Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
851 | ತೇನೆ ( ತೇನೆ ಹಕ್ಕಿ) | ಒಂದು ಬಗೆಯ ಹಕ್ಕಿ (ಕನಿ.) | |||||||||
852 | ತೊಗಲ್ ಬಾವಲಿ ( ತೋಲೆಹಕ್ಕಿ) | (ನಮ್ಮನು. ೨೩೯); ನೋಡಿ: ಬಾವಲಿ | |||||||||
853 | ತೊಂಡಿಗ | (ಮಲ್ಲಕಾ. ೩-೪೧; ರಾಜಶೇ.೫-೫೯); ಒಂದು ಬಗೆಯ ಹಕ್ಕಿ (ಕನಿ.) | |||||||||
854 | ತೊಪಾತಿ ಹಕ್ಕಿ | ಅಜಿನಪತ್ರಕ (ಚಾ. ೨೩೪); ಅಜಿನಪತ್ರಾ- ಕಪಟದ ಹಕ್ಕಿ, ಕತ್ತಾಲೆ ಹಕ್ಕಿ, ಬಾವಲಿ; ನೋಡಿ : ಬಾವಲ್ | |||||||||
855 | ತೋಲೆ (ತೋಳೆ) | (ಪ್ರಸಾರ. ೪೯; ಕೌಶಿಕ. ೩೩-೨೧; ವಿಭಾಗ ೪-೯-೧೭); ತೋಲಿಹಕ್ಕಿ, ತೋಲೆಹಕ್ಕಿ (ಜನನಿ. ೧೪೭); ನೋಡಿ: ಬಾವಲ್ | |||||||||
856 | ದಾಸಗೋರೆ | ಒಂದು ಬಗೆಯ ಹಕ್ಕಿ; ಚರಲೆ; teal (ಪಕ್ಷಿಗ. ೨೬೯) | |||||||||
857 | ನಕಲೆನವಲು | ಒಂದು ಬಗೆಯ ಹಕ್ಕಿ; chaffinch (ಪಕ್ಷಿಗ. ೨೬೫) | |||||||||
858 | ನರಳಿಗ (ಸರಳಿಗ?) | (ತೊರರಾ. ೩-೧-೩೨); ಒಂದು ಬಗೆಯ ಹಕ್ಕಿ | |||||||||
859 | ನವಿಲು | ಕೇಕಿ, ವಿನೀಳಗಳ, ಪ್ರಚಲಾಕಿ, ಮಯೂರ, ಕಳಾಪಿ, ಶಿಳಿ (ವಸ್ತುಕೋ. ೧-೯-೧೨); ಕೇಕಿ, ಶಿಖಿ, ಶಿಖಂಡಿ, ಪ್ರಚಲಾಕಿ, ಬರ್ಹಿಣ, ಕಳಾಪಿ, ಸರ್ಪಾಶನ, ಮಯೂರ, ಶಿಖಾವಳ, ಶ್ಯಾಂಕಂಠ (ಅಭಿರ. ೨-೮೮); ಚಕ್ಷುಶ್ರವಾಶ, ಕಳಾಪಿ, ಶಿಖಿ, ಕೇಕಿ, ಪುರುಪಕ್ಷ, ಮಯೂರ, ಶಿಖಂಡಿ, ಹರಿಕಂಠ, ಶಿಖಾವಳ (ಅಭಿನ. ೨-ಪಕ್ಷಿ ೨); ಮಯೂರ, ಬರ್ಹಿಣ, ಬರ್ಹಿನ್, ನೀಲಕಂಠ, ಭುಜಂಗಭುಕ್, ಶಿಖಾವಲ, ಶಿಖಿನ್, ಕೇಕಿನ್, ಮೇಘನಾದ ಲಾಸಿನ್ (ನಾಚಿರಾ. ೧೧೫) ಗ್ಯಾಲಿಫಾರ್ಮಿಸ್ ಗಣದ ಫ್ಯಾಸಿಯಾನಿಡೆ ಕುಟುಂಬದ ಪ್ಯಾವೋನಿನೆ ಉಪಕುಟುಂಬಕ್ಕೆ ಸೇರಿದ ಸುಂದರಪಕ್ಷಿ; ವೈಜ್ಞಾನಿಕ ಹೆಸರು ಪಾವೋಕ್ರಿಸ್ಟೇಟಸ್, peafowl, peacock (ಪ್ರಾವಿಶ್ವ. ೭೫೬); ಉದ್ದವಾದ ತೋಕೆಯಲ್ಲಿ ಕಣ್ಣಿನಾಕಾರದ ಸಾಲುಚಿತ್ರವಿರುವ, ತಲೆಯ ಮೇಲೆ ಕೊಟ್ಟುಳ್ಳ ನೀಲಿ ಬಣ್ಣದ ಒಂದು ಬಗೆಯ ಪಕ್ಷಿ (ಕನಿ.) | |||||||||
860 | ನಾಗರಹೆಡೆ ಹಕ್ಕಿ | ಅಹಿಶೀರ್ಷಕ (ಚಾ. ೨-೩೭) |