Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
871 | ನೊಣತಿನ್ನುವ ಚಿಕ್ಕ ಕೊಕ್ಕರೆ | ಕೃಕಣ (ಚಾ. ೨-೩೯); ಕೊಕ್ಕರೆಯ ಒಂದು ಬಗೆ | |||||||||
872 | ನೊಣಹಿಡುಕ | ಹಲವು ಬಗೆಯ ಕೀಟಗಳನ್ನು ತಿಂದು ಬದುಕುವ ಹಕ್ಕಿಗಳ ಸಾಮಾನ್ಯವಾದ ಹೆಸರು (ಪ್ರಾವಿಶ್ವ ೭೮೪) | |||||||||
873 | ಪಂಗ | (ನವಮೋ ೮-೧೮); ಒಂದು ಬಗೆಯ ಹಕ್ಕಿ; ನೋಡಿ: ಹಂಗ | |||||||||
874 | ಪಂಗಾಗೆ | (ಕಾವ್ಯಸಾ. ೧೦೪೪; ಬಂಹರಿ. ೨-೩೮ವ); ಒಂದು ಬಗೆಯ ಶಕುನದ ಹಕ್ಕಿ (ಕನಿ) | |||||||||
875 | ಪಚ್ಚೆಹಕ್ಕಿ | (ಗೋಹಾಡು ೩-೧೩); ಒಂದು ಬಗೆಯ ಹಕ್ಕಿ | |||||||||
876 | ಪಂಚಕ್ಕಿ (ಬಾನಕ್ಕಿ) | ಒಂದು ಬಗೆಯ ಹಕ್ಕಿ; martin (ಪಕ್ಷಿಗ ೨೬೭) | |||||||||
877 | ಪಟ್ಟೆಬಾಲದ ಹಕ್ಕಿ | ಕೌಶೇಯಪುಚ್ಛ ಶಕುನಿ (ಚಾ. ೨-೪೨); ಒಂದು ಬಗೆಯ ಹಕ್ಕಿ; ಮೃದುವಾಗಿ ರೇಶ್ಮೆಯಂಥ ಬಾಲವಿರುವ ಹಕ್ಕಿ | |||||||||
878 | ಪಣ್ಪರಸು (ಪೆಣ್ಣೊರಸು) | (ಸೂಕ್ತಿಸು ೩-೧೪೬); ಒಂದು ಬಗೆಯ ಹಕ್ಕಿ | |||||||||
879 | ಪದ್ದಂಚಿ | ಒಂದು ಬಗೆಯ ಹಕ್ಕಿ, a swallow (ಕಿ) | |||||||||
880 | ಪದ್ದಿ | ಒಂದು ಬಗೆಯ ಹಕ್ಕಿ (?) (ಕನಿ) |