Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
31 | ಅಡ್ಡಿಗೆ | ಗಂಡು, ಹೆಣ್ಣು ವೇಷಗಳ ಕೊರಳಿನ ಆಭರಣ, ಸರಗಳಿಗಿಂತ ಗಿಡ್ಡ, ಮತ್ತು ಘನವಾಗಿದ್ದು, ಕಟ್ಟಿದಾಗ ಕೊರಳಿಗೆ ತಾಗಿ ನಿಲ್ಲುತ್ತದೆ. ಗುಂಡಡ್ಡಿಗೆ, ಗೆಜ್ಜೆಅಡ್ಡಿಗೆ, ಹಲ್ಲೆ ಅಡ್ಡಿಗೆ, ಸಂಕಲೆ ಅಡ್ಡಿಗೆ, ಇವು ಅಡ್ಡಿಗೆಯ ಪ್ರಭೇದಗಳು. | ಕೊರಳಪಟ್ಟಿ | ತೆಂಕುತಿಟ್ಟು | |||||||
32 | ಅಡ್ಡೋರೆ | ಸಾಂಪ್ರದಾಯಿಕ ಮೇಳದ ತಿರುಗಾಟದ ಹೊರೆಗಳಲ್ಲಿ ಒಂದು. ಅಡುಗೆಗೆ ಸಂಬಧಿಸಿದ ಪಾತ್ರೆ, ಸಾಮಾನುಗಳನ್ನು ಎರಡು ಹೊರೆಗಳನ್ನಾಗಿ ಕಟ್ಟಿ, ದೊಡ್ಡ ಸಲಿಕೆ ಅಥವಾ ಉರುಟು ದಿಮ್ಮಿಗೆ ಎರಡು ತುದಿಯಲ್ಲಿ ಕಟ್ಟಿ, ಭುಜದ ಮೇಲೆ ಸ್ವಲ್ಪ ಅಡ್ಡಲಾಗಿಟ್ಟು ಹೊರುವ ಹೊರೆ. ಎರಡು ಬದಿಗಳಿಗೆ ಚೆರಿಗೆಗಳನ್ನು ಕಟ್ಟಿ ಸಮತೋಲನಗೊಳಿಸುವರು. | ಅಡ್ಡಹೊರೆ | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | |||||||
33 | ಅಣಿ | ಭೂತದ ಬೆನ್ನಿನ ಸುತ್ತ ಇರುವ ಆಯತ ಪ್ರಭಾವಳಿಯಂತಿರುವ ರಚನೆ. ಬಟ್ಟೆ, ಮಣಿ, ಬೇಗಡೆಗಳಿಂದ ಅಲಂಕೃತವಾದ ತಟ್ಟಿ. ಇದಕ್ಕೆ ಕೋಲು ಬತ್ತಿಗಳನ್ನು ಸಿಕ್ಕಿಸಿ ಉರಿಸುವುದೂ ಉಂಟು, ವೀರಭದ್ರ, ರಕ್ತೇಶ್ವರಿ ವೇಷಗಳಿಗೆ ಬಳಕೆಯಿದೆ. | ಐದು ಮಾತ್ರಾಕಾಲದ ತ್ವರಿತಝಂಪೆ | ತೆಂಕುತಿಟ್ಟು | |||||||
34 | ಅತಿಕಾಯನ ಬಣ್ಣ | ಅತಿಕಾಯನ ಪಾತ್ರದ ಮುಖವರ್ಣಿಕೆ. ಮುಖಕ್ಕೆ ಹಸುರು, ಕಣ್ಣಿನಡಿ ಗೆರೆ ಮತ್ತು ಮುದ್ರೆಗಳು, ಮುತ್ತರಿಗಳು ವಿಶಿಷ್ಟವಾಗಿರುತ್ತವೆ. ಎರಡೂ ತಿಟ್ಟುಗಳಲ್ಲಿ ಹೀಗೇ ಇದ್ದರೂ, ಬಡಗಿನಲ್ಲಿ ಮುಖಕ್ಕೆ ನೀಲ ಬಣ್ಣವನ್ನು ಹಚ್ಚುವುದೂ ಉಂಟು. ತೆಂಕುತಿಟ್ಟಿನಲ್ಲಿ ಇದು 'ಪಚ್ಚೆ' ಎಂಬ ವೇಷ ಜಾತಿ, ಅತಿಕಾಯ, ಬಲರಾಮ, ಕೌಂಡ್ಳಿಕ, ವೀರವರ್ಮ, ಶಿಶುಪಾಲ ಇವೆಲ್ಲ ಹೆಚ್ಚು ಕಡಮೆ ಒಂದೇ ತೆರನಾಗಿರುತ್ತವೆ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
35 | ಅನನಾಸು ನಾರು | ಅನನಾಸು ಗಿಡದ ಗರಿಗಳನ್ನು ಕೊಳೆಸಿ, ತೆಗೆದ ನಾರು, ಬಿಳಿ ಕೆಂಚು ಬಣ್ಣದ ನಯವಾದ ದಾರಗಳಿರುತ್ತವೆ. ಕೆಂಚುಕೇಸರಿ, ಬಿಳಿಕೇಸರಿ - ಇವುಗಳಿಗಾಗಿ ಬಳಕೆ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
36 | ಅನುಕೂಲ ಸ್ತ್ರೀಯರು (ಅನುಕೂಲ ಸ್ತ್ರೀಯರು ನಾರಿಯರು) | ಸಖಿಯರು, ಸೇವಿಕೆಯರು | ಬಡಗುತಿಟ್ಟು | ||||||||
37 | ಅನುಭವ / ಅನುಭೋಗ | ರಂಗಮಾಹಿತಿ, ಸಂಪ್ರದಾಯದ ನಡೆಗಳ, ಮಾತುಗಾರಿಕೆಯ, ಕಥೆಯ, ಪುರಾಣದ ತಿಳುವಳಿಕೆ. ವಂಶಾವಳಿ, ಕೋಷ್ಠಕಗಳು, ನಿಶ್ಚಿತವಾದ ಕ್ರಮಗಳು ಮೊದಲಾದುವುಗಳ ಪರಿಜ್ಞಾನ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
38 | ಅನುಭವ ಕೊಡುವುದು | 1. 'ಅನುಭವ' ಎಂಬುದನ್ನು ತಿಳಿದವನು, ಕಲಾವಿದನು ಇನ್ನೊಬ್ಬನಿಗೆ ತಿಳಿಸಿಕೊಡುವದು, ಸಾಂಪ್ರದಾಯಿಕವಾದ ರಂಗದ ನಡೆಗಳನ್ನು, ಕ್ರಮಗಳನ್ನು ವಿವರಿಸಿ ಯಾ ಮಾಡಿ ತೋರಿಸಿ ಹೇಳಿಕೊಡುವುದು. 2. ಭಾಗವತನು ವೇಷಧಾರಿಗೆ ಸೂಚನೆ ಕೊಡುವುದು. | ದಾರಿ | ಸಾಂದರ್ಭಿಕ ಸಂಬಂಧ ಸೂಚಕ | |||||||
39 | ಅನುಭವದಾರಿ | ಅನುಭವ' ವುಳ್ಳವ ಎಂದರೆ, ರಂಗ ಸಂಪ್ರದಾಯ, ಪುರಾಣ ಮುಂತಾಗಿ ತಿಳಿವಳಿಕೆ ಇರುವ ವ್ಯಕ್ತಿ, ಈತನು ಕಲಾವಿದನೇ ಆಗಿರ ಬೇಕೆಂದಿಲ್ಲ. ಈ ಪದವು ಇನ್ನೊಂದು ಅರ್ಥದಲ್ಲೂ ಬಳಕೆಯಲ್ಲಿದೆ. 'ಅವರೊಬ್ಬ ಅನುಭವದಾರಿ' ಎಂದರೆ, ರಂಗದ ಕಲಾವಿದನಾಗಿ ಉತ್ತಮ ಮಟ್ಟದವನಲ್ಲವಾದರೂ, ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಉಪಯುಕ್ತ. ಕಸಬುದಾರಿ ಎಂದು ಅರ್ಥ. | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
40 | ಅನುಭೋಗ | ರಂಗಮಾಹಿತಿ, ಸಂಪ್ರದಾಯದ ನಡೆಗಳ, ಮಾತುಗಾರಿಕೆಯ, ಕಥೆಯ, ಪುರಾಣದ ತಿಳುವಳಿಕೆ. ವಂಶಾವಳಿ, ಕೋಷ್ಠಕಗಳು, ನಿಶ್ಚಿತವಾದ ಕ್ರಮಗಳು ಮೊದಲಾದುವುಗಳ ಪರಿಜ್ಞಾನ. | ಅನುಭವ | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ |