Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
121 | ಸುಂಡ | (ಸೋಮೇಶ. ೪೫); ಉದ್ದವಾದ ಮೂತಿಯಿರುವ ಒಂದು ಜಾತಿಯ ಚಿಕ್ಕ ಇಲಿ, ಮೂಗಿಲಿ (ಕನಿ.) | |||||||||
122 | ಸುಂಡಿಲಿ ( ಸೊಂಡಿಲಿ) | ಗಿರಿಕಾ (ಚಾ. ೨-೨೬); ಚುಚುಂದರೀ, ಗಂಧಮೂಷಿಕಾ (ಅಭಿರ. ೨-೮೨); ಚುಚುಂದರ (ಅಭಿನ. ೨-ಮೃಗ ೧೨); ನೋಡಿ: ಮೂಗಿಲಿ, ಸುಂಡ | |||||||||
123 | ಹೆಗ್ಗಣ | ಉಂದುರ, ಖನಕ (ಅಭಿರ. ೨-೮೨) ನೋಡಿ : ಪೆಗ್ಗಣ | |||||||||
124 | ಉಡು ( ಉಡ) | ಮುಸಳಿ, ಗೋಧಿಕಾ (ವಸ್ತಕೋ. ೧-೯-೫); ಗೋಧಾ, ಮುಸಲಿಕಾ (ಅಭಿರ. ೨-೮೧; ಅಭಿನ . ೨-ಮೃಗ ೧೧); ಹಲ್ಲಿಗಳ ಉಪಗಣಕ್ಕೆ ಸೇರಿದ (ಲ್ಯಾಸರ್ಟೇಲಿಯ), ವರಾನಸ್ ಜಾತಿಯ ಸರೀಸೃಪ (ಮಾನಿಟರ್) (ಪ್ರಾವಿಶ್ವ ೧೮೦); (ವಡ್ಡಾರಾ ೯೭-೫) | |||||||||
125 | ಉಡುವಿನ ಮಱಿ (ಮರಿಯುಡು) | ಗೌಧೇರ (ವಸ್ತಕೋ. ೧-೯-೪; ಅಭಿರ ೨-೮೧; ಅಭಿನ. ೨-ಮೃಗ ೧೧) | |||||||||
126 | ನೀರ ಉಡು (ನೀರುಡ) | ನಿಹಾಕಾ (ಅಮರ. ೨-೧೨-೨೭೯; ಚಾ ೨-೨೧) ; ದೊಡ್ಡ ಜಾತಿಯ ಹಲ್ಲಿ (ಚ.) | |||||||||
127 | ಪೇರುಡು (ಹೇರುಡು) | ದೊಡ್ಡ ಗಾತ್ರದ ಉಡು (ಸೂಕ್ತಿಸು . ೧೩-೧೪೯, ೧೬೨) | |||||||||
128 | ಅರಣೆ | ನೋಡಿ, ಹಾವರಣೆ; ಹಾವುರಾಣಿ (ಕನಿ) | |||||||||
129 | ಊಸರವಳ್ಳಿ | ಉರಗವರ್ಗದ, ಸ್ಕ್ವೆಮಾಟಗಣದ ಕೆಮಿಲಿಯಾನಿಡೆ ಕುಟುಂಬದ ಪ್ರಾಣಿ; ವೈಜ್ಞಾನಿಕ ನಾಮ ಕೆಮಿಲಿಯಾನ್. ವಾತಾವರಣಕ್ಕೆ ಅನುಗುಣವಾಗಿ ದೇಹದ ಬಣ್ಣವನ್ನು ಬದಲಾಯಿಸುತ್ತದೆ; ಸಾಮಾನ್ಯ ಹೆಸರು ಗೋಸುಂಬೆ (ಪ್ರಾವಿಶ್ವ.೨೦೨). | |||||||||
130 | ಒಂತಿ | (ವಡ್ಡಾರಾ. ೯೭-೬); ನೋಡಿ : ಓತಿ |