A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
881 ಪದ್ದು (ಪರ್ದು) ದಾಕ್ಷಾಯ್ಯಃ ಗೃಧ್ರಃ (ಸಿದ್ಧಾಂತಿ ೧೫೯); (ಚೆಬಪು ೪೮-೬; ಜೈಮಿಭಾ ೧೫-೧೯) ಒಂದು ಬಗೆಯ ಹಕ್ಕಿ; ನೋಡಿ: ಪರ್ದು
882 ಪರಡೆ (ಹರಡೆ) (ಸೂಕ್ತಿಸು. ೩-೧೪೫; ವರ್ಧಮಾ ೫-೪೧ ವ); ಒಂದು ಬಗೆಯ ನೀರುಹಕ್ಕಿ (ಕನಿ); ಶಕುನದ ಹಕ್ಕಿ, ಹಾಲಕ್ಕಿ (ಲೋಕೋಪ ೧-೧೭); ನೋಡಿ: ಹರಡೆ
883 ಪರಪುಟ್ಟ ಕೋಗಿಲೆ; ನೋಡಿ: ಪೋರ್ಕುಳಿವಕ್ಕಿ
884 ಪರ್ದು ʼಪರ್ದೆನೆ ಗೃಧ್ರಂʼ (ಕವಿಕಂ-೬೮); (ವಡ್ಡಾರಾ ೧೬೮-೪, ಪಂಪಭಾ ೧೩-೫೭; ಚಂದ್ರಪು. ೧೦-೮೮; ರಾಜಶೇ ೧೩-೧೦೪ವ); ಒಂದು ಬಗೆಯ ಹಕ್ಕಿ, ಗೃಧ್ರ; ʼಪಕ್ಕಿಗಳಾಣ್ಮಂ ಎಲರುಣಿವಗೆಯಂ ಪರ್ದುʼ (ಕಶಸಾ ೪೭-೧೨); ಗರುಡ (ಸೂಕ್ತಿಸು ೩-೧೨೩) ನೋಡಿ: ರಣಹದ್ದು
885 ಪರ್ವತನ ಹಕ್ಕಿ ಮಾಘಾಖ್ಯ (ಚಾ ೨-೩೪); ಒಂದು ಬಗೆಯ ಹಕ್ಕಿ
886 ಪಸುಂಬ (ಪಸುಬ, ಹಸುಂಬ, ಹಸುಬ) (ಲೋಕೋಪ ೧೨-೧೭, ಅನಂಪು ೧೩-೭೨, ಶಬಶಂ ೩-೩೩); ಒಂದು ಬಗೆಯ ಹಕ್ಕಿ; ಶಕುನದ ಹಕ್ಕಿ. "ಚಂಚುಕಮೆನಲು ಪಸುಬನೆನಿ ಸಿಕ್ಕು" (ಅಭಿನ ೨-ಪಕ್ಷಿ ೮); ಹಸುಂಬ, ಹಸುಬ
887 ಪಾರಿವ (ಹಚಕಾ ೫-೪೨); ದೃಷದಾಶನ (ಅಭಿನ ೨-ಪಕ್ಷಿ ೮); ಒಂದು ಬಗೆಯ ಪಕ್ಷಿ, ಕಪೋತ, ಪಾರಿವಾಳ (ಕನಿ); ಪಾರಿವಾಳ
888 ಪಾರಿವಾಳ (ಪಾರಿವಾಣ, ಪಾಲ್ವಣ, ಹಾಳುವಾಣ, ಹಾರವಾಣ) ಕಪೋತ, ಚಕೋರ, ಜೀವಿ, ಹಾರೀತ, ಕಪಿಂಜಳ (ಅಭಿನ ೨-ಪಕ್ಷಿ ೬); ಜೀವಂಜೀವ, ಕಪಿಂಜಳ, ಚಕೋರ, ಹಾರೀತ, ವಂಜುಳ, ಕಪೋತ (ಅಭಿರ ೨-೧೦೦); ಸೋರೆಹಕ್ಕಿ, ಚಿಟ್ಟಪಾರಿವಾಳ, ಕಪೋತ, ಹೊರಸು ಹಕ್ಕಿ (ಪಕ್ಷಿಗ ೨೬೬); ಪಾರಾವತಃ ಕಲರವಃ ಕಪೋತಃ ಈ ಮೂರು ಪಾರಿವಾಳ (ನಾಚಿರಾ ೧೧೪) ಕೋಶಕಾರರರು ಹೀಗೆ ಸಮಾನಾರ್ಥಕಗಳೆಂದು ಪಾರಿವಾಳ ಶಬ್ದದ ಮುಖ್ಯವಾದ ಉಲ್ಲೇಖವಾದ ʼಹೊಱಸುʼ ಶಬ್ದದ ವಿವರಣೆಯ ವೇಳೆ ತಿಳಿಸಿದ್ದರೂ ಚಕೋರ, ಕಪಿಂಜಳ, ಚಿರಂಜೀವ ಇಂಥ ಕೆಲವು ಸಂಸ್ಕೃತ ಪಕ್ಷಿವಾಚಕಗಳು ಸೂಚಿಸುವ ಹಕ್ಕಿಗಳು ಪಾರಿವಾಳ (ಹೊಱಸು) ಎಂಬ ಹೆಸರಿನ ಹಕ್ಕಿಗಳಿಂದ ಬೇರೆಯೇ ಎಂದು ತಿಳಿಯುತ್ತಿವೆ. ಜೀವಿ, ವಂಜುಳ ಇವು ಎಷ್ಟರಮಟ್ಟಿಗೆ ಪಕ್ಷಿವಾಚಕಗಳೋ ತಿಳಿಯದು. ಪಾರಿವಾಳ ಮತ್ತು ಸದೃಶರೂಪಗಳ ಪ್ರಯೋಗಗಳಿಗೆ ನೋಡಿ ಕನಿ; ಹಾಘೆಯೇ ನೋಡಿ: ಪೊಱಸು (ಹೊಱಸು) ಪಾರಿವಾಳದ ಪ್ರಭೇದಗಳು
889 ಕಾಡು ಪಾರಿವಾಳ (ಚಾ ೨-೪೦); ಒಂದು ಬಗೆಯ ಪಾರಿವಾಳ
890 ಗಿರಾಬಾಝ (ಲೊಟನ್‌ ಗಿರಾಬಾಜಿ) ವಿಯಲ್ಲುಠತ್ಪಾರಾವತಃ (ಚಾ* ೨-೨೩); ಊರ್ಧ್ವಾಧಃ ಪ್ರಲುಠನ್‌ (ಚಾ ೨-೨೩); ಗಿರೇಬಾಜಿ (ಕಿ)