ಉಪನಿಷತ್-೧ | ವಿರಾಟ್ಪುರುಷನನ್ನು ತಿಳಿಸುವ ಅಗ್ನಿವಿದ್ಯೆ. ಈ ಲೋಕದಲ್ಲಿ ಉಂಟಾಗುವ ಗರ್ಭವಾಸಜನ್ಮಜರಾದಿಗಳನ್ನು ನಾಶಮಾಡುವದರಿಂದ ಇದು ‘ಉಪನಿಷತ್ತು' ಎನಿಸಿದೆ. |