Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
811 | ಗೂಗೆ ( ಗೂಬೆ) | ಉಲೂಕ, ಕೌಶಿಕ, ಧ್ವಾಂಕ್ಷಾರಾತಿ, ನಿಶಾಟನ (ಅಭಿರ. ೨-೯೩); ಕಾಕಾರಿ, ಪಿಂಗಳಿ, ನಿಶಾಟನ, ಕೌಶಿಕ, ಉಲೂಕ (ಅಭಿನ. ೨-ಪಕ್ಷಿ ೪); ಘೂಕ (ಚಾ. ೨-೩೧). ಸು. ೧೩೩ ಪ್ರಭೇದಗಳಿರುವ ಹಕ್ಕಿ. ಸಮಾಣಲಕ್ಷಣವೆಂದರೆ: ತಟ್ಟೆಯಂತೆ ಅಗಲವಾಗಿರುವ ಮುಖ, ಮುಖದ ಮುಂಭಾಗದಲ್ಲಿರುವ ದೊಡ್ಡ ಕಣ್ಣುಗಳು, ದಪ್ಪ ತಲೆ, ಮೋಟು ಕತ್ತು, ಮೃದುವಾದ ತುಪ್ಪುಳದಂಥ ರೆಕ್ಕೆಪುಕ್ಕಗಳು, ಇದು ಕೊಕ್ಕೆಯಂಥ ಕೊಕ್ಕು ಮತ್ತು ಬಲವಾದ ಕಾಲುಗಳಿಂದ ಜೀವಂತ ಆಹಾರಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತದೆ. ಗೂಬೆಯ ಚಟುವಟಿಕೆ ರಾತ್ರಿಯಲ್ಲಿ ಮಾತ್ರ. owl (ಪ್ರಾವಿಶ್ವ. ೫೩೧). ಇದರ ಕೆಲವು ಪ್ರಭೇದಗಳು: ಕೊಂಬುಗೂಬೆ, ವೆರಿಯಾ ಗೂಬೆ, ಚುಕ್ಕೆಗೂಬೆ, ಕಿರುಬಗೂಬೆ, ಚಿಳ್ಳಿಗೂಬೆ, ಗಿಡಗಗೂಬೆ, ಕಾಡುಗೂಬೆ, ಕನ್ನಡಕ ಗೂಬೆ, ಮೀನುಗೂಬೆ, ಸುರಂಗಗೂಬೆ (ಪಕ್ಷಿಗ. ೧೬೯-೭೧); (ವಡ್ಡಾರಾ. ೯೭-೮) | |||||||||
812 | ಗೆಳೆವಕ್ಕಿ ( ಗೆಡೆವಕ್ಕಿ, ಗೆಣೆವಕ್ಕಿ) | "ಪೊಣರ್ವಕ್ಕಿ ಜಕ್ಕವಕ್ಕಿಯುಮೆಣವಕ್ಕಿಯು ಜೋಡುವಕ್ಕಿ ಗೆಳೆವಕ್ಕಿಯುಂ... ಚಕ್ರವಾಕಮೆನಿಕ್ಕುಂ" (ಕವಿಕಂ. ೬೫); ಚಕ್ರವಾಕಪಕ್ಷಿ. ಅಮಳ್ವಕ್ಕಿ ಪರ್ಯಾಯನಾಂ. ruddy goose (ಕಿ.) | |||||||||
813 | ಗೊರವ | (ಹಚಕಾ. ೫-೪೩; ತೊರರಾ. ೩-೧-೩೧ ; ಶಬಶಂ.೩-೩೩); ಒಂದು ಬಗೆಯ ಹಕ್ಕಿ | |||||||||
814 | ಗೊರವಂಕ (ಗೊರವಂಕೆ, ಗೊರವಂಕೇ ಹಕ್ಕಿ) | ಶಾರಿಕಾ (ಚಾ. ೨-೨೯); ಹೆಣ್ಣುಗಿಳಿ; ಮೈನಾಹಕ್ಕಿ, ಸಾರಿಕೆ. ಹೋಲಿಸಿ: ಶುಕ-ಶಾರಿಕಾ (ಸಂ.), ಗಿಳಿ-ಪುರುಳಿ (ಕ.) | |||||||||
815 | ಗೊರವಂಕೆ | (ಸೌಗಂಧಿ ೨೩೧-೧೨); ನೋಡಿ: ಗೊರವಂಕ | |||||||||
816 | ಗೋರಿಕ | ಒಂದು ಬಗೆಯ ಪಕ್ಷಿ, ಮೈನಾಹಕ್ಕಿ (ಕನಿ.); ಸಂ. ಗೋರಿಕಾ. ಹೋಲಿಸಿ: ಗೊರವಂಕ | |||||||||
817 | ಗೋವಕ್ಕಿ | ಒಂದು ಬಗೆಯ ಹಕ್ಕಿ (ಕವಿವಿ. ಸಂ. ೧, ೨೦೦೫, ಪು. ೩೫) | |||||||||
818 | ಗೌಜಲವಕ್ಕಿ | (ಕಂನವಿ. ೭-೧೪); ಒಂದು ಬಗೆಯ ಸಣ್ಣ ಹಕ್ಕಿ; ನೋಡಿ: ಕವಿಂಜು | |||||||||
819 | ಗೌಜು (ಗೌಜಗೆ) | (ಹಚಕಾ. ೫-೪೨, ತೊರರಾ. ೩-೩೧); ನೋಡಿ: ಗೌಜಲವಕ್ಕಿ | |||||||||
820 | ಚಂಡವಾಳ ಹಕ್ಕಿ | ಸರ್ವಧ್ವನಿರುತ (ಚಾ. ೨-೩೬); ಒಂದು ಬಗೆಯ ಹಕ್ಕಿ |