Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
821 | ಚಂದನ ಹಕ್ಕಿ | (ಗಿರಿಕ. ೧-೭೪); ಒಂದು ಬಗೆಯ ಹಕ್ಕಿ | |||||||||
822 | ಚಮಚಮುಖಿ | ನೀರಿನಲ್ಲಿ ನಡೆದಾಡುವ ಒಂದು ಹಕ್ಕಿ. ಇದು ಕಬ್ಬಾರೆ, ಕ್ರೌಂಚ, ಕೆಂಪು ಕೊಕ್ಕರೆಗಳಿಗೆ ಮತ್ತು ಐಬಿಸ್ಗಳಿಗೆ ಹತ್ತಿರದ ಸಂಬಂಧಿ; spoon bill (ಪ್ರಾವಿಶ್ವ. ೫೬೭) | |||||||||
823 | ಚಂಬೋತ (ಚೆಂಬೋತ) | (ತೊರರಾ. ೩-೧-೩೨); ನೋಡಿ: ಕೆಂಬೋತ | |||||||||
824 | ಚಾದಗೆ | ಸ್ತೋಕ, ಚಾಧಗೆ, ಚಾತಕ (ವಸ್ತುಕೋ. ೧-೯-೧೭); ಸ್ತೋಕಕ, ಚಾತಕ, ಸಾರಂಗ, ಭೃಂಗ, ಕಳಿಂಗ (ಅಭಿನ. ೨-ಪಕ್ಷಿ, ೨-ಪಕ್ಷಿ ೫); ಭೃಂಗ, ಕಳಿಂಗ, ಧೂಮ್ಯಾಟ, ಸಾರಂಗ, ಚಾತಕ (ಅಭಿರ. ೨-೯೫); ಮಳೆಗಾಲದ ಹಕ್ಕಿ (ಚ.); ಮಳೆಯ ನೀರಿನ ಆಧಾರದಿಂದಲೇ ಬದುಕುವುದೆಂದು ನಂಬಲಾದ ಪಕ್ಷಿ; ಮಳೆಯ ಹನಿಗಳನ್ನು ಬಾಯೊಡ್ಡಿ ಕುಡಿದು ಬಾಯಾರಿಕೆಯನ್ನು ತೀರಿಸಿಕೊಳ್ಳುವ ಒಂದು ಬಗೆಯ ಪಕ್ಷಿ (ಕನಿ.) | |||||||||
825 | ಚಿನಕುರಳಿ | ಕುಕ್ಷಿಕ (ಅಭಿನ. ೨-ಪಕ್ಷಿ ೯); ಒಂದು ಬಗೆಯ ಹಕ್ಕಿ | |||||||||
826 | ಚಿಟ್ಟೆ | ಟಿಟ್ಟಿಭಾ, ಕ್ಷುದ್ರಪಕ್ಷಿಕಾ (ಅಭಿರ. ೨-೯೯); ಒಂದು ಬಗೆಯ ಹಕ್ಕಿ | |||||||||
827 | ಚಿಪ್ಪಿಗ ಹಕ್ಕಿ | ಎಲೆಯ ಅಂಚಿನಲ್ಲಿ ಕೊಕ್ಕಿನಿಂದ ರಂಧ್ರಗಳನ್ನು ಮಾಡಿ ಜೇಡರ ಹುಳುವಿನ ಗೂಡಿನಿಂದ ತಂದ ದಾರಗಳನ್ನು ಉಪಯೋಗಿಸಿಕೊಂಡು ಎಲೆಯ ಅಂಚುಗಳನ್ನು ಸೇರಿಸಿ ಹೊಲಿಯುವ ಹಕ್ಕಿ: tailor bird (ಪ್ರಾವಿಶ್ವ. ೨೫೮) | |||||||||
828 | ಚಿಲಿಮಿಲಿಗ | (ಕುವ್ಯಭಾ. ಆದಿ ೨೦-೫೩; ತೊರರಾ ೩-೧-೩೩); ಒಂದು ಬಗೆಯ ಹಕ್ಕಿ | |||||||||
829 | ಚಿಲುಕೂಲಿ | (ರಾಜಶೇ. ೫-೫೯); ಒಂದು ಬಗೆಯ ಹಕ್ಕಿ : ಹೋಲಿಸಿ:ಚಿನಕುರಳಿ | |||||||||
830 | ಚೆಂಬೋತ | (ಕುವ್ಯಾಭಾ. ಆದಿ. ೨೦-೫೩); ನೋಡಿ: ಕೆಂಬೋತ |