Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
831 | ಚೇಕಡಿ ಹಕ್ಕಿ | ಪ್ಯಾಸಿರಿಫಾರ್ಮಿಸ್ ಗಣದ ಪ್ಯಾರಿಡೆ ಕುಟುಂಬಕ್ಕೆ ಸೇರಿದ ಪುಟ್ಟ ಹಕ್ಕಿ; ಗುಬ್ಬಚ್ಚಿಯಷ್ಟಿದೆ. ಒಂದೇ ಕಾಲಿನಲ್ಲಿ ರೆಂಬೆಯಿಂದ ರೆಂಬೆಗೆ ಜಿಗಿಯುವುದು ಮುಂತಾಗಿ ದೊಂಬರಾಟವಾಡುತ್ತದೆ. ಜೊತೆಗೆ ಜೋರಾಗಿ ಸಿಳ್ಳುಹಾಕಿದಂತೆ ವೀ-ಚಿಚಿ, ವೀ-ಚಿಚಿ ಎಂದು ಸಂತಸದಿಂದ ಹಾಡುವುದು; tit (ಪ್ರಾವಿಶ್ವ. ೫೮೬) | |||||||||
832 | ಜಕ್ಕವಕ್ಕಿ | ಕೋಕ, ಚಕ್ರ, ಚಕ್ರವಾಕ, ರಥಾಂಗ (ಅಭಿರ. ೨-೯೧); ಚಕ್ರವಾಕ (ಚಾ. ೨-೨೯); ನೋಡಿ: ಗೆಳೆವಕ್ಕಿ. | |||||||||
833 | ಜಡ್ಡುವಕ್ಕಿ ( ಜಡ್ಡುಹಕ್ಕಿ) | ಒಂದು ಬಗೆಯ ಹಕ್ಕಿ: the ruddy shieldrake (ಕಿ.); ಗೋರೆಹಕ್ಕಿ (ಪಕ್ಷಿಗ. ೨೬೮) | |||||||||
834 | ಜಾಗರಿಗ | (ತೊರರಾ. ೩-೧-೩೨); ಒಂದು ಬಗೆಯ ಹಕ್ಕಿ | |||||||||
835 | ಜಾಣ್ವಕ್ಕಿ | (ತೊರರಾ. ೨-೧-೩೩, ಮೋಹತ. ೭-೨೦); ಒಂದು ಬಗೆಯ ಹಕ್ಕಿ; ಪಂಡಿತವಕ್ಕಿ, ಗಿಳಿ (ಕನಿ.) | |||||||||
836 | ಜಾಳಾಂಕಿಯ ಪಕ್ಷಿ | ದಕ್ಷ (ಓಷಧಿ ೭೩) | |||||||||
837 | ಜೂಗ | (ಹಚಕಾ. ೫-೪೩); ಒಂದು ಬಗೆಯ ಹಕ್ಕಿ | |||||||||
838 | ಜೇನುತೋರ್ಕೆ ಪಕ್ಷಿ | ಜೇನುಗೂಡನ್ನು ಗುರುತಿಸಿದಾಗ ಹಾರಿಬಂದು ಕೋತಿ ಅಥವಾ ಮನುಷ್ಯನೆದುರು ಶಬ್ದಮಾಡುತ್ತ ಜೇನುಗೂಡಿರುವೆಡೆಗೆ ಕೊಂಡೊಯ್ಯುವ, ಕೋತಿಯೋ ಮನುಷ್ಯನೋ ಜೇನುಗೂಡು ಹರಿದು ತಿಂದ ಮೇಲೆ ಬಿದ್ದ ಚೂರುಗಳನ್ನು ತಾನು ಹೆಕ್ಕಿ ತಿನ್ನುವ ಹಕ್ಕಿ (ಪಕ್ಷಿಗ. ೧೯೧-೯೨) | |||||||||
839 | ಜೇನುನೊಣ ಭಕ್ಷಕ | ಮೀಂಚುಳ್ಳಿ ಸಂತತಿಗೆ ಸೇರಿದ ಒಂದು ಬಗೆಯ ಹಕ್ಕಿ (ಪಕ್ಷಿಗ. ೧೮೬) | |||||||||
840 | ಜೊನ್ನವಕ್ಕಿ ( ಜೊನ್ನದ ಪಕ್ಕಿ) | ಒಂದು ಬಗೆಯ ಹಕ್ಕಿ; ಚಕೋರ (ಕಿ.); ಬೆಳುದಿಂಗಳನ್ನೇ ಸೇವಿಸಿ ಬುದುಕುವುದೆಂದು ಪ್ರತೀತಿಯಿರುವ ಹಕ್ಕಿ; ಬೆಳುದಿಂಗಳ ಹಕ್ಕಿ (ಕನಿ.) |