Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
141 | ಹೆಂಟೆಗೊದ್ದ ( ಹೇಂಟೆಗೊದ್ದ) | ಉಡುವಿನ ಜಾತಿಗೆ ಸೇರಿದ ಒಂದು ಬಗೆಯ ಸಣ್ಣ ಪ್ರಾಣಿ, ಓತಿಕೇತ, ಗೋಸುಂಬೆ (ಕನಿ.) | |||||||||
142 | ಎತ್ತು | ವೃಷ, ಸೌರಭೇಯ, ಗೋಪತಿ, ಋಷಭ, ಬಲೀವರ್ದ, ಶಾಕ್ವರ, ಉಕ್ಷಾ, ಕಕುದ್ಮತ್, ವೃಷಭ, ಅನಡ್ವಾಹ ( ವಸ್ತುಕೋ. ೧-೧೫); ಉಕ್ಷಾ, ಅನಡ್ವಾನ್, ಬಲೀವರ್ದ, ಕಕುದ್ಮಾನ್, ವೃಷಭ, ವೃಷ, ಸೌರಭೇಯ, ಗೋ, ಬಾಡಬೇಯ, ಶಾಕ್ವರ (ಅಭಿರ. ೨-೧೦೮); ಉಕ್ಷಾ, ವೃಷ, ಕಕುದ್ಮ, ಸೌರಭೇಯ, ತ್ರಿಯಕ್ಷವಾಹ, ಶಾಕ್ವರ, ಅನಡ್ವ, ಬಲಾಧ್ಯಕ್ಷ, ವೃಷಭ, ಋಷಭ, ಗೋ, ಬಾಡಬೇಯ (ಅಭಿನ. ೨-ಪಶು ೧) | |||||||||
143 | ಆಱು ಹಲ್ಲು ಎತ್ತು | ಷೋಢಾ, ಷಡ್ದಶನ (ಅಭಿರ. ೨-೧೧೨; ಅಭಿನ ೨-ಪಶು. ೨) | |||||||||
144 | ಉಳುವ ಎತ್ತು | ಯುಗ್ಯ (ಚಾ* ೨-೪೨); ಗಾಡಿಯನ್ನು ಎಳೆಯುವ ಎತ್ತು | |||||||||
145 | ಎೞ್ತು | (ವಡ್ಡಾರಾ. ೯೭-೫); ಎತ್ತು | |||||||||
146 | ಏರು ಉಳುವ ಎತ್ತು | ಉಕ್ಷಾ (ಚಾ* ೨-೪೧) | |||||||||
147 | ಒತ್ತಿ ಮೂಗು ಚುಚ್ಚಿದ ಎತ್ತು | ನಸ್ತಿಪ (ಅಭಿನ. ೨-ಪಶು ೨) | |||||||||
148 | ಕಾರಿ | (ಸರ್ವಜ್ಞ, ೧೯೨೬); ಕರಿಯ ಹೋರಿ ; ಕರಿಯ ಎತ್ತು (ಕನಿ.) | |||||||||
149 | ಕೆಂದ | (ಸರ್ವಜ್ಞ, ೧೯೨೬); ಕೆಂಪು ಬಣ್ಣದ ಹೋರಿ (ಕನಿ.); ಕೊಂಬಿಲ್ಲದ ಎತ್ತು | |||||||||
150 | ಕೆಂದನ | ಕೆಂಪುದನ, ಕೆಂಪುಬಣ್ಣದ ರಾಸು (ಕಿ.) |