Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
61 | ಅರೆಝಂಪೆ | ಝಂಪೆತಾಳದ ಒಂದು ವಿಧ. | ಐದು ಮಾತ್ರಾಕಾಲದ ತ್ವರಿತಝಂಪೆ | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | |||||||
62 | ಅರೆಛಾಪು | ಮದ್ದಲೆಯ ಬಲದ ಬದಿಗೆ ಕರ್ನ ಮತ್ತು ಇಂಡಿಗೆಗೆ ತಾಗುವಂತೆ, ಕಿರಿಬೆರಳು ಮತ್ತು ಕೈ ಅಂಚನ್ನು ಬಳಸಿ, ಓರೆಯಾಗಿ ಬಾರಿಸುವ ಪೆಟ್ಟು, ಛಾಪು, ಥಾಂ ಎಂಬಂತೆ ಸ್ವರ ಬರುತ್ತದೆ. ನೇರ ಕೈ ಹಿಡಿದು ಕರ್ನದ ಬದಿಗೆ ಕಿರುಬೆರಳಿನ ತುದಿಭಾಗ ಮುಟ್ಟುವಂತೆ ಬಡಿದರೂ ಛಾಪು. ಈ ಪೆಟ್ಟುಗಳ ಅರ್ಧದಷ್ಟು ಸ್ವರ ಬರುವಂತೆ ಬಡಿದರೆ, ಅರೆಪಟ್ಟು, ಅರೆಛಾಪು ಯಾ ಅರ್ಧಛಾಪು ಎನಿಸುತ್ತದೆ. | ಛಾಪು | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | |||||||
63 | ಅರೆಪ್ಪಾವಿನಾಟ | ಮಲೆಯಾಳಿ ಶಬ್ದ. 'ಅರ' ಎಂದರೆ ಸೊಂಟ, 'ಪಾವು' ಎಂದರೆ ಕುಣಿತ. | ಅಟ್ಟಳಿಗೆ ಆಟ; ಚಪ್ಪರ ಮಂಚ | ತೆಂಕುತಿಟ್ಟು | |||||||
64 | ಅರೆಪ್ಪೆಟ್ಟು | ಅರ್ಧಪೆಟ್ಟು | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ | ||||||||
65 | ಅರೆಬಣ್ಣ | ಕೋಲುಕಿರೀಟದ ವೇಷಗಳಲ್ಲಿ ಒಂದು ಪ್ರಕಾರ. ರಾಕ್ಷಸೀ ಸ್ವಭಾವದ್ದಾಗಿದ್ದು, ಬಣ್ಣದ ವೇಷವಲ್ಲದ, ವೇಷ, ಉಗ್ರಮುಖ ವರ್ಣಿಕೆ. ಉದಾ: ಇಂದ್ರಜಿತು, ಹಿರಣ್ಯಾಕ್ಷ. ಇತ್ತೀಚೆಗೆ ಬಳಕೆಗೆ ಬಂದ ಪದಪ್ರಯೋಗವಿದು. | ತೆಂಕುತಿಟ್ಟು | ||||||||
66 | ಅರೆಬಣ್ಣ | ಬಣ್ಣದ ವೇಷಗಳಲ್ಲಿ ಒಂದು ಜಾತಿ. ವಿಶಿಷ್ಟ ಮುಖವರ್ಣಿಕೆ ಇದ್ದು, ಬಣ್ಣದ ವೇಷದ ಕಿರೀಟದಲ್ಲಿ ಚಿಕ್ಕ ಆಕಾರದ ಕಿರೀಟವನ್ನಿಡುವರು. ಉದಾ : ಮಾರೀಚನ ವೇಷ. | ಬಡಗುತಿಟ್ಟು | ||||||||
67 | ಅರೆಬಣ್ಣ | ರಾಜ ವೇಷ ಮತ್ತು ಬಣ್ಣದ ವೇಷಗಳ ಮಿಶ್ರ ಕಲ್ಪನೆ. ರಾಜ ಕಿರೀಟಕ್ಕೆ ಹಿಂಬದಿಯಲ್ಲಿ ಒಂದು ಚಕ್ರ ಯಾ ಅಟ್ಟೆಯನ್ನು ಕಟ್ಟುವರು. ಮುಖವನ್ನು ತುಸು ಉಗ್ರವಾಗಿ ಚಿತ್ರಿಸುವರು. ಉದಾ : ಹಿರಣ್ಯಕಶ್ಯಪ | ಉತ್ತರ ಕನ್ನಡತಿಟ್ಟು-ಬಡಗ ಬಡಗು | ||||||||
68 | ಅರೆಮದ್ದಲೆ | ಮದ್ದಲೆ ಮತ್ತು ಮೃದಂಗಗಳ ಸಂಕರದಿಂದಾದ ವಾದ್ಯ. ಅರೆಮೃದಂಗ. ಇದರ ಕಟ್ಟುಕವಳಕ್ಕೂ, ಕರ್ನಕ್ಕೂ ನಡುವೆ ಇರುವ ಅಂತರವು, ಮೃದಂಗದಲ್ಲಿರುವುದಕ್ಕಿಂತ ಹೆಚ್ಚು. ಮದ್ದಲೆಯದಕ್ಕಿಂತ ಕಡಿಮೆ ಇರುತ್ತದೆ. ಕರ್ನವು ಮದ್ದಲೆಯ ಕರ್ನಕ್ಕಿಂತ ತುಸು ದಪ್ಪವಾಗಿರುತ್ತದೆ. | ತೆಂಕುತಿಟ್ಟು | ||||||||
69 | ಅರೆಮೃದಂಗ | ಮದ್ದಲೆ ಮತ್ತು ಮೃದಂಗಗಳ ಸಂಕರದಿಂದಾದ ವಾದ್ಯ. ಅರೆಮೃದಂಗ. ಇದರ ಕಟ್ಟುಕವಳಕ್ಕೂ, ಕರ್ನಕ್ಕೂ ನಡುವೆ ಇರುವ ಅಂತರವು, ಮೃದಂಗದಲ್ಲಿರುವುದಕ್ಕಿಂತ ಹೆಚ್ಚು. ಮದ್ದಲೆಯದಕ್ಕಿಂತ ಕಡಿಮೆ ಇರುತ್ತದೆ. ಕರ್ನವು ಮದ್ದಲೆಯ ಕರ್ನಕ್ಕಿಂತ ತುಸು ದಪ್ಪವಾಗಿರುತ್ತದೆ. | ಅರೆಮದ್ದಲೆ | ತೆಂಕುತಿಟ್ಟು | |||||||
70 | ಅರ್ಥ | 1. ಪ್ರಸಂಗದ ಪದ್ಯಗಳನ್ನು ಆಧರಿಸಿ ಪಾತ್ರಧಾರಿಯು ಆಡುವ ಮಾತುಗಳು. ಪದ್ಯಗಳ ಅರ್ಥ ನಿರ್ವಹಣೆ. ಕರಾವಳಿಯಲ್ಲಿ ಇದು ಸ್ವತಂತ್ರ ಆಶುಭಾಷಣವಾಗಿದ್ದರೆ, ಗಟ್ಟದಕೋರೆ, ಮೂಡಲ ಪಾಯಗಳಲ್ಲಿ ಮೊದಲೇ ಬರೆದಿಡಲ್ಪಟ್ಟುದನ್ನು ಪಾತ್ರಧಾರಿ ಬಾಯಿಪಾಠ ಮಾಡಿ ಒಪ್ಪಿಸುವುದಾಗಿರುತ್ತದೆ. ಕರಾವಳಿಯ ತಿಟ್ಟುಗಳಲ್ಲಿ ಆಟಗಳಲ್ಲೂ, ತಾಳಮದ್ದಲೆ ಪ್ರಕಾರದಲ್ಲೂ ಇದು ತುಂಬ ವಿಸ್ತಾರವಾಗಿಯೂ ಪ್ರೌಢವಾಗಿಯೂ ಬೆಳೆದಿದೆ. ಪದ್ಯದ ಅಧಾರವೆಂಬುದು ತುಂಬ ಸ್ಥೂಲವಾಗಿ, ಸಡಿಲಾಗಿ ಮಾತ್ರ ಇರುತ್ತದೆ. ಮೂಲತಃ ಪ್ರಸಂಗದ ಪದ್ಯಗಳಿಗೆ, ಒಬ್ಬನೇ ನಿರೂಪಕನು ಪ್ರವಚನಾತ್ಮಕವಾಗಿ ಅರ್ಥವಿವರಣೆ ಮಾಡುತ್ತಿದ್ದಿರಬೇಕು. ಹಾಗಾಗಿ ಈ ಪದ ಬಳಕೆಗೆ ಬಂದಿರಬಹುದು. 2. ತಾಳಮದ್ದಲೆಯ ಪಾತ್ರ. ಉದಾ : "ನಿಮಗಿಂದು ಯಾವ ಅರ್ಥ ?" "ನೀವು ಭೀಷ್ಮನ ಅರ್ಥ ಹೇಳಿರಿ". | ಅರ್ಥಗಾರಿಕೆ | ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ |