A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 ಆಕಾಶಃ-೨ ತನ್ನ ಕಾರ್ಯವೆಲ್ಲವನ್ನೂ ವ್ಯಾಪಿಸಿಕೊಂಡಿರುವ ಅವ್ಯಾಕೃತ. ಬೃಹದಾರಣ್ಯಕೋಪನಿಷತ್ ಭಾಷ್ಯ. ೩-೮-೪.
32 ಆಕಾಶಃ-೩ ಸರ್ವಭೂತಗಳಿಗೂ ಕಾರಣನಾಗಿರುವ ಪರಮಾತ್ಮ ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೧-೯-೧.
33 ಆಗಮಃ-೧ ಗುರುವಿನಿಂದ ಶಿಷ್ಯನಿಗೆ ಸಂಪ್ರದಾಯದಿಂದ ಬರುವ ಉಪದೇಶ ಕೇನೋಪನಿಷತ್ ಭಾಷ್ಯ. ೧-೪-೨. ಶಾಸ್ತ್ರಪ್ರಮಾಣ.
34 ಆಚಾರ್ಯಃ ಅನುಭವಿಯಾದ ಗುರು. ಶಾಸ್ತ್ರಾಚಾರ್ಯರಿಂದ ಆದ ಉಪದೇಶವು ಜ್ಞಾನಕ್ಕೆ ಕಾರಣವಾಗುವದೆಂದೂ ಆ ಜ್ಞಾನಕ್ಕೆ ತನ್ನ ಅನುಭವವೂ ಹೊಂದುಗಡೆಯಾಗಬೇಕೆಂದೂ ಭಾಷ್ಯಕಾರರು ಹಲವು ಕಡೆಗಳಲ್ಲಿ ಬರೆದಿರುತ್ತಾರೆ.
35 ಆತ್ಮಗುಣಾಃ ಆತ್ಮಜ್ಞಾನವುಂಟಾಗುವದಕ್ಕೆ ಅವಶ್ಯವಾಗಿರುವ ಸತ್ಯ, ಆರ್ಜವ, ದಾನ, ದಯೆ, ಅಹಿಂಸೆ- ಮುಂತಾದ ಗುಣಗಳು, ಐತರೇಯ ಭಾಷ್ಯ ಭಾಗ. ೩೬,
36 ಆತ್ಮಾ-೧ ಒಳಗಿನ ಸ್ವರೂಪ, ತಾನು. ೨, ಸರ್ವಸಂಸಾರಧರ್ಮ ವರ್ಜಿತನಾದ ಪರಮಾತ್ಮ. ಐತರೇಯ ಭಾಷ್ಯ ಭಾಗ. ೨೮, ಕಠೋಪನಿಷತ್ ಭಾಷ್ಯ. ೨-೧-೧.
37 ಆತ್ಮಪ್ರತ್ಯಯಃ ತಾನೆಂಬ ಅರಿವು; ತುರೀಯನನ್ನು ತಿಳಿಯುವದಕ್ಕೆ ಬೇಕಾದ ಪ್ರಮಾಣಭೂತವಾದ ತಿಳಿವಳಿಕೆ ಮಾಂಡೂಕ್ಯಕಾರಿಕಾ ಭಾಷ್ಯ. ೭.
38 ಆತ್ಮಪ್ರತ್ಯಯಿಕಂ ಜ್ಞಾನಮ್‌ ತನ್ನ ಅನುಭವಕ್ಕೆ ಬರುವ ಆತ್ಮಜ್ಞಾನ ಭಗವದ್ಗೀತಾಭಾಷ್ಯ. ೧೩-೩೪.
39 ಆತ್ಮಭಾವಃ, ಆತ್ಮಾಭಿಮಾನಃ ತಾನೆಂಬ ಭಾವನೆ, ಉಪಾಸನೆಯಿಂದಾದ ಸಾಕ್ಷಾತ್ಕಾರ. ಕಠೋಪನಿಷತ್ ಭಾಷ್ಯ. ೧-೧-೧೭. ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೩-೯.
40 ಆತ್ಮವಿವೇಕಜ್ಞಾನಮ್‌, ಆತ್ಮವಿವೇಕಪ್ರಜ್ಞಾ ಆತ್ಮಸ್ಪರೂಪವನ್ನು ಅನಾತ್ಮದಿಂದ ವಿಂಗಡಿಸಿ ಅರಿತುಕೊಳ್ಳುವದು. ಭಗವದ್ಗೀತಾಭಾಷ್ಯ. ೨-೫೩, ೩-೩. ಆತ್ಮನನ್ನೂ ಅನಾತ್ಮವನ್ನೂ ವಿಂಗಡಿಸಿ ತಿಳಿದುಕೊಳ್ಳುವುದು- ಉದಾಹರಣೆಗೆ ದೇಹಾದಿಗಳು ಆತ್ಮನಲ್ಲವೆಂದು ತಿಳಿಯುವದು- ’ಆತ್ಮಾನಾತ್ಮವಿವೇಕ' ಎಂದು ಈಗಿನ ವೇದಾಂತಿಗಳು ಹೇಳುವರು. ಆದರೆ ಆತ್ಮಸ್ವರೂಪವೊಂದೇ ಸತ್ಯವೆಂದು ಗೊತ್ತುಪಡಿಸಿಕೊಳ್ಳುವದು ಎಂಬರ್ಥವಲ್ಲದೆ ಬೇರೆ ಅರ್ಥದಲ್ಲಿ ಈ ಶಬ್ದಕ್ಕೆ ಭಾಷ್ಯದಲ್ಲಿ ಪ್ರಯೋಗವು ಕಂಡುಬರುವದಿಲ್ಲ.