Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
131 | ಓತಿ (ಓಂತಿ, ಓತಿಕೇತ, ಓತಿಕ್ಯಾತ, ಓಟಿಕಾಟ) | ಸರಟ (ಚಾ* ೨-೪೫); (ಕಂನವಿ. ೧೮-೫೦); ಹಲ್ಲಿಯ ಜಾತಿಗೆ ಸೇರಿದ ಉಡುವಿನಂಥ ಒಂದು ಪ್ರಾಣಿ (ಕನಿ.) | |||||||||
132 | ಓಂತಿ | ಧರ್ಮಾಮೃ. ೧೩-೧೫೭); ನೋಡಿ: ಓತಿ | |||||||||
133 | ಗೋಸುಂಬೆ | ಪ್ರತಿಸೂರ್ಯ, ಶಯಾನಕ (ಅಭಿರ. ೨-೮೧); ಶಯಾನಕ, ಬಲಿ ಸೂರ್ಯ (ಅಭಿನ. ೨-ಮೃಗ ೧೨) | |||||||||
134 | ಗೌಳಿ (ಗವುಳಿ, ಗವಳಿ | (ಚೇರಮ. ೧೦-೩; ಸೌಗಂಪ. ೧೦-೩೮); ಹಲ್ಲಿ | |||||||||
135 | ತೊಂಡೆ ( ಡೊಣ್ಣೆ, ದೊಣ್ಣೆ) | ಸರಟಃ ಕೃಕಲಾಸಃ-೨ ತೊಂಡೆ ಹೆಸರು (ಸಿದ್ಧಾಂತಿ. ೧೩೭); ಓತಿಕೇತ, ಗೋಸುಂಬೆ, ಊಸರವಳ್ಳಿ (ಕನಿ.) | |||||||||
136 | ತೊಂಡೆಕೇತ (ಡೊಣ್ಣೆಕೇತ, ದೊಣ್ಣೆಕಾಟ, ದೊಣ್ಣೆಕೇತ, ದೊಣ್ಣೆಕಾಟ) | ಹಲ್ಲಿಯ ಜಾತಿಗೆ ಸೇರಿದ ಒಂದು ಬಗೆಯ ಪ್ರಾಣಿ; ನೋಡಿ: ಹೆಂಟೆ ಗೊದ್ದ | |||||||||
137 | ಪಾವರಣೆ (ಪವರಣೆ, ಹಾವರಣಿ, ಹಾವರಣೆ, ಹಾವುರಾಣಿ) | (ಖಮದ. ೧೦-೭೪; ಲೋಕೋಪ. ೩-೧೫); ಸರೀಸೃಪವರ್ಗಕ್ಕೆ ಸೇರಿದ ಒಂದು ಪ್ರಾಣಿ (ಕನಿ.) | |||||||||
138 | ಹಲ್ಲಿ | ಮುಸಲಿ, ಗೃಹಗೋಧಿಕಾ, ಗೃಹಪಿಕ (ಅಭಿನ. ೨-ಮೃಗ ೧೪); ಗೃಹಗೋಧಿಕಾ (ಚಾ. ೨-೪೫); ಗೌಳಿಕಾ (ಓಷಧಿ, ೫೨) | |||||||||
139 | ಹಾರುವ ಓತಿ | ಕಶೇರುಕ ಗುಂಪಿನ ಉರಗವರ್ಗದ ಅಗಾಲಿಡೆ ಕುಟುಂಬದ ಹಲ್ಲಿ (ಪ್ರಾವಿಶ್ವ. ೧೧೪೩) | |||||||||
140 | ಹಾವರಣೆ ( ಹಾವರಾಣಿ) | ಉರಗಕರ (ಅಭಿನ ೨-ಮೃಗ ೧೩); ಬ್ರಾಹ್ಮಣೀ (ಚಾ .೨-೪೬); ಕಂನವಿ. ೧೮-೫೦; ನೋಡಿ : ಪಾವರಣೆ |