Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
161 | ಮುತ್ತೆತ್ತು (ಮುದಿಯೆತ್ತು) | ವೃದ್ಧೋಕ್ಷ, ಜರದ್ಗವ (ಅಭಿರ. ೨-೧೧೦, ಅಭಿನ. ೨-ಪಶು ೧, ಅಮರ. ೨-೯-೬೫೦) | |||||||||
162 | ಮುರಿದ ಕೊಂಬಿನೆತ್ತು | ಕೂಟ (ಅಭಿರ.೨-೧೧೨) | |||||||||
163 | ಮೂಗುರಾಣಿ ಹಾಕಿದ್ದು | ನಸ್ಯೋತ (ಚಾ* ೨-೪೧); ಮೂಗುದಾರ ಹಾಕಲ್ಪಟ್ಟ ಎತ್ತು (ಚ.) | |||||||||
164 | ಮೂಗಿಟ್ಟ ಎತ್ತು | ನಸ್ಯೋತ, ನಸ್ತಿತ (ಅಭಿರ. ೨-೧೧೨); ನೋಡಿ. ಮುಗರಾಣಿ ಹಾಕಿದ್ದು | |||||||||
165 | ವಿಭೂತಿ ಚೀಲದ ಎತ್ತು | ಪೃಷ್ಠಭಸ್ತ್ರ (ಚಾ* ೨-೪೨) | |||||||||
166 | ಸಲಗ ಎತ್ತು | ಅಧ್ವದರ್ಶಕ (ಚಾ* ೨-೪೨) | |||||||||
167 | ಹಲ್ಲಿಕ್ಕಿದ ಎತ್ತು | ಭದ್ರ (ಚಾ* ೨-೪೨) | |||||||||
168 | ಹೂಟದೆತ್ತು | ಧುರ್ಯ, ಧೌರೇಯ (ಅಭಿರ. ೨-೧೧೦); ನೇಗಿಲು ಹೂಡಲು, ಭಾರ ಹೊರಲು ಸಮರ್ಥವಾದ ಎತ್ತು | |||||||||
169 | ಹೂಡುವೆತ್ತು | ಸ್ಕಾಂಧಿಕ, ಸ್ಕಾಂಧವಾಹಕ (ಅಭಿರ. ೨-೧೧೧; ಸ್ಕಂಧಿತ (ಅಭಿನ. ೨- ಪಶು. ೨); ಹೆಗಲಿನಿಂದ ಗಾಡಿ ಮುಂತಾದವನ್ನು ಹೊತ್ತು ಸಾಗಿಸುವ ಎತ್ತು (ಚ.) | |||||||||
170 | ಹೇಱುವೆತ್ತು (ಹೇರ್ವುದೆತ್ತು) | ಸ್ಥೌರಿ, ಪೃಷ್ಠವಾಹ್ಯ (ಅಭಿರ. ೨-೧೧೧); ಸ್ಥೌರಿ (ಅಭಿನ, ೨-ಪಶು. ೨); ಭಾರವನ್ನು ಹೊರಲು ಅಗಲವಾದ ಹೆಗಲುಳ್ಳ ಎತ್ತು. |