Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
171 | ಎಮ್ಮೆ | ಮಹಿಷಿ, ಕಾಸರಿ (ಅಭಿನ. ೨-ಪಶು ೭) | |||||||||
172 | ಎರ್ಮೆ | ವಡ್ಡಾರಾ. ೯೭-೫; ಪಾರ್ಶ್ವಪು. ೬-೪೪, ಯಶೋಚ. ೩-೫೭); ಒ೦ದು ಚತುಷ್ಟಾದಿ ಸಾಕುಪ್ರಾಣಿ; ನೋಡಿ: ಎಮ್ಮೆ | |||||||||
173 | ಎಮ್ಮೆ ವೋರಿ | ಪಂಪಭಾ. ೩-೨೫ ವ, ಶಾ೦ತಿಪು. ೬-೮೨ ವ; ಮಹಾನೇ. ೧೧- ೧೩೬); ಕೋಣ | |||||||||
174 | ಎರ್ಮೆವೋರಿ | ಪಂಪರಾ. ೪-೫೪ವ; ೧೩-೫೩); ಕೋಣ | |||||||||
175 | ಕಾಟಿ | ಗೋಕರ್ಣ (ಚಾ. ೨-೧೬); ಕಾಡೆಮ್ಮೆ ಕಾಡುಕೋಣ | |||||||||
176 | ಕಾಡೆಮ್ಮೆ | (ಪಂಪಭಾ. ೫-೪೮), ಕಾಡಿನಲ್ಲಿ ಹುಟ್ಟಿ ಬೆಳೆಯುವ ಎಮ್ಮೆ | |||||||||
177 | ಕಾಡುಕೋಣ ( ಅಡವಿಕೋಣ) | ಅರಣ್ಯಮಹಿಷ (ಚಾ. ೨-೧೬) | |||||||||
178 | ಕೋಣ | ಸೈರಿಭ, ಕಾಸರ, ಲುಲಾಯ, ಮಹಿಷ (ವಸ್ತುಕೋ. ೧-೯-೪); ಮಹಿಷ, ಸೈರಿಭ, ರಕ್ತಾಕ್ಷ ಕಾಸರ, ಲುಲಾಯ (ಅಭಿರ. ೨-೭೪) ಮಹಿಷ, ಕಾಸರ, ಲುಲಾಯ, ಸೈರಿಭ. ರಕ್ತಾಕ್ಷ, ಅಶ್ವಾರಿ (ಅಭಿನ. ೨-ಮೃಗ ೧೦) | |||||||||
179 | ಎಸಡಿ (ಏಡಿ) | ಕುಳೀರ, ಕರ್ಕಟಕ (ಅಭಿರ. ೨-೩೫, ೩೬); ಕರ್ಕಟಕ, ಕುಳೀರ (ಅಭಿನ. ೩-ಜಲ ೭); ಅಕಶೇರುಕ ಗುಂಪಿನ ಆರ್ಥ್ರೊಪೊಡ ವಂಶದ ಒಂದು ಪ್ರಾಣಿ; crab. ಕಠಿನಚರ್ಮಿ, ಜಲವಾಸಿ; ಬಿರುಕು ಬಿಲಗಳಲ್ಲಿ ವಾಸ ಮಾಡುವ ಅಂಡಾಕಾರದ, ಚೌಕ ಅಥವಾ ತ್ರಿಕೋನಾಕಾರದ ದೇಹ (ಪ್ರಾವಿಶ್ವ ೨೪೩); (ಪಂಪರಾ. ೧೫-೩೭ ವ. ಪಂಚತಂ. ೮೬-೧). | |||||||||
180 | ಎಸಡು | ವಡ್ಡಾರಾ. ೧೩೩-೩, ಗದಾಯು. ೭-೬, ಸಮಪ. ೮-೧೩೬); ಏಡಿ |