Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
91 | ತೆನೆಯಾವು ( ತನೆಯಾವು) | ಪ್ರಷ್ಠೌಹೀ, ಗರ್ಭಿಣಿ (ಅಭಿರ. ೨-೧೧೪); ಮೊದಲನೆಯ ಸಲ ಗರ್ಭ ಧರಿಸಿದ ಹಸು (ಚ.) | |||||||||
92 | ಪಯನಾವು | (ಚಾವುಂಪು. ೧೪೧, ಪಂಚತಂ. ೧೮೬-೭); ಈದ ಹಸು, ಕರುಹಾಕಿದ ಆಕಳು (ಹನಿ) | |||||||||
93 | ಬಂಜೆಯಾದ ಗೋವು | ವಶಾ, ವಂಧ್ಯಾ (ಅಮರ. ೨-೯-೬೫೮); ಗೊಡ್ಡಹಸು (ಚ.) | |||||||||
94 | ಬಱಿವಿಡಿದು ವರ್ಷಕೀವುದು ಆವು | ಸಮೀನೆ (ಅಭಿನ. ೨-ಪಶು ೪) ಪ್ರತಿವರ್ಷ ಕರುಹಾಕುವ ಹಸು (ಚ.) | |||||||||
95 | ಬೆದೆಯಾಕಳು ( ಬೆದೆಗೆ ಬಂದಿರುವ ಕಡಸು) | ಪ್ರಚಂಡಿ (ಅಭಿನ. ೨-ಪಶು ೩) ; ಉಪಸರ್ಯಾ (ಚಾ* ೨-೪೩); ಗರ್ಭಗ್ರಹಣಕ್ಕೆ ಯೋಗ್ಯವಾದ ಹಸು (ಚ.) | |||||||||
96 | ಬೆದೆಯಾವು | ಅಚಂಡಿ, ಸುರತಾ (ಅಭಿರ. ೨-ಪಶು ೩) ನೋಡಿ: ಬೆದೆಯಾಕಳು | |||||||||
97 | ಸಂಭೋಗದಾವು | ವೇಹಿ; "ವೇಹಿಯನೆ ಸಂಭೋಗದಾವು" (ಅಭಿನ. ೨-ಪಶು) | |||||||||
98 | ಹಲವು ಸೂಲಾಕಳು | ವರೇಷ್ಟಿಕೆ (ಅಭಿನ. ೨-ಪಶು ೩) ಅನೇಕ ಸಲ ಕರುಹಾಕಿದ ಹಸು | |||||||||
99 | ಹಲವು ಸೂಲಾವು | ವರೇಷ್ಟಿಕಾ, ಪ್ರಚುರಪ್ರಸೂತಿ (ಅಭಿರ. ೨-೧೧೭); ನೋಡಿ : ಹಲವು ಸೂಲಾಕಳು | |||||||||
100 | ಹೆಗ್ಗೆಚ್ಚಲಾವು | ಪೀವರಸ್ತನಿ, ಪೀವರೋಧ್ನಿ (ಅಭಿರ.೨-೧೧೭); ಪೀನೋಧ್ನಿ, ಪೀವರಸ್ತನಿ (ಅಭಿರ. ೨-೧೧೬); ದೊಡ್ಡ ಕೆಚ್ಚಲುಳ್ಳ ಹಸು (ಚ.) |