Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
841 | ಝೇಂಕಾರಪಕ್ಷಿ | ಭೂಮಿಯ ಪಶ್ಚಿಮಾರ್ಧಗೋಳದ ಹಕ್ಕಿ. ಬಣ್ಣದಲ್ಲಿ ಇದನ್ನು ಸರಿಗಟ್ಟುವ ಬೇರೆ ಹಕ್ಕಿಗಳೆಂದರೆ, ಸೂರಕ್ಕಿಗಳು (sun birds), ಸಗ್ಗವಕ್ಕಿಗಳು (birds of paradise); ಆಪೊಡಿಫಾರ್ಮಿಸ್ ಗಣದ ಡ್ರೋಕಿಲಿಡೆ ಕುಟುಂಬಕ್ಕೆ ಸೇರಿದ ಹಕ್ಕಿಯಿದು; humming bird; ಕತ್ತಿ ಕೊಕ್ಕಿನ, ರೂಬಿ ಕತ್ತಿನ, ಕುಡುಗೊಕ್ಕಿನ, ಜೇನು, ದೈತ್ಯ ಎಂದು ಇದರ ಪ್ರಭೇದಗಳು (ಪ್ರಾವಿಶ್ವ. ೬೮೩; ಪಕ್ಷಿಗ. ೧೭೮) | |||||||||
842 | ಝೇರುಡೇಗೆ | ಒಂದು ಬಗೆಯ ಹಕ್ಕಿ: buzzard (ಪಕ್ಷಿಗ. ೨೬೫) | |||||||||
843 | ಟೀವ (ಟೀವನ ಹಕ್ಕಿ) | ಚಲಾಂಡ (ಅಭಿನ. ೨- ಪಕ್ಷಿ ೧೧); ʼತೈತ್ತಿರಿ: ಟೀವನ ಹಕ್ಕಿʼ (ಓಷಧಿ ೭೨); ಒಂದು ಬಗೆಯ ಹಕ್ಕಿ | |||||||||
844 | ಡೇಗೆ ಔನೆ | ಒಂದು ಬಗೆಯ ಹಕ್ಕಿ; Kestral (ಪಕ್ಷಿಗ. ೨೬೭) | |||||||||
845 | ತಾವರೆ ಹಕ್ಕಿ | ಪುಷ್ಕರಾಹ್ವ, ಸಾರಸ (ಅಮರ. ೫೪೭) | |||||||||
846 | ತಿರಂಗ ಕಾರ | ಒಂದು ಬಗೆಯ ಹಕ್ಕಿ: shearwater (ಪಕ್ಷಿಗ. ೨೬೯) | |||||||||
847 | ತುಪ್ಪಳಕಾಲು ಕೋಳಿ | ಕೋಳಿಯ ಕುಟುಂಬಕ್ಕೆ ಸೇರಿದ ಒಂದು ಬಗೆಯ ಹಕ್ಕಿ; grouse (ಪಕ್ಷಿಗ. ೨೬೬) | |||||||||
848 | ತುರಮುರೀಹಕ್ಕಿ ಶಿಖರ (?) | ʼಶ್ಯೇನಶ್ಚಟಕಮರ್ದನಃʼ (ಚಾ* ೨-೨೪) | |||||||||
849 | ತುಱುವೆಗಣ್ಣ | (ಹಚಕಾ. ೫-೪೨); ಒಂದು ಬಗೆಯ ಹಕ್ಕಿ | |||||||||
850 | ತೆಪ್ಪಮುಳುಗ | ಪ್ಲವ (ಚಾ. ೨-೩೦); ಒಂದು ಬಗೆಯ ಹಕ್ಕಿ |